ಕಾಂತಾರ ಸಿನೀಮಾ ನೋಡಲು ಬಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಸ್ಥಳಿಯ ಮುಸ್ಲಿಂ ಗುಂಪಿನಿಂದ ಹಲ್ಲೆ: ಪ್ರಕರಣ ದಾಖಲು :ವೀಡಿಯೋ ವೈರಲ್.
ರಾಜ್ಯ

ಕಾಂತಾರ ಸಿನೀಮಾ ನೋಡಲು ಬಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಸ್ಥಳಿಯ ಮುಸ್ಲಿಂ ಗುಂಪಿನಿಂದ ಹಲ್ಲೆ: ಪ್ರಕರಣ ದಾಖಲು :ವೀಡಿಯೋ ವೈರಲ್.

ಸುಳ್ಯ ಸಂತೋಷ ಚಿತ್ರಮಂದಿರದಲ್ಲಿ ಕಾಂತಾರ ತುಳು ಸಿನೀಮಾ ಹಾಕಲಾಗಿದೆ. ಕಳೆದ ಕೆಲ ವಾರಗಳ ಹಿಂದೆ 50 ದಿವಸ, ಹೌಸ್ ಪುಲ್ ಪ್ರದರ್ಶನ ಕಂಡಿದ್ದ ಕನ್ನಡ ಸಿನಿಮಾ ಇಡೀ ದೇಶದಲ್ಲೆ ಏಲ್ಲಾ ದಾಖಲೆ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು , ಈ ಸಿನಿಮಾ ಹಲವು ಭಾಷೆಗಳಲ್ಲಿ ಪ್ರದರ್ಶನ ಗೊಂಡಿತ್ತು , ಏಲ್ಲಾ…

ಅರಂತೋಡಿನ ಉಳುವಾರಿನಲ್ಲಿ ತೆಂಗಿನ ಮರ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು.
ರಾಜ್ಯ

ಅರಂತೋಡಿನ ಉಳುವಾರಿನಲ್ಲಿ ತೆಂಗಿನ ಮರ ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತ್ಯು.

ಅರಂತೋಡು ಉಳುವಾರಿನಲ್ಲಿ ತೆಂಗಿನ ಮರ ಮೈಮೇಲೆ ಬಿದ್ದು ಮಹಿಳೆ ಗಂಭೀರ ಗಾಯಗೊಂಡ ಘಟನೆ ನಿನ್ನೆ ವರದಿಯಾಗಿತ್ತು ,ಆದರೆ ಮಹಿಳೆ ಇದೀಗ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆಅರಂತೋಡು ಉಳುವಾರು ಮೇದಪ್ಪ ಗೌಡರತೋಟದಲ್ಲಿ ಕೊಡೆಂಕಿರಿಯ ಬಾಲಣ್ಣರವರ ಪತ್ನಿ ಶ್ರೀಮತಿ ಕಮಲರವರು ಅಡಿಕೆ ಹೆಕ್ಕುತ್ತಿದ್ದಾಗ ಒಣಗಿದ ತೆಂಗಿನ ಮರವೊಂದು ಕಮಲರವರ ಮೇಲೆ…

ಏಳು ವರುಷ ಕಳೆದರೂ ಇನ್ನೂ ಕೈಗೂಡದ ಪುತ್ತೂರಿನ ಜನತೆಯ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯ ಕನಸು:ಕನ್ನಡ ಸೇನೆ ಹೋರಾಟಕ್ಕೆ ಸಿದ್ಧತೆ.
ರಾಜ್ಯ

ಏಳು ವರುಷ ಕಳೆದರೂ ಇನ್ನೂ ಕೈಗೂಡದ ಪುತ್ತೂರಿನ ಜನತೆಯ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯ ಕನಸು:ಕನ್ನಡ ಸೇನೆ ಹೋರಾಟಕ್ಕೆ ಸಿದ್ಧತೆ.

ಪುತ್ತೂರು: ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗದಲ್ಲಿ ಒಂದು ತಿಂಗಳ ಒಳಗಾಗಿ ಸರಕಾರಿ ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸ ನೆರವೇರಿಸಬೇಕೆಂದು ಕನ್ನಡ ಸೇನೆ ಸರಕಾರವನ್ನು ಒತ್ತಾಯಿಸಿದೆ. ಜನನ ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕನ್ನಡಸೇನೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಾತನಾಡಿ ವಿದ್ಯಾಕಾಶಿ ಎಂದೇ…

ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಾಣಿಯೂರು ಶಾಖೆ ಶುಭಾರಂಭ
ರಾಜ್ಯ

ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಾಣಿಯೂರು ಶಾಖೆ ಶುಭಾರಂಭ

ಪುತ್ತೂರು: ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 8ನೇ ಶಾಖೆ ಡಿ.12 ರಂದು ಕಾಣಿಯೂರಿನ ರಾಶಿ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ತಿಳಿಸಿದ್ದಾರೆ. ಅವರು ಬುಧವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2002 ರಲ್ಲಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದ ಕಟ್ಟಡದಲ್ಲಿ…

ವಕೀಲರ ಮೇಲೆ ಪೋಲೀಸರು ಹಲ್ಲೆ ನಡೆಸಿದ ಪ್ರಕರಣ:ಸುಳ್ಯ ವಕೀಲರ ಸಂಘದ ವತಿಯಿಂದ ಪ್ರತಿಭಟನೆ.
ರಾಜ್ಯ

ವಕೀಲರ ಮೇಲೆ ಪೋಲೀಸರು ಹಲ್ಲೆ ನಡೆಸಿದ ಪ್ರಕರಣ:ಸುಳ್ಯ ವಕೀಲರ ಸಂಘದ ವತಿಯಿಂದ ಪ್ರತಿಭಟನೆ.

ವಕೀಲರ ದಿನಾಚರಣೆಯಂದೇ ಮಂಗಳೂರುವಕೀಲರ ಸಂಘದ ಸದಸ್ಯ, ಯುವ ವಕೀಲ ಕುಲ್ ದೀಪ್ ಶೆಟ್ಟಿಯವರ ಮೇಲೆ ಪುಂಜಾಲ್ಕಟ್ಟೆ ಪೊಲೀಸರುಪೊಲೀಸ್ ಠಾಣೆಯಲ್ಲಿ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ್ದು ಈ ಘಟನೆಯನ್ನು ಸುಳ್ಯ ವಕೀಲರ ಸಂಘ(ರಿ) ತೀವ್ರವಾಗಿ ಖಂಡಿಸಿದೆ. ಇಂದು ಸುಳ್ಯ ನ್ಯಾಯಾಲಯದ ಬಳಿ ಮುಖ್ಯ ರಸ್ತೆಯಲ್ಲಿ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ಮಾಡಿ…

ಸುಳ್ಯಶಾಲಾ ಆವರಣದಲ್ಲಿದ್ದ ಮರಗಳನ್ನು ಆಸ್ಪತ್ರೆಯವರು ಕಡಿಸಿದ ಆರೋಪ: ವಿವಿಧ ಇಲಾಖೆಗಳಿಗೆ ದೂರು.
ರಾಜ್ಯ

ಸುಳ್ಯಶಾಲಾ ಆವರಣದಲ್ಲಿದ್ದ ಮರಗಳನ್ನು ಆಸ್ಪತ್ರೆಯವರು ಕಡಿಸಿದ ಆರೋಪ: ವಿವಿಧ ಇಲಾಖೆಗಳಿಗೆ ದೂರು.

ಸುಳ್ಯ ಪಟ್ಟಣದ ಜ್ಯೋತಿ ಸರ್ಕಲ್ ಬಳಿ ಇರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮರಗಳನ್ನು ಕಡಿದು ನಾಶಮಾಡಿದ ಆರೋಗ್ಯ ಇಲಾಖೆ ವಿರುದ್ದ ಶಾಲೆಯ ಶಿಕ್ಷಕ ವೃಂದ ಗರಂ ಆಗಿ ಸಂಘಟನೆ ಮೊರೆ ಹೋದ ಘಟನೆ ವರದಿ ಯಾಗಿದೆ.ಸುಳ್ಯದ ಅತ್ಯಂತ ಹಳೆಯ ಕಾಲದ ಸಾವಿರಾರು ಗಣ್ಯಾತಿ ಗಣ್ಯರು…

ಅರಂತೋಡಿನ ಉಳುವಾರಿನಲ್ಲಿ ಕೆಲಸದಾಕೆಯ ಮೇಲೆ ತೆಂಗಿನ ಮರ ಬಿದ್ದು ಗಂಭೀರ ಗಾಯ.

ಅರಂತೋಡು ಉಳುವಾರಿನಲ್ಲಿ ತೆಂಗಿನ ಮರ ಮೈಮೇಲೆ ಬಿದ್ದು ಮಹಿಳೆ ಗಂಭೀರ ಗಾಯಗೊಂಡ ಘಟನೆ ನಿನ್ನೆ ವರದಿಯಾಗಿದೆ.ಅರಂತೋಡು ಉಳುವಾರು ಮೇದಪ್ಪ ಗೌಡರ ತೋಟದಲ್ಲಿ ಕೊಡೆಂಕಿರಿಯ ಬಾಲಣ್ಣರವರ ಪತ್ನಿ ಶ್ರೀಮತಿ ಕಮಲರವರು ಅಡಿಕೆ ಹೆಕ್ಕುತ್ತಿದ್ದಾಗ ಒಣಗಿದ ತೆಂಗಿನಮರವೊಂದು ಕಮಲರವರ ಮೇಲೆ ಬಿದ್ದು ಗಂಭೀರಗಾಯಗಳಾಯಿತು. ಕೂಡಲೇ ಸ್ಥಳಕ್ಕೆ ಬಂದ ಮೇದಪ್ಪರವರು ಕಮಲರವರನ್ನು ಅರಂತೋಡುಪ್ರಾಥಮಿಕ…

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯಾತ್ರಿಕ ಹಠಾತ್ ಸಾವು : ಸುಬ್ರಹ್ಮಣ್ಯದಲ್ಲಿ ತುರ್ತು ಆರೋಗ್ಯಘಟಕ ಮತ್ತು ವೈದ್ಯರ ನೇಮಕ ಆಗಬೇಕು ಸ್ಥಳೀಯರ ಆಗ್ರಹ.
ರಾಜ್ಯ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯಾತ್ರಿಕ ಹಠಾತ್ ಸಾವು : ಸುಬ್ರಹ್ಮಣ್ಯದಲ್ಲಿ ತುರ್ತು ಆರೋಗ್ಯಘಟಕ ಮತ್ತು ವೈದ್ಯರ ನೇಮಕ ಆಗಬೇಕು ಸ್ಥಳೀಯರ ಆಗ್ರಹ.

ಕುಕ್ಕೆ ಕ್ಷೇತ್ರ ಪ್ರತಿದಿನ ಸಾವಿರಾರು ಭಕ್ತಾದಿಗಳು ಬರುವಂತಹ ಪ್ರದೇಶ, ದೇಶದ ನಾನಾ ಭಾಗದಿಂದ ಶ್ರೀ ಕ್ಷೇತ್ರಕ್ಕೆ ಭಕ್ತರು ಆಗಮಿಸುವುದರಿಂದ ಸುಬ್ರಹ್ಮಣ್ಯ ಪ್ರದೇಶ ಪುಟ್ಟ ನಗರದಂತೆ ಕಂಗೊಳಿಸುತ್ತದೆ, ಆಗಸದೆತ್ತರದ ಬೆಳೆದು ನಿಂತ ವಸತಿ ಕೇಂದ್ರಗಳು ಬೆರಗು ಮೂಡಿಸುತ್ತದೆ.ಸುಳ್ಯ ದಿಂದ ಸುಬ್ರಹ್ಮಣ್ಯ ಅನತಿ ದೂರದಲ್ಲಿದ್ದರೂ, ಸುಳ್ಯ ಭಾಗದವರು ಕ್ಷೇತ್ರದಲ್ಲಿ ಇಳಿದರೆ ಅವರೂ…

ಕಿಂಡಿ ಅಣೆಕಟ್ಟಿನ ನೀರಿನಲ್ಲಿಮುಳುಗಿ ಉಪ್ಪಿನಂಗಡಿಯವ್ಯಕ್ತಿ ಸಾವು
ರಾಜ್ಯ

ಕಿಂಡಿ ಅಣೆಕಟ್ಟಿನ ನೀರಿನಲ್ಲಿ
ಮುಳುಗಿ ಉಪ್ಪಿನಂಗಡಿಯ
ವ್ಯಕ್ತಿ ಸಾವು

ಕಿಂಡಿ ಅಣೆಕಟ್ಟಿನಲ್ಲಿ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಡಿ.೫ ರಂದು ಮಾಡಾವುಬೊಳಿಕ್ಕಳ ಗೌರಿ ಹೊಳೆಯಲ್ಲಿ ನಡೆದಿದೆ ಮೂಲತಃ ಉಪ್ಪಿನಂಗಡಿ ನಿವಾಸಿಯಾಗಿದ್ದು,ಬೊಳಿಕ್ಕಳದಲ್ಲಿಮಾಡಾವು ಸಂಬಂಧಿಕರ ಮನೆಯಲ್ಲಿರುವ ಹರೀಶ್ಚಂದ್ರ(45ವ) ರವರು ಮೃತಪಟ್ಟವರು.ನಾಲ್ವರ ಬಳಗ ಸಂಜೆ ಬೊಳಿಕ್ಕ ಕಿಂಡಿ ಅಣೆಕಟ್ಟಿನಲ್ಲಿ ಶೇಖರಣೆಗೊಂಡ ನೀರಿನಲ್ಲಿ ಸ್ನಾನಕ್ಕೆ ಹೋಗಿದ್ದರೆನ್ನಲಾಗಿದೆ. ಈ ವೇಳೆ ನೀರಿನಲ್ಲಿಮುಳುಗಿ ಮೃತಪಟ್ಟಿದ್ದಾರೆ.ಘಟನಾ ಸ್ಥಳಕ್ಕೆ…

ಪಂಚಾಯತ್ ಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳನ್ನು “ಸಿ” ಮತ್ತು “ಡಿ” ದರ್ಜೆಯ ನೌಕರನ್ನಾಗಿ ಖಾಯಂಗೊಳಿಸಿ: ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ದಿ ಸಂಘ ಆಗ್ರಹ.
ರಾಜ್ಯ

ಪಂಚಾಯತ್ ಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳನ್ನು “ಸಿ” ಮತ್ತು “ಡಿ” ದರ್ಜೆಯ ನೌಕರನ್ನಾಗಿ ಖಾಯಂಗೊಳಿಸಿ: ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ದಿ ಸಂಘ ಆಗ್ರಹ.

ಗ್ರಾಮ ಪಂಚಾಯತ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಯಾವುದೇ ಭದ್ರತೆಯಿಲ್ಲದೆ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ , ಇಂತಹ ನೌಕರರನ್ನು ದುಡಿಸಿಕೊಳ್ಳಲಾಗುತ್ತಿದೆಯೇ ಹೊರತು ಯಾವುದೇ ನೌಕರಿ ಭದ್ರತೆಯಾಗಲಿ ಆರೋಗ್ಯಭದ್ರತೆ, ಸೌಲಭ್ಯವಾಗಲಿ ಇಲ್ಲ , ಇಂತಹ ನೌಕರರನ್ನು ಸರಕಾರ "ಸಿ" ಮತ್ತು "ಡಿ" ಧರ್ಜೆಯ ನೌಕರನ್ನಾಗಿ ಖಾಯಂ ಗೊಳಿಸ ಬೇಕು. ಎಂದು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI