ಡಾ. ಕೆ ವಿ.ರೇಣುಕಾಪ್ರಸಾದ್ ನಿವಾಸದಲ್ಲಿ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿಂದ ಅನುಗ್ರಹ ಸಂದೇಶ-ಭಕ್ತರಿಂದ ಪಾದಪೂಜೆ.
ಸುಳ್ಯ ತಾಲೋಕಿನಾದ್ಯಂತ ಐಕ್ಯತಾ ಸಂದೇಶ ನೀಡಲು ಗ್ರಾಮ ವಾಸ್ತವ್ಯಕ್ಕಾಗಿ ಮೂರು ದಿನಗಳ ಪ್ರಾವಾಸ ಮಾಡಿದ ಆದಿಚುಂಚನಗಿರಿ ಮಹಾ ಮಠಾದಿಪತಿ ಡಾ.ಶ್ರೀ ನಿರ್ಮಲನಂದನಾಥ ಸ್ವಾಮೀಜಿಯವರು ಮತ್ತು ಮಂಗಳೂರು ಶಾಖಾ ಮಠದ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಡಿ .22 ರಸಂಜೆ ಡಾ. ಕೆ ವಿ ರೇಣುಕಾ ಪ್ರಸಾದ್ ನಿವಾವಸಕ್ಕೆ ಬೇಟಿಮಾಡಿ ಆಶೀರ್ವಾದವನ್ನು…










