ಬೆಳ್ತಂಗಡಿ: ಅರಣ್ಯಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಕರೆ ಹೋಗಿರುವುದು ಇನ್ನೂ ದೃಢಪಟ್ಟಿಲ್ಲ: ಎಸ್ ಪಿ ರಿಷಿಕೇಶ್ ಸೋನಾವಣೆ
ಬೆಳ್ತಂಗಡಿ: ಮಂಗಳೂರಿನ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ನಡೆದ ಹಿಂದಿನ ದಿನ ಬೆಳ್ತಂಗಡಿಯಬೆಂದ್ರಾಳದಲ್ಲಿ ಸ್ಯಾಟಲೈಟ್ ಫೋನ್ ಹೋಗಿರುವುದುಗುಪ್ತಚರ ಮೂಲಗಳು ಕರಾವಳಿಯ ದಟ್ಟಾರಣ್ಯ ಪ್ರದೇಶದಲ್ಲಿ ಚಟುವಟಿಕೆಗಳು ನಡೆದಿರುವಬಗ್ಗೆ ಸ್ಥಳೀಯರು ತಿಳಿಸಿದಂತೆ ಮಾದ್ಯಮದಲ್ಲಿ ಬಿತ್ತರವಾಗಿರುವ ಹಿನ್ನಲೆಯಲ್ಲಿ ಪೊಲೀಸರು ಬೆಂದ್ರಾಳ ಅರಣ್ಯದಲ್ಲಿ ಶೋಧ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಆದರೆ ಇದುವರೆಗೆ ಅಂತಹ ಘಟನೆ…







