ಫೆ.2 ರಿಂದ ಫೆ 6.ರ ವರೆಗೆ ಅಜ್ಜಾವರ ಮೇನಾಲ ಮಖಾಂ ಉರೂಸ್ ಪ್ರಾರಂಭ :ಫೆ.6 ರಂದು ಉರೂಸ್ ಸಮಾರೋಪ ಹಾಗೂ ಸೌಹಾರ್ದ ಸಂಗಮ: ಶಾಫಿ ಮುಕ್ರಿ
ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮ ಹಾಗೂ 5 ದಿನಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮ ಅಜ್ಜಾವರ ಮತ್ತು ಮೇನಾಲ ಮಖಾಂ ವಠಾರದಲ್ಲಿ ನಡೆಯಲಿದೆ ಎಂದು ಅಜ್ಜಾವರ ಜುಮ್ಮಾ ಮಸೀದಿ ಕಮಿಟಿ ಪ್ರಧಾನ ಕಾರ್ಯದರ್ಶಿ ಶಾಫಿ ಮುಕ್ರಿ ತಿಳಿಸಿದ್ದಾರೆ ಅವರಜ ಜ.27 ರಂದು ಸುಳ್ಯ ಪ್ರೆಸ್…










