ಪುತ್ತೂರು ನಗರ ಸಭೆಯ ಸಾಮಾನ್ಯ ಸಭೆ:

ನಗರ ಸಭೆಯಲ್ಲಿ ಕಡತಗಳ ವಿಲೇವಾರಿ ಪ್ರಕ್ರಿಯೆಯನ್ನು ತೀವ್ರಗೊಳಿಸಲು ಪ್ರತೀ ತಿಂಗಳ ನಾಲ್ಕನೇ ಶುಕ್ರವಾರದಂದು ಕಡತ ವಿಲೇವಾರಿ ಅಭಿಯಾನ ಪ್ರಾರಂಭಿಸಲಾಗುವುದು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಸಭೆಯ ಗಮನಕ್ಕೆ ತಂದರು.

ನಗರ ಸಭೆಯ ಆಡಳಿತಕ್ಕೊಳಪಟ್ಟ ಕಿಲ್ಲೆ ಮೈದಾನದಲ್ಲಿ ಇನ್ನು ಮುಂದೆ ಕಾರ್ಯಕ್ರಮ ನಡೆಸುವವರು ಸ್ಥಳ ಬಾಡಿಗೆಯ ಜೊತೆಗೆ ಕಾರ್ಯಕ್ರಮದಲ್ಲಿ ಸೇರಿದ ಜನಸಂಖ್ಯೆಗೆ ಅನುಗುಣವಾಗಿ ಸ್ವಚ್ಛತೆಯ ಶುಲ್ಕವನ್ನೂ ಭರಿಸಬೇಕು ಎನ್ನುವ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.

Uncategorized