
ಸುಳ್ಯ : ಕಾರಿನ ಹಿಂದಕ್ಕೆ ಭಾಗಕ್ಕೆ ಗುದ್ದಿದ ಬೈಕ್ ಪಲ್ಟಿಯಾಗಿ ರಸ್ತೆಗೆ ಬಿದ್ದ ಸವಾರರು ಎಸೆಯಲ್ಪಟ್ಟು ಗಾಯವಾದ ಘಟನೆ ಅರೊಂತೋಡಿನಲ್ಲಿ. ಇಂದು ಬೆಳಿಗ್ಗೆ ನಡೆದಿದೆ
ಅರಂತೋಡಿ ನಿಂದ ಸುಳ್ಯಕ್ಕೆ ತೆರಳುತ್ತಿದ್ದ ಸುಳ್ಯ ಮಾಂಡವಿ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದೆ ಯುವಕರು ಸುಳ್ಯ ಕಡೆ ತೆರಳುತ್ತಿದ್ದಾಗ ಮುಂಭಾಗದಲ್ಲಿ ತೆರಳುತ್ತಿದ್ದ ಕಾರಿನ ಹಿಂಭಾಗಕ್ಕೆ ಡಿಕ್ಕಿಹೊಡೆದು ಸವಾರರು ರಸ್ತೆಗೆ ಎಸೆ ಲ್ಪಟ್ಟು ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.




