ಸುಳ್ಯ: ಮಾದಕ ವಸ್ತು ಸಾಗಾಟ: ಓರ್ವ ಪೊಲೀಸರ ವಶಕ್ಕೆ.
ಸುಳ್ಯ: ಅಕ್ರಮವಾಗಿ ಮಾದಕ ವಸ್ತು ಸಾಗಾಟಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರುಬಂಧಿಸಿದ್ದಾರೆ.ಬಂಧಿತನನ್ನು ಸುಳ್ಯ ಕಸಬಾ ಗ್ರಾಮದ ಕಬೀರ್ಎಸ್ ಎ (36) ಎಂದು ಗುರುತಿಸಲಾಗಿದೆ.ಇನ್ನು ಬಂಧಿತ ಆರೋಪಿಯಿಂದ 44.ಗ್ರಾಂಎಂಡಿಎಂಎ, 2 ಮೊಬೈಲ್ ಫೋನ್, ಒಂದುಕಾರು, ಒಂದು ತೂಕ ಮಾಪಕವಶಪಡಿಸಿಕೊಳ್ಳಲಾಗಿದೆ.ಸುಳ್ಯ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.








