ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ಗಾಯಕ ದಿ| ವಿಶ್ವದೀಪ್ ಕುಂದಲ್ಪಾಡಿ ಪ್ರಥಮ ಪುಣ್ಯಸ್ಮರಣೆಗೆ ಶೋಕಗಾನ ಕಾರ್ಯಕ್ರಮ
ಕಳೆದ ವರ್ಷ ಅಪಘಾತದಿಂದ ಸಾವನ್ನಪ್ಪಿದ್ದ ಪೆರಾಜೆಯ ಬಾಲಗಾಯಕ ಮತ್ತು ಪ್ರತಿಭಾನ್ವಿತ ದಿ| ವಿಶ್ವದೀಪ್ ಕುಂದಲ್ಪಾಡಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ಪ್ರಯುಕ್ತ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವಾಟ್ಸಾಪ್ ಆನ್ ಲೈನ್ ಲ್ಲಿ ಶೋಕಗಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು . ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಡ್ಮಿನ್…































