ಭಾರತ vs ಇಂಗ್ಲೆಂಡ್ 2ನೇ ಟಿ20: ತಿಲಕ್ ವರ್ಮಾ ಕಮಾಲ್, ಭಾರತಕ್ಕೆ ರೋಚಕ ಜಯ
ಚೆನ್ನೈನಲ್ಲಿ ನಿನ್ನೆ ನಡೆದ ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 166 ರನ್‌ಗಳ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ 19.2 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿದೆ. ತಿಲಕ್ ವರ್ಮಾ 72 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದು, ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ವಾಷಿಂಗ್ಟನ್ ಸುಂದರ್…


































