ವಾಹನಗಳಿಗೆ ಹೆಚ್.ಎಸ್. ಆರ್.ಪಿ ನಂಬರ ಪ್ಲೇಟ್ ಅಳವಡಿಕೆಗೆ 3 ತಿಂಗಳ ಅವಧಿ ವಿಸ್ತರಣೆ
ಮಂಗಳೂರು: ಫೆ.17 ರಂದು ವಾಹನಗಳಿಗೆ ಹೆಚ್.ಎಸ್. ಆರ್.ಪಿ ನಂಬರ ಪ್ಲೇಟ್ ಅಳವಡಿಕೆಗೆ ಸರಕಾರ ಗಡುವು ನೀಡಿದ್ದು, ಇದೀಗ ಸಾರಿಗೆ ಸಚಿವ ಸಚಿವ ರಾಮಲಿಂಗ ರೆಡ್ಡಿ, ನಂಬರ್ ಪ್ಲೇಟ್ ಅಳವಡಿಕೆಗೆ ಇನ್ನೂ 3 ತಿಂಗಳು ಅವಧಿ ವಿಸ್ತರಣೆ ಮಾಡುವುದಾಗಿ ತಿಳಿಸಿದ್ದಾರೆ. ಏಪ್ರಿಲ್ 2019ಕ್ಕಿಂತ ಮೊದಲು ನೋಂದಣಿ ಮಾಡಿಸಿದ್ದ ಹಳೆಯ ವಾಹನಗಳಿಗೆ…










