ಉಪ್ಪಿನಂಗಡಿ: ಬಟ್ಟೆ ಮಳಿಗೆ ಕಟ್ಟಡದಲ್ಲಿ ಬೆಂಕಿ, ಹಲವು ಅಂಗಡಿ ಬೆಂಕಿಗಾಹುತಿ :

ಉಪ್ಪಿನಂಗಡಿ: ಬಟ್ಟೆ ಮಳಿಗೆ ಕಟ್ಟಡದಲ್ಲಿ ಬೆಂಕಿ, ಹಲವು ಅಂಗಡಿ ಬೆಂಕಿಗಾಹುತಿ :


ಉಪ್ಪಿನಂಗಡಿ:ನಗರದ ಬಟ್ಟೆ ಮಳಿಗೆ ಇರುವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಹಲವು ಅಂಗಡಿಗಳು ಹೊತ್ತಿ ಉರಿದ ಘಟನೆ ನಡೆದಿದೆ.
ಉಪ್ಪಿನಂಗಡಿ ಪೇಟೆಯ ಮಧ್ಯದಲ್ಲೇ ಇರುವ ಕಟ್ಟಡದಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ಬಟ್ಟೆ ಮಳಿಗೆ ಇರುವ ಕಟ್ಟಡದಲ್ಲಿ ಕಾಣಿಸಿಕೊಂಡು ಹಲವು ಅಂಗಡಿಗಳು ಹೊತ್ತಿ ಉರಿದಿದೆ.


ಭಾರೀ ಪ್ರಮಾಣದ ಹೊಗೆಯೊಂದಿಗೆ ಕಟ್ಟಡ ಉರಿದಿದ್ದು, ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ. ಸ್ಥಳದಲ್ಲಿ ಉಪ್ಪಿನಂಗಡಿ ಪೋಲೀಸರು ಬೀಡು ಬಿಟ್ಟಿದ್ದು, ಘಟನಾ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದಾರೆ

ರಾಜ್ಯ