ಬೆಳ್ಳಾರೆಯ ಜ್ಞಾನಗಂಗಾ ಸೆಂಟ್ರಲ್ ಸ್ಕೂಲಿನಲ್ಲಿ ರಂಜಿಸಿದ ಬೇಸಿಗೆ ಶಿಬಿರ: ನೂಡುಗರ ಮನಸೂರೆಗೊಳಿಸಿದ ಮಕ್ಕಳ ಕೌಶಲ್ಯ.
ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆಯಲ್ಲಿ ಎ.1 ರಿಂದ ಎ. 10 ರವರೆಗೆ ವಿಭಿನ್ನ , ವಿಶಿಷ್ಟ ಕಾರ್ಯ ಚಟುವಟಿಕೆಗಳಿಂದ ಕೂಡಿದ ಬೇಸಿಗೆ ಶಿಬಿರವು ನಡೆಯಿತು.ಇದರ ಸಮಾರೋಪ ಸಮಾರಂಭವು ಎ.10 ರಂದು ನಡೆಯಿತು.ಕಾರ್ಯಕ್ರಮದ ಮುಖ್ಯ ಅತಿಥಿ ಯುವ ಉದ್ಯಮಿ ಡಾ. ಶ್ವೇತಾ ಮಡಪ್ಪಾಡಿ ಅವರು ಮಾತನಾಡಿ - " ಮಕ್ಕಳಿಗೆ…









