ಇಷ್ಟು ವರ್ಷದಲ್ಲಿ ಸುಳ್ಯದವರಾದ ಡಿ.ವಿ., ಶೋಭಾ , ಕಟೀಲ್ ರಿಂದ ಸುಳ್ಯಕ್ಕೆ ಸಿಕ್ಕಿದ ಕೊಡುಗೆ ಏನು: ಸುಳ್ಯದಲ್ಲಿ ಧನಂಜಯ ಅಡ್ಪಂಗಾಯ ಪ್ರಶ್ನೆ.
ಕಳೆದ ೫ ವರ್ಷದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕೇತ್ರಕ್ಕೆ ಮೂರುವರೆ ಸಾವಿರ ಕೋಟಿ ಅನುದಾನ , ಪುತ್ತೂರಿನ ಅಭಿವೃದ್ಧಿಗೆ ಎರಡೂವರೆ ಸಾವಿರ ಕೋಟಿ ಅನುದಾನ ತರಿಸಿವೆ ಎಂದು ನಳಿನ್ ಕುಮಾರ್ ಕಟೀಲ್ ಹೇಳುತ್ತಾರೆ. ಆದರೆ ಸುಳ್ಯ ಕ್ಷೇತ್ರದ ಅಭಿವೃದ್ಧಿಗೆ ಕೇವಲ 150 ರಿಂದ 200 ಕೋಟಿ ಮಾತ್ರ…










