ಸುಬ್ರಹ್ಮಣ್ಯ :ಐನೆಕ್ಕಿದು ಗ್ರಾಮಪಂಚಾಯಿತ್ ಸದಸ್ಯೆ ಭಾರತಿ ಮೂಖಮಲೆ ನಾಪತ್ತೆ ಪ್ರಕರಣ ಹಿನ್ನಲೆ
ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಸೇರಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮನವಿ, ಠಾಣಾಧಿಕಾರಿ ಯಿಂದ ಭರವಸೆ ಹಾಗೂ ಜನಸಂಪರ್ಕ ಸಭೆ.ಭಾರತಿ ಮೂಖಮಲೆ ಅವರು ಐನೆಕ್ಕಿದು ಗ್ರಾಮಪಂಚಾಯಿತ್ ಸದಸ್ಯೆಆಗಿದ್ದು
ಅ೨೨. ರಂದು ಸಂಜೆ ಮನೆಯಿಂದ ನಾಪತ್ತೆಯಾಗಿದ್ದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.ಆದಷ್ಟು ಬೇಗನೆ ಪತ್ತೆ ಹಚ್ಚಬೇಕು ಎಂದು ಇಂದು ಮನವಿ ನೀಡಲಾಯಿತು.


