ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಟ್ರ್ಯಾಕ್ಟರ್ ಪಲ್ಟಿ, ಓರ್ವ ಸಾವು, ಮತ್ತೋರ್ವ ಗಂಭೀರ.
ರಾಜ್ಯ

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಟ್ರ್ಯಾಕ್ಟರ್ ಪಲ್ಟಿ, ಓರ್ವ ಸಾವು, ಮತ್ತೋರ್ವ ಗಂಭೀರ.

ಸಮಗ್ರ ನ್ಯೂಸ್: ಚಾರ್ಮಾಡಿ ಘಾಟಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಕಾರ್ಮಿಕರ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತೋರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿವೆ. ಚಾರ್ಮಾಡಿ ಘಾಟಿಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಟ್ರ್ಯಾಕ್ಟರ್ ನಲ್ಲಿ ನೀರು ತುಂಬಿಸಿ ಹೋಗುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಟರ್ ಟ್ಯಾಂಕರ್ ಪಲ್ಟಿಯಾಗಿ ಅದರಲ್ಲಿದ್ದ ಜಾರ್ಖಂಡ್ ಮೂಲದ…

ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆ ಇದರ ಐವರ್ನಾಡು ಗ್ರಾಮ ಘಟಕ ಅಸ್ತಿತ್ವಕ್ಕೆ.
ರಾಜ್ಯ

ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆ ಇದರ ಐವರ್ನಾಡು ಗ್ರಾಮ ಘಟಕ ಅಸ್ತಿತ್ವಕ್ಕೆ.

ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆ ಇದರ ಐವರ್ನಾಡು ಗ್ರಾಮ ಘಟಕವನ್ನು ಡಿ. 5ರಂದು ರಚನೆ ಮಾಡಲಾಯಿತು.ಕುಂಞಿ ಕೃಷಿ ಕಾಲೋನಿ ಇವರು ಘಟಕದ ಉದ್ಘಾಟನೆಯನ್ನು ನೆರವೇರಿಸಿದರು . ಈ ಸಂದರ್ಭದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆ ರಾಜ್ಯದ್ಯಕ್ಷರಾದ ಪಿ.ಸುಂದರ ಪಾಟಾಜೆ ಸಂಘಟನೆಯ ಬಗ್ಗೆ ಮತ್ತು ನಿಯಮಗಳ ಬಗ್ಗೆ ವಿವರಿಸಿದರು ವೇದಿಕೆಯ…

ಸುಳ್ಯ : ಶಾರದಾ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭ
ರಾಜ್ಯ

ಸುಳ್ಯ : ಶಾರದಾ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭ

ಸುಳ್ಯದ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆ ಮತ್ತು ಶ್ರೀ ಶಾರದಾ ಮಹಿಳಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಡಿ. 5 ರಂದು ನಡೆಯಿತು.ಸಭಾಕಾರ್ಯಕ್ರಮ್ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಗೌಡ ವಿದ್ಯಾ ಸಂಘದ ಅಧ್ಯಕ್ಷ ಧನಂಜಯ ಅಡಂಗಾಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಉಪಸ್ಥಿತರಿದ್ದರು.…

ಸ್ವಂತ ಖರ್ಚಿನಲ್ಲಿ ಪಂಜದ ಪಾಂಡಿಗದ್ದೆ ರಸ್ಥೆ ಅಭಿವೃದ್ಧಿಪಡಿಸಿದ ಕೆಪಿಸಿಸಿ ಸದಸ್ಯ ಎಚ್ ಎಂ ನಂದಕುಮಾರ್.
ರಾಜ್ಯ

ಸ್ವಂತ ಖರ್ಚಿನಲ್ಲಿ ಪಂಜದ ಪಾಂಡಿಗದ್ದೆ ರಸ್ಥೆ ಅಭಿವೃದ್ಧಿಪಡಿಸಿದ ಕೆಪಿಸಿಸಿ ಸದಸ್ಯ ಎಚ್ ಎಂ ನಂದಕುಮಾರ್.

ಸುಳ್ಯ:ಕೆಪಿಸಿಸಿ ಸದಸ್ಯ ಹಾಗು ಕಡಬ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಎಚ್.ಎಂ.ನಂದಕುಮಾರ್ ಅವರು ಪಂಜದ ಪಾಂಡಿಗದ್ದೆಯಲ್ಲಿ ರಸ್ತೆ ಅಭಿವೃದ್ಧಿ ಮಾಡಿದ್ದಾರೆ. ಪಂಜದ ಪಾಂಡಿಗದ್ದೆಯಲ್ಲಿ ಕಡಿದಾದ ಮತ್ತು ಭಾರೀ ಎತ್ತರದಲ್ಲಿ ಇರುವ ರಸ್ತೆಯಲ್ಲಿ ಜನರಿಗೆ ಸಂಚಾರಕ್ಕೆ ಕಷ್ಟಕರವಾಗಿತ್ತು. ರಸ್ತೆಯ ಸಮಸ್ಯೆಯ ಬಗ್ಗೆ ಪಂಜ ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮಣ ಬೊಳ್ಳಾಜೆ ಮತ್ತು…

ಹೃದಯಾಘಾತಕ್ಕೆ ತುತ್ತಾಗಿ ತನ್ನ ಜೀಪಿನಲ್ಲೇ ಕೊನೆಯುಸಿರೆಳೆದ ಕೊಯಿಲದ ಚಾಲಕ.

ಜೀಪು ಚಲಾಯಿಸಿಕೊಂಡು ಬಂದ ಕೊಯಿಲ ಗ್ರಾಮದ ವ್ಯಕ್ತಿಯೋರ್ವರು ಉಪ್ಪಿನಂಗಡಿಯ ಆಸ್ಪತ್ರೆ ಬಳಿ ಜೀಪು ನಿಲ್ಲಿಸುತ್ತಿದ್ದಂತೆಯೇ ಹೃದಯಸ್ತಂಭನಕ್ಕೆ ತುತ್ತಾದ ಘಟನೆ ವರದಿಯಾಗಿದೆ.ಕಡಬ ತಾಲೂಕು ಕೊಯಿಲ ಗ್ರಾಮದ ಒಳಕಡಮ ನಿವಾಸಿ ವಿಶ್ವನಾಥ ಗೌಡ (50) ಅವರು ಮೃತಪಟ್ಟವರು. ತಮ್ಮ ಜೀಪನ್ನು ದುರಸ್ತಿಗೊಳಪಡಿಸಿ ಹೊಸ ಬಣ್ಣ ಬಳಿದು ಅದರ ವಯರಿಂಗ್‌ ಬದಲಾಯಿಸಲು ಗ್ಯಾರೇಜೊಂದರಲ್ಲಿ…

ಸುಳ್ಯದಲ್ಲಿ ಪಯಸ್ವಿನಿ ಕೃಷಿ ಮೇಳದ ಚಪ್ಪರ ಮುಹೂರ್ತ ಹಾಗು ಆಮಂತ್ರಣ ಪತ್ರಿಕೆ ಬಿಡುಗಡೆ.
ರಾಜ್ಯ

ಸುಳ್ಯದಲ್ಲಿ ಪಯಸ್ವಿನಿ ಕೃಷಿ ಮೇಳದ ಚಪ್ಪರ ಮುಹೂರ್ತ ಹಾಗು ಆಮಂತ್ರಣ ಪತ್ರಿಕೆ ಬಿಡುಗಡೆ.

ಡಿ.16ರಿಂದ 18ರವರೆಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಪ್ರಣವ ಸೌಹಾರ್ಧ ಸಂಘದ ನೇತೃತ್ವದಲ್ಲಿ ನಡೆಯುವ 'ಪಯಸ್ವಿನಿ ಕೃಷಿ ಮೇಳ'ದ ಚಪ್ಪರ ಮೂಹೂರ್ತ ಮತ್ತು ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಡಿ.4 ರಂದು ಸುಳ್ಯದ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ನಡೆಯಿತು. ಪುರೋಹಿತರಾದ ಕೃಷ್ಣಾನಂತ ಸರಳಾಯ ಧಾರ್ಮಿಕ ವಿಧಿ ವಿಧಾನಗಳನ್ನು…

ಡಿ.20, 21,22 ರಂದು ಆದಿಚುಂಚನಗಿರಿ ಮಠಾದೀಶ ಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ಸುಳ್ಯ ತಾಲೋಕಿನಲ್ಲಿ ವಾಸ್ತವ್ಯ: ಅರಂತೋಡಿನಲ್ಲಿ ಇದರ ಪೂರ್ವಾಭಾವಿ ಸಭೆ.
ರಾಜ್ಯ

ಡಿ.20, 21,22 ರಂದು ಆದಿಚುಂಚನಗಿರಿ ಮಠಾದೀಶ ಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ಸುಳ್ಯ ತಾಲೋಕಿನಲ್ಲಿ ವಾಸ್ತವ್ಯ: ಅರಂತೋಡಿನಲ್ಲಿ ಇದರ ಪೂರ್ವಾಭಾವಿ ಸಭೆ.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72ನೇ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಧರ್ಮ ಜಾಗೃತಿ- ಗ್ರಾಮ ಭೇಟಿ ಅಭಿಯಾನದ ಅಂಗವಾಗಿ ಅರಂತೋಡು ನೆಹರೂ ಮೆಮೊರಿಯಲ್ ಕಾಲೇಜು ಸೇರಿದಂತೆ ತಾಲೋಕಿನ ವಿವಿಧ ಭಾಗಗಳಿಗೆ ಡಿ.20, 21, 22 ರಂದು ಭೇಟಿ ನೀಡಲಿದ್ದು, ಶ್ರೀಗಳ ಪಾದಪೂಜೆ ಮತ್ತು ಭೇಟಿ ಕಾರ್ಯಕ್ರಮವನ್ನು ಅದ್ದೂರಿ…

ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾಗಿ ಉದ್ಯಮಿ, ಪರಿಸರವಾದಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಆಯ್ಕೆ ; ಉಪಾಧ್ಯಕ್ಷರಾಗಿ ಸಹಜ್ ರೈ ಬಳಜ್ಜ .
ರಾಜ್ಯ

ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾಗಿ ಉದ್ಯಮಿ, ಪರಿಸರವಾದಿ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಆಯ್ಕೆ ; ಉಪಾಧ್ಯಕ್ಷರಾಗಿ ಸಹಜ್ ರೈ ಬಳಜ್ಜ .

ಕರ್ನಾಟಕ ರಾಜ್ಯ ಕುಸ್ತಿ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಉದ್ಯಮಿ ಗುಣರಂಜನ್ ಶೆಟ್ಟಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಸಹಜ್ ರೈ ಬಳಜ್ಜ ಆಯ್ಕೆಯಾಗಿದ್ದಾರೆ.ಸಾಮಾಜಿಕ, ಧಾರ್ಮಿಕ, ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಗುಣರಂಜನ್ ಶೆಟ್ಟಿ ಅವರು ಜಯಕರ್ನಾಟಕ ಜನಪರ ವೇದಿಕೆ, ಐಕೇರ್ ಬ್ರಿಗೇಡ್ (ರಿ),…

ಸುಳ್ಯ ಕುಸಿದು ಬಿದ್ದು ಯುವಕ ಸಾವು.
Uncategorized ರಾಜ್ಯ

ಸುಳ್ಯ ಕುಸಿದು ಬಿದ್ದು ಯುವಕ ಸಾವು.

ಸುಳ್ಯ :ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಸುಳ್ಯ ಕಸಬಾ ಗ್ರಾಮದಿಂದ ವರದಿಯಾಗಿದೆ.ಕುದ್ಪಾಜೆ ಗೋಪಾಲ ಮಣಿಯಾಣಿ ಅವರ ಪುತ್ರ ಅಶೋಕ(41ವ.) ಮೃತಪಟ್ಟ ಯುವಕ.ಮೆಕ್ಯಾನಿಕ್ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಡಿ.3 ರಂದು ರಾತ್ರಿ ಮನೆಯೊಳಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಸಿದು ಬಿದ್ದು ತಲೆಗೆ ಗಾಯವಾಗಿತ್ತು. ತಕ್ಷಣ ಅವರನ್ನು ಸರಕಾರಿ ಆಸ್ಪತ್ರೆಗೆ ಕರೆತಂದರೂ…

ಅಜ್ಜಾವರದಲ್ಲಿ ಗೀತಾಂಜಲಿ ಕಾರ್ಯಕ್ರಮ: ಪ್ರತಿಭೆ ಯಾವುದೇ ಜಾತಿ ಧರ್ಮದ ಸೊತ್ತಲ್ಲ : ಡಾ.ಪ್ರಭಾಕರ
ರಾಜ್ಯ

ಅಜ್ಜಾವರದಲ್ಲಿ ಗೀತಾಂಜಲಿ ಕಾರ್ಯಕ್ರಮ: ಪ್ರತಿಭೆ ಯಾವುದೇ ಜಾತಿ ಧರ್ಮದ ಸೊತ್ತಲ್ಲ : ಡಾ.ಪ್ರಭಾಕರ

ಪ್ರತಿಭೆ ಎನ್ನುವುದು ಯಾವುದೇ ಜಾತಿ ಧರ್ಮ ಬಣ್ಣದ ಸೊತ್ತಲ್ಲ ಎಂದು ಸುಳ್ಯದ ವಿಶ್ರಾಂತ ಪ್ರಾಂಶುಪಾಲ ಹಾಗೂ ಖ್ಯಾತ ಲೇಖಕ ಡಾ.ಪ್ರಭಾಕರ ಶಿಶಿಲ ಹೇಳಿದರುಅವರು ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಗೀತಾಜಯಂತಿ ಕಾರ್ಯಕ್ರಮ ಹಾಗೂ ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 187 ನೇ ಕೃತಿ ಧ್ಯಾನದಿಂದ ಆತ್ಮದರ್ಶನ ವನ್ನು ಬಿಡುಗಡೆಗೊಳಿಸಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI