
ಕಡೆಪಾಲದಲ್ಲಿ ಇಂದು ಮಧ್ಯರಾತ್ರಿ ರಿಕ್ಷಾ ಪಲ್ಟಿಯಾಗಿ ರಿಕ್ಷಾದಲ್ಲಿದ್ದ ಪ್ರಯಾಣಿಕನನ್ನು ಬಿಟ್ಟು ರಿಕ್ಷಾ ಸವಾರ ಪರಾರಿಯಾಗಿದ್ದಾನೆ.ಅದೇ ರಿಕ್ಷಾ ಪೆರಾಜೆ ಸಮೀಪ ಪಲ್ಟಿಯಾದ ಬಗ್ಗೆ ವರದಿಯಾಗಿದೆ
KA 21 C 3135 ನಂಬರಿನ ರಿಕ್ಷಾವಾಗಿದ್ದು, ರಿಕ್ಷಾದಲ್ಲಿದ್ದ ಪ್ರಯಾಣಿಕ ಗಾಯಳು ಕೊರಗಜ್ಜ ಮರ್ಕoಜ ಎಂದೂ ತಿಳಿದು ಬಂದಿದೆ, ಗಾಯಳನ್ನು ಸಾರ್ವಜನಿಕರ ಸಹಕಾರದಿಂದ 108 ಆಂಬುಲೆನ್ಸ್ ಮೂಲಕ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೋಯ್ಯಲಾಗಿದೆ.
ಕಲ್ಲುಗುಂಡಿ ಹೊರಠಾಣೆಯ ಪೋಲಿಸರು ಬಂದು ಪರಿಶೀಲನೆ ನಡೆಸಿದ್ದಾರೆ.



ವರದಿ: ಫಾರೂಕ್ ಕಾನಕ್ಕೋಡ್