ಕರ್ನಾಟಕ ಗೃಹ ಮಂಡಳಿಯಲ್ಲಿ ಮನೆ ನಿವೇಶನಕ್ಕಾಗಿ ಅರ್ಜಿ ಹಾಕಿದ್ದೀರಾ..?ಹಾಗಿದ್ದರೆ ನೀವು ಈ ಸುದ್ದಿ ಓದಲೇ ಬೇಕು.
ಕರ್ನಾಟಕ ಗೃಹ ಮಂಡಳಿಯಲ್ಲಿ ಮನೆ ನಿವೇಶನಕ್ಕಾಗಿ ಅರ್ಜಿ ಹಾಕಿದ್ದೀರಾ..?ಹಾಗಿದ್ದರೆ ನೀವು ಈ ಸುದ್ದಿ ಓದಲೇ ಬೇಕು…ಸರಿ ಸುಮಾರು 14 ವರ್ಷಗಳ ಹಿಂದೆ ಅಂದರೆ 2009 ರಲ್ಲಿ ಕರ್ನಾಟಕ ಗೃಹ ಮಂಡಳಿ ಒಂದು ಪ್ರಕಟನೆ ಹೊರಡಿಸಿತ್ತು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯತಾಲೂಕಿನವರಿಗೆ ಸೈಟ್ ನೀಡುವ ಬಗ್ಗೆ ಮುಂಗಡವಾಗಿ, 1000/2000 ರೂ…



























