ನ.28 ರಂದು ಸುಳ್ಯದಲ್ಲಿ ಜನತಾದಳ (ಜಾ) ಪಕ್ಷದ
ನೂತನ ಕಚೇರಿಯ ಉದ್ಘಾಟನೆ.
ಸುಳ್ಯ ತಾಲೂಕು ಜನತಾದಳ ಪಕ್ಷದ ನೂತನಕಚೇರಿಯು ನ.28 ರಂದು ಉದ್ಘಾಟನೆಗೊಳ್ಳಲಿದೆ . ಕರ್ನಾಟಕ ಪ್ರದೇಶ ಜನತಾದಳ ರಾಜ್ಯ ವಕ್ತಾರ ಎಂ.ಬಿ.ಸದಾಶಿವ ಕಾರ್ಯಾಲಯವನ್ನು ಉದ್ಘಾಟಿಸಲಿದ್ದು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಜನತಾ ದಳ (ಜಾ)ದ.ಕ ಜಿಲ್ಲೆಯಪಕ್ಷದ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ನೆರವೇರಿಸಲಿದ್ದಾರೆ ಪಕ್ಷದ ಹಿರಿಯರು ಮತ್ತು ಪಕ್ಷಕ್ಕಾಗಿ ದುಡಿಯುತ್ತಿರುವವರನ್ನು ಈ…









