ಮಜಾ ಟಾಕೀಸ್‌ನಲ್ಲಿ ಪ್ರೇಮಿಗಳ ದಿನ; ನಾಗಭೂಷಣ್ ಮತ್ತು ವಾಸುಕಿ ದಂಪತಿಗಳ ಜೊತೆ ಹರಟೆ
ಈ ವಾರ ಮಜಾ ಟಾಕೀಸ್‌ನಲ್ಲಿ ಪ್ರೇಮಿಗಳ ದಿನದ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸಂಚಿಕೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕ, ನಟ, ವಾಸುಕಿ ವೈಭವ್ ಮತ್ತು ವೃಂದಾ ಜೊತೆಗೆ ಚಿತ್ರನಟ, ಕಥೆಗಾರ ನಾಗಭೂಷಣ್ ಎನ್ ಹೆಚ್ ಅವರ ಪತ್ನಿ ಪೂಜಾ ಬಂದಿದ್ದರು. ಕಾರ್ಯಕ್ರಮದ ನಿರೂಪಕ ಸೃಜನ್ ಮಾತಿನ ಮಧ್ಯೆ "ನಿಮ್ಮ ಮಧ್ಯೆ…

































