ಸುಳ್ಯ ಕಾಯರ್ತೋಡಿ ವಿಷ್ಣು ನಗರದ ಸೂರ್ತಿಲ ಶ್ರೀ ರಕ್ತೇಶ್ವರಿ, ಗುಳಿಗ ಮತ್ತು ನಾಗದೇವರ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ.
ಹರಿಯುವ ನದಿ ಧರ್ಮ ಜಾತಿಗಳನ್ನು ನೋಡಿ ಹರಿಯುವುದಿಲ್ಲ , ಪ್ರಕೃತಿಯ ಈ ಪಾಠ ಅರಿತುಕೊಂಡು ಇಂದು ಧರ್ಮ , ಧರ್ಮಗಳ ನಡವಿನ ತಿಕ್ಕಾಟಕ್ಕೆ ಅಂತ್ಯಕಾಣುವಂತಾಗಲಿ ,ಹಿಂದೂ ಧರ್ಮ ಪ್ರತೀ ಧರ್ಮದವರನ್ನು ಆಧರದಿಂದ ಕಾಣುವ ಧರ್ಮ, ಈ ಪ್ರಕೃತಿಯಲ್ಲಿ ದೇವರನ್ನು ಕಾಣುವ ಭಾರತೀಯ ಸಂಸ್ಕೃತಿಯಲ್ಲಿ ಧರ್ಮ ಮತ್ತು ಪಕ್ರತಿಯ ನಡುವಿನ…
































