ಏಷ್ಯಾ ಕಪ್ ಹಾಕಿಯಲ್ಲಿ ಭಾರತ ಚಾಂಪಿಯನ್ – ಕೊರಿಯಾ ವಿರುದ್ಧ 4-1 ಭರ್ಜರಿ ಗೆಲುವು
ಇಂದು ನಡೆದ ಏಷ್ಯಾ ಕಪ್ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ತಂಡ ಕೊರಿಯಾವನ್ನು 4-1 ಅಂತರದಿಂದ ಸೋಲಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಇದರೊಂದಿಗೆ ಮುಂದಿನ ವರ್ಷದ ವಿಶ್ವಕಪ್‌ಗೆ ನೇರ ಪ್ರವೇಶವನ್ನು ಭಾರತ ಪಕ್ಕಾ ಮಾಡಿಕೊಂಡಿದೆ. ಆರಂಭದಿಂದಲೇ ಆಕ್ರಮಣ ಶೈಲಿಯಲ್ಲಿ ಆಟವಾಡಿದ ಭಾರತ, ಮೊದಲ ಅರ್ಧದಲ್ಲಿ ಸುಖ್‌ಜೀತ್…
































