ಸುಳ್ಯ ನಗರ ಸಮೀಪ ಭಸ್ಮಡ್ಕ ಭಾಗದಿಂದ‌ ಸುಳ್ಯ ಕಡೆಗೆ ಬರುತ್ತಿರುವ ಕಾಡಾನೆಗಳ ಹಿಂಡು..!ಸ್ಥಳೀಯರಲ್ಲಿ ಆತಂಕ.

ಸುಳ್ಯ ನಗರ ಸಮೀಪ ಭಸ್ಮಡ್ಕ ಭಾಗದಿಂದ‌ ಸುಳ್ಯ ಕಡೆಗೆ ಬರುತ್ತಿರುವ ಕಾಡಾನೆಗಳ ಹಿಂಡು..!ಸ್ಥಳೀಯರಲ್ಲಿ ಆತಂಕ.

ಹಿಂಡು ಕಂಡು ಬಂದಿದೆ ಎಂದು ಪ್ರದೇಶದ ಜನರುತಿಳಿಸಿದ್ದಾರೆ. ಕಾಡಾನೆಗಳು ಬೀಡು ಬಿಟ್ಟಿರುವುದರಿಂದ

ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಪ್ರದೇಶದಲ್ಲಿರುವ ದಾರಿ ದೀಪಗಳು ಕೂಡ ಉರಿಯುತ್ತಿಲ್ಲ ಎಂದು ಸ್ಥಳೀಯರುದೂರಿದ್ದಾರೆ. ಕೆಲವು ವರ್ಷಗಳ ಹಿಂದೆ ಆನೆಗಳ ಹಿಂಡು ಭಸ್ಮಡ್ಕ ಭಾಗದಲ್ಲಿ ಬಂದು ಬೀಡು ಬಿಟ್ಟು ವಾರಗಳ ಕಾಲ ನೆಲೆಸಿ ಈ ಪ್ರದೇಶದಲ್ಲಿ ಅಪಾರ ಹಾನಿ ಮಾಡಿತ್ತು, ಇದೀಗ ಸುಳ್ಯ ಪಟ್ಟಣದ ಸನಿಹದಲ್ಲಿ ಆನೆ ಹಿಂಡು ಇದ್ದು ಇದರ ಸಮೀಪದಲ್ಲಿ ಶಿಕ್ಷಣ ಸಂಸ್ಥೆಗಳಿದ್ದು ಹಲವಾರು ಮನೆಗಳಿವೆ.ಸಂಭಂದಪಟ್ಟ ಅಧಿಕಾರಿಗಳು ರಕ್ಷಣೆಗೆ ಧಾವಿಸಬೇಕಾಗಿದೆ.

ಸುಳ್ಯ ನಗರ ಸಮೀಪ ಭಸ್ಮಡ್ಕ ಭಾಗದಲ್ಲಿ ಪಯಸ್ವಿನಿ ನದಿ ಕಿನಾರೆಯಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಠಿ ಮಾಡಿರುವಂತಹ ಘಟನೆ ವರದಿಯಾಗಿದೆ. 3 ಮತ್ತು ಅದಕ್ಕಿಂತಲೂ ಹೆಚ್ಚು ಆನೆಗಳ ಹಿಂಡು ಈ ಭಾಗದಲ್ಲಿ ಬೀಡು ಬಿಟ್ಟಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ರಾತ್ರಿ ಸಮಯದಲ್ಲಿ ಆನೆಗಳ ಹಿಂಡು ಘೀಳಿಡುವ ಶಬ್ದ ಕೇಳಿ ಬರುತ್ತಿದ್ದು ಸ್ಥಳೀಯರಿಗೆ ಆನೆ

ರಾಜ್ಯ