ಪೇಸ್ ಬುಕ್ ನಲ್ಲಿದ್ದ ಯುವತಿಯರ ಫೋಟೋಗಳನ್ನು, ವೇಶ್ಯಾವಾಟಿಕೆಗೆ ಬಳಕೆ: ಆರು ಮಂದಿ ಆರೋಪಿಗಳ ಬಂಧನ.
ಸಾಮಾಜಿಕ ಜಾಲತಾಣ ಫೇಸ್ಬುಕ್, ಟ್ವಿಟರ್ ಹಾಗೂ ಇತರೆ ತಾಣಗಳಲ್ಲಿ ದೊರೆಯುವ ಯುವತಿಯ ಫೋಟೋಗಳನ್ನು ಕದ್ದು ಲೊಕ್ಯಾಂಟೋ ಎಂಬ ಡೇಟಿಂಗ್ ವೆಬ್ಸೈ ಟ್‌ನಲ್ಲಿ ನಕಲಿ ಪ್ರೊಫೈಲ್ ಸಿದ್ಧಪಡಿಸಿ ಗ್ರಾಹಕರಿಗೆ ವಂಚಿಸಿ, ಅಕ್ರಮವಾಗಿ ಹಣ ಗಳಿಸುತ್ತಿದ್ದ ಆರು ಮಂದಿಯನ್ನು ಸುದ್ದುಗುಂಟೆ ಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸ್ಥಳೀಯ ನಿವಾಸಿಗಳಾದ ಮಂಜುನಾಥ್ಅಲಿಯಾಸ್ ಸಂಜು, ಮಲ್ಲಿಕಾರ್ಜುನಯ್ಯ…










