ಜ.30 ರಂದು ಸುಳ್ಯದಲ್ಲಿ ಪರಿವರ್ತನಾ ಸ್ವಚ್ಛತಾ ಆಂದೋಲನ: ಪ್ಲಾಸ್ಟಿಕ್ ತ್ಯಜಿಸಿ ಬಟ್ಟೆ ಚೀಲಗಳನ್ನೇ ಬಳಸಿ.
ಸುಳ್ಯ:ಜ.30 ರಂದು ಸಂಜೆ 4 ಗಂಟೆಯಿಂದ 30 ನಿಮಿಷಗಳ ಕಾಲ ಸುಳ್ಯ ನಗರ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಸುತ್ತ ಮುತ್ತಲ ಪ್ತದೇಶವನ್ನು ಸ್ವಚ್ಛಗೊಳಿಸಬೇಕು ಆ ಮೂಲಕ ಪರಿವರ್ತನಾ ಸ್ವಚ್ಛತಾ ಆಂದೋಲನ ಕೈಜೋಡಿಸಬೇಕು ಎಂದು ಸುಳ್ಯ ನಗರ ಪಂಚಾಯತ್ ಕರೆ ನೀಡಿದೆ.ನಗರ ಪಂಚಾಯತ್ ನೇತೃತ್ವದಲ್ಲಿ ಸಂಘ ಸಂಸ್ಥೆಗಳ ಸಹಕಾರದಲ್ಲಿ ಅಮರ…









