ಕುಂ..ಕುಂ.. ಫ್ಯಾಶನ್ ವಸ್ತ್ರ ಮಳಿಗೆಯಲ್ಲಿ ಖರೀದಿ ದಾರರಿಗೆ ಭಾರೀ ಕೊಡುಗೆಗಳ ಘೋಷಣೆ.ಕಡುಮೆ ದರದಲ್ಲಿ ಹೊಸ ಬಟ್ಟೆಗಳ ಖರೀದಿಯ ಅಪೂರ್ವ ಅವಕಾಶ
ಜವುಳಿ ಉದ್ಯಮದಲ್ಲಿ ಸದಾ ಹೊಸತನವನ್ನು ಪರಿಚಯಿಸುತ್ತಾ ಮನೆ ಮಾತಾಗಿರುವ ಸುಳ್ಯದ ಪ್ರತಿಷ್ಠಿತ ಜವುಳಿ ಮಳಿಗೆ, ಮುಳ್ಯರಸ್ತೆಯ ದ್ವಾರಕಾ ಹೋಟೆಲ್‌ನ ಎದುರಿನ ಕಾಂಪ್ಲೆಕ್ಸ್‌ನಲ್ಲಿರುವ ಕುಂ..ಕುಂ.. ಫ್ಯಾಶನ್ ಲೋಕದ ಮಹಾ ಉತ್ಸವ ಸೆ.೧ರಂದು ಪ್ರಾರಂಭಗೊಂಡಿದೆ. ಮದುವೆ ಜವುಳಿ ಸೇರಿದಂತೆ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಎಲ್ಲಾ ರೀತಿಯ ರೆಡಿಮೇಡ್ ಉಡುಪುಗಳನ್ನು ಅತೀ…










