ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್‌ ಪೊನ್ನಣ್ಣ ಮತ ಚಲಾವಣೆ.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್‌ ಪೊನ್ನಣ್ಣ ಮತ ಚಲಾವಣೆ.

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್‌ ಪೊನ್ನಣ್ಣ ಹುದಿಕೇರಿಯ ಬೇಳೂರಿನ ಬಲ್ಯಮನೆ ಹಾಗೂ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಹುದಿಕೇರಿಯ ಬೇಳೂರುವಿನ ಮತಗಟ್ಟೆ 246ರಲ್ಲಿ ಮತ ಚಲಾಯಿಸಿದರು ಇವರ ಜೊತೆ ಪತ್ನಿ ಕಾಂಚನಾ ಪೊನ್ನಣ್ಣ ಎ.ಎಸ್‌ ಪೊನ್ನಣ್ಣಗೆ ಸಾಥ್‌ ನೀಡಿದ ಕಾಂಗ್ರೆಸ್‌ ವಕ್ತಾಕರ ಸಂಕೇತ್‌ ಪೂವಯ್ಯ ಹಾಗೂ ಅಣ್ಣ ನರೇನ್‌ ಕಾರ್ಯಪ್ಪ, ಮತ್ತಿತರರು ಭಾಗಿಯಾದರು.

ರಾಜ್ಯ