ದೆಹಲಿ ವಿಧಾನ ಸಭೆ ಚುಣಾವಣೆ 2025 – ಫಲಿತಾಂಶ ಪ್ರಕಟ; ಜಯಭೇರಿ ಬಾರಿಸಿದ ಬಿಜೆಪಿ;

ದೆಹಲಿ ವಿಧಾನ ಸಭೆ ಚುಣಾವಣೆ 2025 – ಫಲಿತಾಂಶ ಪ್ರಕಟ; ಜಯಭೇರಿ ಬಾರಿಸಿದ ಬಿಜೆಪಿ;

ಚುನಾವಣಾ ಆಯೋಗ ಪ್ರಕಟಿಸಿದ ಅಧೀಕೃತ ಕ್ಷೇತ್ರವಾರು – ಪಕ್ಷ ಪ್ರಾಬಲ್ಯವನ್ನು ಸೂಚಿಸುವ ದೆಹಲಿಯ ನಕ್ಷೆ

ದೆಹಲಿ: ಫೆಬ್ರವರಿ 5 ರಂದು ದೆಹಲಿ ವಿಧಾನ ಸಭೆ ಚುಣಾವಣೆ ಸುಸೂತ್ರವಾಗಿ ನಡೆದಿತ್ತು. ಕೇಂದ್ರಾಡಳಿತ ಪಕ್ಷ ಬಿಜೆಪಿ, ದೆಹಲಿಯಲ್ಲಿ ಪ್ರಸ್ತುತ ಇದ್ದ ಆಪ್ ಮತ್ತು ಕಾಂಗ್ರೆಸ್ ಪಕ್ಷವು ಸ್ಪರ್ಧಾ ಕಣಕ್ಕೆ ಇಳಿದಿತ್ತು.  ಎಲ್ಲಾ ಪಕ್ಷಗಳು ತಮ್ಮದೇ ಆದ ರಣತಂತ್ರಗಳನ್ನು ರಚಿಸಿ, ಪ್ರಚಾರ ಮಾಡಿದ್ದವು. ಈಗ ಬಹು ನಿರೀಕ್ಷಿತ ದೆಹಲಿಯ ಚುಣಾವಣೆ ಫಲಿತಾಂಶ ಪ್ರಕಟವಾಗಿದೆ. ಘಟಾನುಘಟಿಗಳು ಸೋಲನ್ನು ಕಂಡಿದ್ದಾರೆ.

ಸುದೀರ್ಘ 27 ವರ್ಷಗಳ ಬಳಿಕ, ದೆಹಲಿ ಮತದಾರ ತನ್ನ ಭವಿಷ್ಯವನ್ನು ಬಿಜೆಪಿ ಕೈಗಿತ್ತಿದ್ದಾನೆ. ಸತತ 10 ವರ್ಷಗಳಿಂದ ದೆಹಲಿಯ ಚುಕ್ಕಾಣಿ ಹಿಡಿದಿದ್ದ ಆಪ್ ಸೋತು ಹೋಗಿದೆ. ಅಷ್ಟೇ ಅಲ್ಲದೇ ತನ್ನ ಹ್ಯಾಟ್ರಿಕ್ ಅವಕಾಶವನ್ನು ಕಳೆದುಕೊಂಡಿದೆ. ಇವೆಲ್ಲದರ ನಡುವೆ, ರಾಷ್ಟ್ರೀಯ ವಿಪಕ್ಷ ಕಾಂಗ್ರೆಸ್ ಖಾತೆ ತೆರೆಯದೇ ಇರುವುದರಲ್ಲಿ ಹ್ಯಾಟ್ರಿಕ್ ಬಾರಿಸಿದೆ.

ದೆಹಲಿಯಲ್ಲಿ ಐತಿಹಾಸಿಕ ವಿಜಯವನ್ನು ಸಾಧಿಸಿದ ನಂತರ ಪ್ರಧಾನ ಮಂತ್ರಿ ಮೋದಿ ಏನು ಹೇಳಿದರು ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಒಟ್ಟು 70 ಕ್ಷೇತ್ರಗಳ ಪೈಕಿ, ಬಿಜೆಪಿ 48 ಸ್ಥಾನಗಳನ್ನು ಗೆದ್ದರೆ, ಆಪ್ 22 ಸ್ಥಾನಗಳನ್ನು ಗೆದ್ದು ತೃಪ್ತವಾಗಿದೆ. ಕ್ಷೇತ್ರವಾರು ಸ್ಪರ್ಧಿಗಳ ವಿವರ ಈ ಕೆಳಗಿನಂತಿದೆ;

ವಿಧಾನಸಭಾ ಕ್ಷೇತ್ರಗೆದ್ದ ಅಭ್ಯರ್ಥಿ (ಪಕ್ಷ)ಸೋತ ಅಭ್ಯರ್ಥಿ (ಪಕ್ಷ)ಜಯ ಅಂತರ
ಆದರ್ಶ್ ನಗರರಾಜ್ ಕುಮಾರ್ ಭಾಟಿಯಾ (ಬಿಜೆಪಿ)ಮುಕೇಶ್ ಕುಮಾರ್ ಗೋಯೆಲ್ (ಆಪ್)11482
ಅಂಬೇಡ್ಕರ್ ನಗರಡಾ. ಅಜಯ್ ದತ್ (ಆಪ್)ಖುಷಿ ರಾಮ್ ಚುಣಾರ್ (ಬಿಜೆಪಿ)4230
ಬಾಬರ್‌ಪುರಗೋಪಾಲ್ ರೈ (ಆಪ್)ಅನಿಲ್ ಕುಮಾರ್ ವಶಿಷ್ಟ್ (ಬಿಜೆಪಿ)18994
ಬಾದರ್ಪುರ್ರಾಮ್ ಸಿಂಗ್ ನೇತಾಜಿ (ಆಪ್)ನಾರಾಯಣ ದತ್ ಶರ್ಮಾ (ಬಿಜೆಪಿ)25888
ಬಾದ್ಲಿಯಾದವ್ ದೀಪಕ್ ಚೌಧರಿ (ಬಿಜೆಪಿ)ಅಜೇಶ್ ಯಾದವ್ (ಆಪ್)15163
ಬಲ್ಲಿಮರಣ್ಇಮ್ರಾನ್ ಹುಸೈನ್ (ಆಪ್)ಕಮಲ್ ಬಾಗ್ರಿ (ಬಿಜೆಪಿ)29823
ಬವಾನಾರವೀಂದರ್ ಇಂದ್ರಜ್ ಸಿಂಗ್ (ಬಿಜೆಪಿ)ಜೈ ಭಗ್ವಾನ್ ಉ ಪ್ಕಾರ್ (ಆಪ್)31475
ಬೀಜ್ವಾಸನ್ಕೈಲಾಶ್ ಗೆಹ್ಲೋಟ್ (ಬಿಜೆಪಿ)ಸುರೇಂದ್ರ ಭಾರದ್ವಾಜ್ (ಆಪ್)11276
ಬುರಾರಿಸಂಜೀವ್ ಝಾ (ಆಪ್)ಶೈಲೇಂದ್ರ ಕುಮಾರ್ (ಜನತಾ ದಳ)20601
ಚಾಂದ್ನಿ ಚೌಕ್ಪುನರ್‌ದೀಪ್ ಸಿಂಗ್ ಸಾವುನಿ (ಆಪ್)ಸತೀಶ್ ಜೈನ್ (ಬಿಜೆಪಿ)16572
ಛತ್ತರ್‌ಪುರ್ಕರ್ತಾರ್ ಸಿಂಗ್ ತನ್ವಾರ್ (ಬಿಜೆಪಿ)ಬ್ರಹ್ಮ ಸಿಂಗ್ತನ್ವಾರ್ (ಆಪ್)6239
ದೆಹಲಿ ಕ್ಯಾಂಟ್ವೀರೇಂದ್ರ ಸಿಂಗ್ ಕದಿಯಾನ್ (ಆಪ್)ಭುವನ್ ತನ್ವಾರ್ (ಬಿಜೆಪಿ)2029
ದೇವೋಲಿಪ್ರೇಮ್ ಚೌಹಾನ್ (ಆಪ್)ದೀಪಕ್ ತನ್ವಾರ್ (ಲೋಕ ಜನಶಕ್ತಿ ಪಕ್ಷ)36680
ದ್ವಾರಕಾಪರ್ದಯ್ಮನ್ ಸಿಂಗ್ ರಾಜ್‌ಪುತ್ (ಬಿಜೆಪಿ)ವಿನಯ್ ಮಿಶ್ರಾ (ಆಪ್)7829
ಗಾಂಧಿ ನಗರಅರ್ವಿಂದರ್ ಸಿಂಗ್ ಲವ್ಲಿ (ಬಿಜೆಪಿ)ನವೀನ್ ಚೌಧರಿ (ಆಪ್)12748
ಘೋಂಡಾಅಜಯ್ ಮಹಾವಾರ್ (ಬಿಜೆಪಿ)ಗೌರವ್ ಶರ್ಮಾ (ಆಪ್)26058
ಗೋಕಲ್ಪುರಸುರೇಂದ್ರ ಕುಮಾರ್ (ಆಪ್)ಪ್ರವೀಣ್ ನಿಮೇಶ್ (ಬಿಜೆಪಿ)8207
ಗ್ರೇಟರ್ ಕೈಲಾಶ್ಶಿಖಾ ರಾಯ್ (ಬಿಜೆಪಿ)ಸೌರಭ್ ಭಾರದ್ವಾಜ್ (ಆಪ್)3188
ಹರಿ ನಗರಶ್ಯಾಮ್ ಶರ್ಮಾ (ಬಿಜೆಪಿ)ಸುರಿಂದರ್ ಕುಮಾರ್ ಸೆತಿಯಾ (ಆಪ್)6632
ಜನಕಪುರಿಆಶಿಷ್ ಸೂದ್ (ಬಿಜೆಪಿ)ಪರ್ವೀನ್ ಕುಮಾರ್ (ಆಪ್)18766
ಜಂಗಪುರತರ್ವಿಂದರ್ ಸಿಂಗ್ ಮಾರ್ವಾ (ಬಿಜೆಪಿ)ಮನೀಷ್ ಸಿಸೋಡಿಯಾ (ಆಪ್)675
ಕಾಲ್ಕಾಜಿಆತಿಷಿ (ಆಪ್)ರಾಮೇಶ್ ಬಿಧೂರಿ (ಬಿಜೆಪಿ)3521
ಕರಾವಾಲ್ ನಗರಕಪಿಲ್ ಮಿಶ್ರಾ (ಬಿಜೆಪಿ)ಮನೋಜ್ ಕುಮಾರ್ ತ್ಯಾಗಿ (ಆಪ್)23355
ಕರೋಲ್ ಬಾಗ್ವಿಶೇಷ್ ರವಿ (ಆಪ್)ದುಷ್ಯಂತ್ ಗೌತಮ್ (ಬಿಜೆಪಿ)7430
ಕಸ್ತೂರ್ಬಾ ನಗರನೀರಾಜ್ ಬಸೋಯಾ (ಬಿಜೆಪಿ)ಅಭಿಷೇಕ್ ದತ್ (ಕಾಂಗ್ರೆಸ್)11048
ಕಿರಾರಿಅನಿಲ್ ಝಾ (ಆಪ್)ಬಜರಂಗ್ ಶುಕ್ಲಾ (ಬಿಜೆಪಿ)21871
ಕಾಂಡ್ಲಿಕುಲ್ದೀಪ್ ಕುಮಾರ್ (ಆಪ್)ಪ್ರಿಯಾಂಕಾ ಗೌತಮ್ (ಬಿಜೆಪಿ)6293
ಕೃಷ್ಣ ನಗರಡಾ. ಅನಿಲ್ ಗೋಯಲ್ (ಬಿಜೆಪಿ)ವಿಕಾಸ್ ಬಗ್ಗಾ (ಆಪ್)19498
ಲಕ್ಸ್ಮಿ ನಗರಅಭಯ್ ವರ್ಮಾ (ಬಿಜೆಪಿ)ಬಿ. ಬಿ. ತ್ಯಾಗಿ (ಆಪ್)11542
ಮಾದಿಪುರ್ಕೈಲಾಶ್ ಗಂಗ್ವಾಲ್ (ಬಿಜೆಪಿ)ರಾಖಿ ಬಿರ್ಲಾ (ಆಪ್)10899
ಮಾಳವಿಯಾ ನಗರಸತೀಶ್ ಉಪಾಧ್ಯಾಯ (ಬಿಜೆಪಿ)ಸೋಮ್ನಾಥ್ ಭಾರ್ತಿ (ಆಪ್)2131
ಮಂಗೋಲ್ ಪುರಿರಾಜ್ ಕುಮಾರ್ ಚೌಹಾನ್ (ಬಿಜೆಪಿ)ಧರ್ಮ ರಕ್ಷಕ್ (ಆಪ್)6255
ಮಾತಿಯಾ ಮಹಲ್ಆಲೀ ಮೊಹಮ್ಮದ್ ಇಕ್ಬಾಲ್ (ಆಪ್)ದೀಪ್ತಿ ಇಂದೋರಾ (ಬಿಜೆಪಿ)42724
ಮತಿಯಾಲಾಸಂದೀಪ್ ಸೆಹ್ರಾವತ್ (ಬಿಜೆಪಿ)ಸುಮೇಶ್ ಶೋಕಿ (ಆಪ್)28723
ಮೆಹರೋಲಿಗಜೇಂದರ್ ಸಿಂಗ್ ಯಾದವ್ (ಬಿಜೆಪಿ)ಮಹೇಂದರ್ ಚೌಧರಿ (ಆಪ್)1782
ಮೋಡಲ್ ಟೌನ್ಅಶೋಕ್ ಗೋಯೆಲ್ (ಬಿಜೆಪಿ)ಅಖಿಲೇಶ್ ಪತಿ ತ್ರಿಪಾಠಿ (ಆಪ್)13415
ಮೊತಿ ನಗರಹರೀಶ್ ಖುರಾನಾ (ಬಿಜೆಪಿ)ಶಿವಚರಣ್ ಗೋಯೆಲ್ (ಆಪ್)11657
ಮುಂಡ್ಕಾಗಜೇಂದ್ರ ದ್ರಾಲ್ (ಬಿಜೆಪಿ)ಜಸ್ಬಿರ್ ಕರಾಲಾ (ಆಪ್)10550
ಮುಸ್ತಾಫಾಬಾದ್ಮೋಹನ್ ಸಿಂಗ್ ಬಿಷ್ಟ್ (ಬಿಜೆಪಿ)ಅದೀಲ್ ಅಹ್ಮದ್ ಖಾನ್ (ಆಪ್)17578
ನಜಫ್ಗಢ್ನೀಲಂ ಪಹಲ್ವಾನ್ (ಬಿಜೆಪಿ)ತರುಣ್ ಕುಮಾರ್ (ಆಪ್)29009
ನಾಂಗ್ಲೋಯಿ ಜಾಟ್ಮನೋಜ್ ಕುಮಾರ್ ಶೋಕೆನ್ (ಬಿಜೆಪಿ)ರಘುವಿಂದರ್ ಶೋಕೆನ್ (ಆಪ್)26251
ನರೇಲಾರಾಜ್ ಕರಣ್ ಖತ್ರಿ (ಬಿಜೆಪಿ)ಶರದ್ ಕುಮಾರ್ (ಆಪ್)8596
ನ್ಯೂ ದೆಹಲಿಪರ್ವೇಶ್ ಸಾಹಿಬ್ ಸಿಂಗ್ (ಬಿಜೆಪಿ)ಅರವಿಂದ್ ಕೇಜ್ರಿವಾಲ್ (ಆಪ್)4089
ಓಖ್ಲಾಅಮಾನತುಲ್ಲಾ ಖಾನ್ (ಆಪ್)ಮನೀಶ್ ಚೌಧರಿ (ಬಿಜೆಪಿ)23639
ಪಾಲಂಕುಲದೀಪ್ ಸೋಲಂಕಿ (ಬಿಜೆಪಿ)ಜೋಗೀಂದರ್ ಸೋಲಂಕಿ (ಆಪ್)8952
ಪಟೇಲ್ ನಗರಪ್ರವೇಶ್ ರತ್ನ (ಆಪ್)ರಾಜ್ ಕುಮಾರ್ ಆನಂದ್ (ಬಿಜೆಪಿ)4049
ಪಟ್ಪರ್ಗಂಜ್ರವೀಂದ್ರ ಸಿಂಗ್ ನೇಗಿ (ಬಿಜೆಪಿ)ಅವಧ್ ಒಜ್ಹಾ (ಆಪ್)28072
ಆರ್.ಕೆ.ಪುರಂಅನಿಲ್ ಕುಮಾರ್ ಶರ್ಮಾ (ಬಿಜೆಪಿ)ಪ್ರಮಿಳಾ ಟೋಕ್ಸ್ (ಆಪ್)14453
ರಾಜಿಂದರ್ ನಗರಉಮಂಗ್ ಬಜಾಜ್ (ಬಿಜೆಪಿ)ದುರ್ಗೇಶ್ ಪಠಕ್ (ಆಪ್)1231
ರಾಜೌರಿ ಗಾರ್ಡನ್ಮಂಜಿಂದರ್ ಸಿಂಗ್ ಸಿರ್ಸಾ (ಬಿಜೆಪಿ)ಧನ್ವತಿ ಚಾಂಡೆಲಾ (ಆಪ್)18190
ರಿಥಾಲಾಕುಲ್ವಂತ್ ರಾಣಾ (ಬಿಜೆಪಿ)ಮೋಹಿಂದರ್ ಗೋಯಲ್ (ಆಪ್)29616
ರೋಹಿಣಿವಿಜೇಂದರ್ ಗುಪ್ತ (ಬಿಜೆಪಿ)ಪರದೀಪ್ ಮಿತ್ತಲ್ (ಆಪ್)37816
ರೋಹ್ತಾಸ್ ನಗರಜಿತೇಂದ್ರ ಮಹಾಜನ್ (ಬಿಜೆಪಿ)ಸರಿತಾ ಸಿಂಗ್ (ಆಪ್)27902
ಸದರ್ ಬಜಾರ್ಸೋಮ್ ದತ್ (ಆಪ್)ಮನೋಜ್ ಕುಮಾರ್ ಜಿಂದಾಲ್ (ಬಿಜೆಪಿ)6307
ಸಂಗಂ ವಿಹಾರ್ಚೌಧರಿ ಜುಬೈರ್ ಅಹ್ಮದ್ (ಆಪ್)ಅನಿಲ್ ಕುಮಾರ್ ಶರ್ಮಾ (ಬಿಜೆಪಿ)42477
ಸೀಮಾಪುರಿವೀರ್ ಸಿಂಗ್ ಧಿಂಗನ್ (ಆಪ್)ಕು. ರಿಂಕು (ಬಿಜೆಪಿ)10368
ಶಾಹ್ದರಾಸಂಜಯ್ ಗೋಯಲ್ (ಬಿಜೆಪಿ)ಜಿತೇಂದ್ರ ಸಿಂಗ್ ಶುಂಟಿ (ಆಪ್)5178
ಶಕುರ್ಬಸ್ತಿಕರ್ಣೈಲ್ ಸಿಂಗ್ (ಬಿಜೆಪಿ)ಸತ್ಯೇಂದ್ರ ಜೈನ್ (ಆಪ್)20998
ಶಾಲಿಮಾರ್ ಬಾಗ್ರೇಖಾ ಗುಪ್ತ (ಬಿಜೆಪಿ)ಬಂದನಾ ಕುಮಾರಿ (ಆಪ್)29595
ಸುಲ್ತಾನ್ಪುರ್ ಮಾಜ್ರಾಮುಕೇಶ್ ಕುಮಾರ್ ಅಹ್ಲಾವತ್ (ಆಪ್)ಕರಮ್ ಸಿಂಗ್ ಕರ್ಮಾ (ಬಿಜೆಪಿ)17126
ತಿಲಕ್ ನಗರಜರ್ನೈಲ್ ಸಿಂಗ್ (ಆಪ್)ಶ್ವೇತಾ ಸೇನಿ (ಬಿಜೆಪಿ)11656
ತಿಮರ್ಪುರ್ಸೂರ್ಯ ಪ್ರಕಾಶ್ ಖತ್ರಿ (ಬಿಜೆಪಿ)ಸುರಿಂದರ್ ಪಾಲ್ ಸಿಂಗ್ (ಬಿಟ್ಟು) (ಆಪ್)1168
ತ್ರಿ ನಗರತಿಲಕ್ ರಾಮ್ ಗುಪ್ತ (ಬಿಜೆಪಿ)ಪ್ರೀತಿ ಜಿತೇಂದ್ರ ಟೋಮರ್ (ಆಪ್)15896
ತ್ರಿಲೋಕ್ಪುರಿರವಿ ಕಾಂತ್ (ಬಿಜೆಪಿ)ಅಂಜನಾ ಪರ್ಚಾ (ಆಪ್)392
ತುಘ್ಲಕಾಬಾದ್ಸಾಯಿ ರಾಮ್ (ಬಿಜೆಪಿ)ರೋಹ್ತಾಶ್ ಕುಮಾರ್ (ಬಿಜೆಪಿ)14711
ಉತ್ತಮ್ ನಗರಪವನ್ ಶರ್ಮಾ (ಬಿಜೆಪಿ)ಪೋಶ್ ಬಲ್ಯಾನ್ (ಆಪ್)29740
ವಿಕಾಸ್ಪುರಿಪಂಕಜ್ ಕುಮಾರ್ ಸಿಂಗ್ (ಬಿಜೆಪಿ)ಮಹೀಂದರ್ ಯಾದವ್ (ಆಪ್)12876
ವಿಶ್ವಾಸ್ ನಗರಓಮ್ ಪ್ರಕಾಶ್ ಶರ್ಮಾ (ಬಿಜೆಪಿ)ದೀಪಕ್ ಸಿಂಗ್ (ಆಪ್)25042
ವಜಿರ್‌ಪುರ್ಪೂನಂ ಶರ್ಮಾ (ಬಿಜೆಪಿ)ರಾಜೇಶ್ ಗುಪ್ತ (ಆಪ್)11425
ದೆಹಲಿ ವಿಧಾನ ಸಭೆ ಚುನಾವಣೆ ಸ್ಪರ್ಧಿಗಳ ಪಟ್ಟಿ
ರಾಷ್ಟ್ರೀಯ