
ಯುವಕ ಮಂಡಲ(ರಿ) ಉಬರಡ್ಕ ಮಿತ್ತೂರು ಇದರ ವತಿಯಿಂದ ದ್ವಿತೀಯ ಪಿ ಯು ಸಿ ಯಲ್ಲಿ ಜಿಲ್ಲೆಗೆ ಪ್ರಥಮ ರಾಜ್ಯಕ್ಕೆ ತೃತಿಯ ಸ್ಥಾನ ಗಳಿಸಿ ನಮ್ಮೂರಿನ ಹೆಸರನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿದ ಪ್ರತಿಷ್ಟಿತ ಕೆದಂಬಾಡಿ ಮಂಜುಶ್ರೀ ಯವರಿಗೆ ಅಭಿನಂದನೆ ಸಲ್ಲಿಸಲಾಯಿತು.



ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ. ಉಪಾಧ್ಯಕ್ಷರಾದ ದೇವಪ್ಪ ಆಚಾರ್ಯ ಕಲ್ಚಾರ್. ಪ್ರಧಾನಕಾರ್ಯದರ್ಶಿ ಸಂದೀಪ್ ರೈ ಉಬರಡ್ಕ. ಕೋಶಾಧಿಕಾರಿ ಮನೋಹರ್ ಕಾಚೇಲು. ನಿರ್ದೇಶಕರಾದ ವಿನಯ್ ಯಾವಾಟೆ.
ಗಣೇಶ್ ಬೈತಡ್ಕ. ಗೌರವಸಲಹೆಗಾರರಾದ ಹರೀಶ್ ಉಬರಡ್ಕ. ಗಂಗಾಧರ್ ಭರ್ಜೆರಿಗುಂಡಿ. ಊರಿನ ಹಿರಿಯರಾದ ಶ್ರೀಧರ್ ಮಾಸ್ತರ್ ಮಡಿಯಾರ್ ಹಾಗೂ ಭಾಸ್ಕರ್ ರಾವ್ ಉಬರಡ್ಕ ಮತ್ತು ಮಂಜುಶ್ರೀ ಮನೆಯವರು ಉಪಸ್ಥಿತರಿದ್ದರು
