IPL 2025: ರಜತ್ ಪಾಟೀದಾರ್ ಆರ್‌ಸಿಬಿ ಹೊಸ ನಾಯಕ!
ಐಪಿಎಲ್ 2025 ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹೊಸ ನಾಯಕನನ್ನು ಘೋಷಿಸಿದೆ. ಮಧ್ಯಪ್ರದೇಶದ ತಾರೆ ರಜತ್ ಪಾಟೀದಾರ್ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಮೆಗಾ ಹರಾಜಿನಲ್ಲಿ, ವಿರಾಟ್ ಕೊಹ್ಲಿ ಮತ್ತೆ ನಾಯಕನಾಗಬಹುದು ಎಂಬ ಊಹಾಪೋಹಗಳು ಇತ್ತು. ಆದರೆ ನಂತರದಲ್ಲಿ ಕೊಹ್ಲಿ ಸ್ವತಃ ನಾಯಕತ್ವದ ಸ್ಪರ್ಧೆಯಿಂದ ಹಿಂದೆ…

































