ಅಂತರಾಷ್ಟ್ರೀಯ

ಕೊಲ್ಕತ್ತಾಗೆ ಆಗಮಿಸಿದ ಫುಟ್ಬಾಲ್ ಸೂಪರ್‌ಸ್ಟಾರ್  ಮೆಸ್ಸಿ: ಮಧ್ಯರಾತ್ರಿ ಚಳಿ ಲೆಕ್ಕಿಸದೆ ನೆಚ್ಚಿನ ತಾರೆಯನ್ನು ನೋಡಲು ಮುಗಿಬಿದ್ದ ಸಾವಿರಾರು ಜನ!
ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ

ಕೊಲ್ಕತ್ತಾಗೆ ಆಗಮಿಸಿದ ಫುಟ್ಬಾಲ್ ಸೂಪರ್‌ಸ್ಟಾರ್ ಮೆಸ್ಸಿ: ಮಧ್ಯರಾತ್ರಿ ಚಳಿ ಲೆಕ್ಕಿಸದೆ ನೆಚ್ಚಿನ ತಾರೆಯನ್ನು ನೋಡಲು ಮುಗಿಬಿದ್ದ ಸಾವಿರಾರು ಜನ!

ಕೋಲ್ಕತ್ತಾ (ಡಿ.13): ಡಿಸೆಂಬರ್‌ನ ತೀವ್ರ ಚಳಿಯನ್ನೂ ಲೆಕ್ಕಿಸದೆ, ಅರ್ಜೆಂಟೀನಾದ ಸೂಪರ್‌ಸ್ಟಾರ್ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi) ಅವರನ್ನು ಸ್ವಾಗತಿಸಲು ಸಾವಿರಾರು ಅಭಿಮಾನಿಗಳು ಮಧ್ಯರಾತ್ರಿವರೆಗೂ ಕಾದು ನಿಂತಿದ್ದರು. ತಮ್ಮ ಮೂರು ದಿನಗಳ, ನಾಲ್ಕು ನಗರಗಳ 'GOAT ಇಂಡಿಯಾ ಟೂರ್ 2025' ಗಾಗಿ ಕೋಲ್ಕತ್ತಾಗೆ ಆಗಮಿಸಿದ ಮೆಸ್ಸಿಗೆ ಅಲ್ಲಿನ ಜನತೆ ಅದ್ದೂರಿ ಸ್ವಾಗತ ನೀಡಿದರು. ಶನಿವಾರ ಮುಂಜಾನೆ 2.26ಕ್ಕೆ ಬಾರ್ಸಿಲೋನಾ ದಂತಕಥೆ ಮೆಸ್ಸಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಇಡೀ ನಗರವು ಸಂಭ್ರಮದಲ್ಲಿ ಮುಳುಗಿತು. ಅಂತರರಾಷ್ಟ್ರೀಯ ಆಗಮನದ ಗೇಟ್…

ರಾಜ್ಯ

ಧಾರ್ಮಿಕ

ಬೆಳಕಿನ ಹಬ್ಬ ದೀಪಾವಳಿಗೆ ಜಾಗತಿಕ ಮನ್ನಣೆ: ಯುನೆಸ್ಕೋ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರ್ಪಡೆ!

ಭಾರತದ ಪ್ರಮುಖ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹಬ್ಬಗಳಲ್ಲಿ ಒಂದಾದ ದೀಪಾವಳಿಯನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ (UNESCO) ಮಾನವಕುಲದ ಅಮೂರ್ತ ಸಾಂಸ್ಕೃತಿಕ ಪರಂಪರೆಯ (Intangible Cultural Heritage of Humanity) ಪಟ್ಟಿಗೆ ಸೇರಿಸಲಾಗಿದೆ. ಇದು ದೇಶಕ್ಕೆ ದೊರೆತ ಮತ್ತೊಂದು ಮಹತ್ವದ ಅಂತರರಾಷ್ಟ್ರೀಯ ಗೌರವವಾಗಿದೆ. ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಈ ಸುದ್ದಿಯನ್ನು ಘೋಷಿಸಿ, "ಇದು ಪ್ರತಿಯೊಬ್ಬ ಭಾರತೀಯರಿಗೂ ಒಂದು ಭಾವುಕ ಕ್ಷಣ" ಎಂದು ಬಣ್ಣಿಸಿದರು. "ದೀಪಾವಳಿಯನ್ನು ಕೇವಲ ಆಚರಿಸುವುದಿಲ್ಲ,…

ಬೆಳಕಿನ ಹಬ್ಬ ದೀಪಾವಳಿಗೆ ಜಾಗತಿಕ ಮನ್ನಣೆ: ಯುನೆಸ್ಕೋ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರ್ಪಡೆ!
ಅಂತರಾಷ್ಟ್ರೀಯ ಧಾರ್ಮಿಕ ರಾಷ್ಟ್ರೀಯ
ಸುಳ್ಯದಲ್ಲಿ ಅಯ್ಯಪ್ಪ ಸ್ವಾಮಿಯ 31ನೇ ವರ್ಷದ ದೀಪೋತ್ಸವ
ಧಾರ್ಮಿಕ

ಸುಳ್ಯದಲ್ಲಿ ಅಯ್ಯಪ್ಪ ಸ್ವಾಮಿಯ 31ನೇ ವರ್ಷದ ದೀಪೋತ್ಸವ

ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ (ರಿ.) ನೇತೃತ್ವದಲ್ಲಿ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಇದೇ ಬರುವ ಡಿಸೆಂಬರ್ 13, 2025 ರಂದು (ಶನಿವಾರ) ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ 31ನೇ ವರ್ಷದ ಮಹಾ ದೀಪೋತ್ಸವವನ್ನು ಆಚರಿಸಲು ತೀರ್ಮಾನಿಸಲಾಗಿದೆ. ಈ ದೀಪೋತ್ಸವದ ಪ್ರಯುಕ್ತ ದಿನವಿಡೀ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಾತಃಕಾಲ ಗಣಪತಿ ಹವನ, ಉಷಾ ಪೂಜೆ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ 6:00 ಗಂಟೆಗೆ ಹಳೆಗೇಟು ಬಳಿಯಿಂದ ಗಾಂಧಿನಗರವಾಗಿ…

ಸಾರ್ಧ ಪಂಚ ಶತಮಾನೋತ್ಸವದ ನಿಮಿತ್ತ ಗೋವಾದ ಶ್ರೀ ಗೋಕರ್ಣ ಪರ್ತಗಾಳಿ ಮಠಕ್ಕೆ ನಳಿನ್ ಕುಮಾರ್ ಕಟೀಲ್ ಭೇಟಿ

ಗೋವಾದಲ್ಲಿರುವ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ನಡೆಯುತ್ತಿರುವ ಸಾರ್ಧ ಪಂಚ ಶತಮಾನೋತ್ಸವ (೫೫೦ನೇ ವರ್ಷಾಚರಣೆ) ಕಾರ್ಯಕ್ರಮದ ಅಂಗವಾಗಿ, ದಿನಾಂಕ 08-12-2025 ರಂದು ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಶ್ರೀ ಮಠಕ್ಕೆ ಭೇಟಿ ನೀಡಿ, ಶ್ರೀ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅವರು ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿಧ್ಯಾದೀಶತೀರ್ಥ ಶ್ರೀಪಾದ ವಡೆಯರ್ ಸ್ವಾಮಿಜಿಗಳವರ ಆಶೀರ್ವಾದಮಂತ್ರಾಕ್ಷತೆಯನ್ನು ಸ್ವೀಕರಿಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಶ್ರೀ ಪ್ರದೀಪ್ ಪೈ, ಹಾಗೂ ಪಕ್ಷದ…

ಸಾರ್ಧ ಪಂಚ ಶತಮಾನೋತ್ಸವದ ನಿಮಿತ್ತ ಗೋವಾದ ಶ್ರೀ ಗೋಕರ್ಣ ಪರ್ತಗಾಳಿ ಮಠಕ್ಕೆ ನಳಿನ್ ಕುಮಾರ್ ಕಟೀಲ್ ಭೇಟಿ
ಧಾರ್ಮಿಕ
ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಯಾವುದೇ ಪಾಶ್ಚಿಮಾತ್ಯ ಶಕ್ತಿ ನಾಶಮಾಡಲು ಸಾಧ್ಯವಿಲ್ಲ – ಪವನ್ ಕಲ್ಯಾಣ್
ಧಾರ್ಮಿಕ ರಾಜ್ಯ ರಾಷ್ಟ್ರೀಯ

ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಯಾವುದೇ ಪಾಶ್ಚಿಮಾತ್ಯ ಶಕ್ತಿ ನಾಶಮಾಡಲು ಸಾಧ್ಯವಿಲ್ಲ – ಪವನ್ ಕಲ್ಯಾಣ್

ಉಡುಪಿ: ಆಂಧ್ರ ಪ್ರದೇಶ ಡಿಸಿಎಂ, ನಟ ಪವನ್ ಕಲ್ಯಾಣ್ ಅವರು ಭಾನುವಾರ ಉಡುಪಿಯಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಯಾವುದೇ ಪಾಶ್ಚಿಮಾತ್ಯ ಹಿತಾಸಕ್ತಿ ಗುಂಪುಗಳು ಭಾರತವನ್ನು ಪ್ರದೇಶ ಮತ್ತು ಭಾಷೆಯ ಎಲ್ಲೆಗಳನ್ನು ಮೀರಿ ಒಂದುಗೂಡಿಸಿರುವ ಸಾಂಸ್ಕೃತಿಕ ಪರಂಪರೆಯನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಭಕ್ತರನ್ನುದ್ದೇಶಿಸಿ ಅವರು ಮಾತನಾಡಿದರು. “ಅವರು (ಪಾಶ್ಚಿಮಾತ್ಯರು) ಯುರೋಪಿಯನ್ ಚಿಂತನೆಗಳಿಂದ ಭಾರತೀಯರ ಮೆದುಳನ್ನು ತೊಳೆಯಲು ಪ್ರಯತ್ನಿಸಬಹುದು, ಆದರೆ ಬದಲಿಗೆ ನಾವೇ ಅವರ ಮೇಲೆ…

ಕ್ರೀಡೆ

ಮೇ14 ಶ್ರೀ ಕೇಶವಕೃಪಾ ವೇದ ಯೋಗ ಕಲಾ ಶಿಬಿರದ ಸಮಾಪನಾ ಸಮಾರಂಭ :” ಶ್ರೀ ಕೇಶವ ಸ್ಮೃತಿ” ಪ್ರಶಸ್ತಿ ಪ್ರದಾನ ಸಮಾರಂಭ
ರಾಜ್ಯ

ಮೇ14 ಶ್ರೀ ಕೇಶವಕೃಪಾ ವೇದ ಯೋಗ ಕಲಾ ಶಿಬಿರದ ಸಮಾಪನಾ ಸಮಾರಂಭ :
” ಶ್ರೀ ಕೇಶವ ಸ್ಮೃತಿ” ಪ್ರಶಸ್ತಿ ಪ್ರದಾನ ಸಮಾರಂಭ

ಸುಳ್ಯ ಹಳೆಗೇಟಿನ ವಿದ್ಯಾನಗರ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರದ ಸಮಾಪನಾ ಸಮಾರಂಭ ಹಾಗೂ ಶ್ರೀಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭ ಮೇ 14ರಂದು ಅಪರಾಹ್ನ ಗಂಟೆ 3ರಿಂದ ಶ್ರೀ ಕೇಶವಕಿರಣ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬ್ರಹ್ಮಶ್ರೀ…

ಕೆಪಿಸಿಸಿ ಸಂಯೋಜಕರಾಗಿ ಸರಸ್ವತಿ ಕಾಮತ್ ನಿಯೋಜನೆ.
ರಾಜ್ಯ

ಕೆಪಿಸಿಸಿ ಸಂಯೋಜಕರಾಗಿ ಸರಸ್ವತಿ ಕಾಮತ್ ನಿಯೋಜನೆ.

ಪ್ರಸ್ತುತ ನಡೆಯಲಿರುವ ವಿಧಾನಸಭೆ ಚುನಾವಣೆ ಹಾಗೂ ಕೆಪಿಸಿಸಿ ವತಿಯಿಂದನೀಡಲಾಗಿರುವ ಭರವಸೆಗಳೂ ಹಾಗೂ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಹಾಗೂಚುನಾವಣೆಯಲ್ಲಿ ಸ್ಥಳೀಯ ಮುಖಂಡರುಗಳಿಗೆ ಸಹಕಾರಿಯಾಗಲು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಸರಸ್ವತಿಕಾಮತ್, ರವರನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ಸಮಿತಿ ವ್ಯಾಪ್ತಿಯ ಸುಳ್ಯವಿಧಾನಾಸಭಾ ಕ್ಷೇತ್ರ ಚುನಾವಣೆಗೆ ಕೆಪಿಸಿಸಿ ಸಂಯೋಜಕರಾಗಿನಿಯೋಜಿಸಲಾಗಿದೆ. ಎಂದು ತಿಳಿದುಬಂದಿದೆ.

ಜನತಾದಳ ( ಜ್ಯಾ) ಪಕ್ಷದ ವತಿಯಿಂದ ಅರಂತೋಡು ಮತ್ತು ಕಲ್ಲುಗುಂಡಿ ಪೇಟೆಯಲ್ಲಿ ಬಿರುಸಿನ ಮತ ಪ್ರಚಾರ.
ರಾಜ್ಯ

ಜನತಾದಳ ( ಜ್ಯಾ) ಪಕ್ಷದ ವತಿಯಿಂದ ಅರಂತೋಡು ಮತ್ತು ಕಲ್ಲುಗುಂಡಿ ಪೇಟೆಯಲ್ಲಿ ಬಿರುಸಿನ ಮತ ಪ್ರಚಾರ.

ಜನತಾದಳ ( ಜ್ಯಾ) ಪಕ್ಷದ ವತಿಯಿಂದ ಇಂದು ಅರಂತೋಡು ಪೇಟೆ ಮತ್ತು ಕಲ್ಲುಗುಂಡಿ ಪೇಟೆಯಲ್ಲಿ ಬಿರುಸಿನ ಮತ ಪ್ರಚಾರ ನಡೆಸಲಾಯಿತು. ಈ ಸಂದರ್ಭದಲ್ಲಿ ಅಭ್ಯರ್ಥಿ ವೆಂಕಟೇಶ್, ಸುಕುಮಾರ್ ಕೋಡ್ತುಗುಳಿ, ರಾಕೇಶ್ ಕುಂಟಿಕಾನ, ದೇವರಾಮ ಬಾಳಕಜೆ, ಹನೀಫ್ ಮೊಟ್ಟೆಂಗಾರ್, ಖಾದರ್ ಮೊಟ್ಟೆಂಗಾರ್, ರಾಮಚಂದ್ರ ಗೌಡ, ಮೋಹನ್ ಚಾಂತಾಳ, ಪಿ.ಎ. ಉಮ್ಮರ್,…

ವಿರೋಧ ಪಕ್ಷಗಳು ನಿಷ್ಕ್ರೀಯವಾಗಿದ್ದು ಆಮ್ ಆದ್ಮಿ ಪಾರ್ಟಿ ಪ್ರಭಲ ಪ್ರತಿಪಕ್ಷವಾಗಿ ಮುನ್ನುಗ್ಗುತ್ತಿದೆ : ಅಶೋಕ್ ಎಡಮಲೆ
ರಾಜ್ಯ

ವಿರೋಧ ಪಕ್ಷಗಳು ನಿಷ್ಕ್ರೀಯವಾಗಿದ್ದು ಆಮ್ ಆದ್ಮಿ ಪಾರ್ಟಿ ಪ್ರಭಲ ಪ್ರತಿಪಕ್ಷವಾಗಿ ಮುನ್ನುಗ್ಗುತ್ತಿದೆ : ಅಶೋಕ್ ಎಡಮಲೆ

ವಿರೋಧ ಪಕ್ಷಗಳು ನಿಷ್ಕ್ರೀಯವಾಗಿದ್ದು ಆಮ್ ಆದ್ಮಿ ಪಕ್ಷ ಇತ್ತೀಚೆಗೆ ಪ್ರಭಲ ಪ್ರತಿಪಕ್ಷವಾಗಿ ಮುನ್ನುಗ್ಗುತ್ತಿದ್ದು ಜನರು ಆಮ್ ಆದ್ಮಿ ಪಕ್ಷದ ಅಭಿವೃದ್ದಿಪರ ಚಿಂತನೆಯ ಆಡಳಿತವನ್ನು ಮೆಚ್ಚಿಕೊಂಡಿದ್ದು, ರಾಷ್ಟ್ರೀಯ ಪಕ್ಷಗಳ ಮೇಲೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ, ಈ ಬಾರಿಯ ಚುನಾವಣೆಯಲ್ಲಿ ಗೆದ್ದರೂ ಸೋತರೂ ಸದಾ ಜನ ಸಾಮಾನ್ಯರೊಂದಿಗೆ ಬೆರೆತು ಜನರ ಎಲ್ಲಾತರದ…

ಬಿಜೆಪಿಯ ಗೆಲುವಿನ ಮುನ್ಸೂಚನೆ ಅರಿತ ಕಾಂಗ್ರೆಸ್ ಅನೇಕ ಅಪಪ್ರಚಾರವನ್ನು ಮಾಡುತ್ತಿದೆ: ವೆಂಕಟ್ ದಂಬೆಕೋಡಿ.
ರಾಜ್ಯ

ಬಿಜೆಪಿಯ ಗೆಲುವಿನ ಮುನ್ಸೂಚನೆ ಅರಿತ ಕಾಂಗ್ರೆಸ್ ಅನೇಕ ಅಪಪ್ರಚಾರವನ್ನು ಮಾಡುತ್ತಿದೆ: ವೆಂಕಟ್ ದಂಬೆಕೋಡಿ.

ಬಿಜೆಪಿಯ ಗೆಲುವಿನ ಮುನ್ಸೂಚನೆ ಅರಿತ ಕಾಂಗ್ರೆಸ್ ಅನೇಕ ಅಪಪ್ರಚಾರವನ್ನು ಮಾಡುತ್ತಿದೆ. ತಪ್ಪುಲೆಕ್ಕವನ್ನು ಜನರಿಗೆ ನೀಡಿ ದಾರಿ ತಪ್ಪಿಸುವ ಕೆಲಸಮಾಡುತ್ತಿದೆ. ಇಂತಹ ಅಪಪ್ರಚಾರವನ್ನು ಜನನಂಬುವುದಿಲ್ಲ. ಈಗ ಕ್ಷೇತ್ರ ತುಂಬಾ ಅಭಿವೃದ್ಧಿಯಾಗಿದೆ.೩೦ ವರ್ಷಗಳ ಹಿಂದೆ ಅವರದೇ ಸರಕಾರ, ಇಲ್ಲಿಯೂಅವರದೇ ಶಾಸಕರಿದ್ದರು. ಏನು ಅಭಿವೃದ್ಧಿ ಮಾಡಿದ್ದಾರೆಎಂದು ಜನ ನೋಡಿದ್ದಾರೆ. ಕೋಟಿ ಅನುದಾನ ತಂದುಕಾಂಗ್ರೆಸ್ಸಿಗೆ…

ಪುತ್ತೂರು ನಗರ, ಕಬಕ ಪೇಟೆ,ವಿಟ್ಲ ಪೇಟೆಯಲ್ಲಿ ಜೆಡಿಎಸ್ ಪಕ್ಷದಿಂದ ಭರ್ಜರಿ ಮತ ಯಾಚನೆ
ರಾಜ್ಯ

ಪುತ್ತೂರು ನಗರ, ಕಬಕ ಪೇಟೆ,ವಿಟ್ಲ ಪೇಟೆಯಲ್ಲಿ ಜೆಡಿಎಸ್ ಪಕ್ಷದಿಂದ ಭರ್ಜರಿ ಮತ ಯಾಚನೆ

ಪುತ್ತೂರು: ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾರವರು ಇಂದು ಪುತ್ತುರೂ ನಗರ, ಕಬಕ ಪೇಟೆ, ಕಂಬಳಬೆಟ್ಟು, ಮೇಗಿನ ಪೇಟೆ,ವಿಟ್ಲ ಪೇಟೆ , ಅಳಿಕೆ ಹಾಗೂ ಮುಂತಾದೆಡೆ ಕಾರ್ಯಕರ್ತರೊಂದಿಗೆ ಭರ್ಜರಿ ಮತ ಪ್ರಚಾರ ನಡೆಸಿದರು. ಪುತ್ತೂರು ತಾಲೂಕು ಜಿಲ್ಲಾ ಕೇಂದ್ರವಾಗಬೇಕು , ಪುತ್ತೂರಿನಲ್ಲಿ ಸರಿಯಾದ ಜಿಲ್ಲಾ ಆಸ್ಪತ್ರೆ ಇಲ್ಲ ಮೂಲಭೂತ ಸೌಕರ್ಯಗಳು…

ಕುಮಾರದಾರ ನದಿಯಲ್ಲಿ ಅಕ್ರಮ ಮರಳುಗಾರಿಕೆ : ಕಡಬ ಪೊಲೀಸರಿಂದ ದಾಳಿ.
ರಾಜ್ಯ

ಕುಮಾರದಾರ ನದಿಯಲ್ಲಿ ಅಕ್ರಮ ಮರಳುಗಾರಿಕೆ : ಕಡಬ ಪೊಲೀಸರಿಂದ ದಾಳಿ.

ಕಡಬ: ಕುಮಾರದಾರ ನದಿಯಲ್ಲಿ ಡ್ರೆಜ್ಜಿಂಗ್‌ ಮೂಲಕ ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದ ಸ್ಥಳಕ್ಕೆ ಕಡಬ ಪೊಲೀಸರು ದಾಳಿ ಮಾಡಿ ಸೊತ್ತುಗಳನ್ನು ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ಸಂಭವಿಸಿದೆ. ಮರಳನ್ನು ಅಕ್ರಮವಾಗಿ ತೆಗೆಯುತ್ತಿರುವ ಬಗ್ಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಕಡಬ ಎಸ್‌ಐ ಹರೀಶ್‌ ಸಿಬಂದಿಗಳೊಂದಿಗೆ…

ಪವಿತ್ರ ಹಜ್ಜ್ ಯಾತ್ರೆಗೆ ಬೀಳ್ಕೊಡುಗೆ ಸಮಾರಂಭ
ರಾಜ್ಯ

ಪವಿತ್ರ ಹಜ್ಜ್ ಯಾತ್ರೆಗೆ ಬೀಳ್ಕೊಡುಗೆ ಸಮಾರಂಭ

ಈ ವರ್ಷದ ಪವಿತ್ರ ಹಜ್ಜ್ ಯಾತ್ರೆಗೆ ತೆರಳುತ್ತಿರುವ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದರಸ ಇದರ ಮಾಜಿ ಸದರ್ ಉಸ್ತಾದ್ ಕೆ. ಕೆ. ಅಲಿ ಮುಸ್ಲಿಯಾರ್ ಪಟ್ಟಾಂಬಿ ಮತ್ತುಸುಳ್ಯದ ಉದ್ಯಮಿ ನಾಸಿರ್ ಕಟ್ಟೆಕ್ಕಾರ್ಸ್ ಇವರನ್ನು ಮದರಸ ಸಭಾಂಗಣದಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ಸನ್ಮಾನಿ ಸಿ ಬೀಳ್ಕೊಡಲಾಯಿತುಸಮಾರಂಭದ ಅಧ್ಯಕ್ಷತೆಯನ್ನುಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ…

ಬಿಜೆಪಿ ಅಭ್ಯರ್ಥಿ ಸವಣೂರು ಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ
ರಾಜ್ಯ

ಬಿಜೆಪಿ ಅಭ್ಯರ್ಥಿ ಸವಣೂರು ಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರಿಂದ ಕುದ್ಮಾರು, ಕ್ಯಾಮನ,ಬೆಳಂದೂರು,ಕಾಣಿಯೂರು,ಕಳುವಾಜೆ,ಹೇಮಲ,ಚಾರ್ವಕ,ಕುಂಬ್ಲಾಡಿ,ಕೆಳಗಿನ ಕೇರಿ,ಕೊಪ್ಪ, ಸೊಂಪಾಡಿ, ನೆರೊಲ್ತಡ್ಕ, ಪುಂಚಪ್ಪಾಡಿ, ಕುದ್ಮಾರು,ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಾಯಿತು.ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಾಗು ಮುಖಂಡರು ಚುನಾವಣಾ ಪ್ರಚಾರ ಕೈಗೊಂಡರು. ಮನೆ ಮನೆ ಭೇಟಿ ಮಾಡಿ ಪ್ರಚಾರ ನಡೆಸಲಾಯಿತು.…

ಇಷ್ಟು ವರ್ಷದಲ್ಲಿ ಸುಳ್ಯದವರಾದ ಡಿ.ವಿ., ಶೋಭಾ , ಕಟೀಲ್ ರಿಂದ ಸುಳ್ಯಕ್ಕೆ ಸಿಕ್ಕಿದ ಕೊಡುಗೆ ಏನು: ಸುಳ್ಯದಲ್ಲಿ ಧನಂಜಯ ಅಡ್ಪಂಗಾಯ ಪ್ರಶ್ನೆ.
ರಾಜ್ಯ

ಇಷ್ಟು ವರ್ಷದಲ್ಲಿ ಸುಳ್ಯದವರಾದ ಡಿ.ವಿ., ಶೋಭಾ , ಕಟೀಲ್ ರಿಂದ ಸುಳ್ಯಕ್ಕೆ ಸಿಕ್ಕಿದ ಕೊಡುಗೆ ಏನು: ಸುಳ್ಯದಲ್ಲಿ ಧನಂಜಯ ಅಡ್ಪಂಗಾಯ ಪ್ರಶ್ನೆ.

ಕಳೆದ ೫ ವರ್ಷದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕೇತ್ರಕ್ಕೆ ಮೂರುವರೆ ಸಾವಿರ ಕೋಟಿ ಅನುದಾನ , ಪುತ್ತೂರಿನ ಅಭಿವೃದ್ಧಿಗೆ ಎರಡೂವರೆ ಸಾವಿರ ಕೋಟಿ ಅನುದಾನ ತರಿಸಿವೆ ಎಂದು ನಳಿನ್ ಕುಮಾರ್ ಕಟೀಲ್ ಹೇಳುತ್ತಾರೆ. ಆದರೆ ಸುಳ್ಯ ಕ್ಷೇತ್ರದ ಅಭಿವೃದ್ಧಿಗೆ ಕೇವಲ 150 ರಿಂದ 200 ಕೋಟಿ ಮಾತ್ರ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI