ಪಾಕಿಸ್ತಾನಿ ಅಧಿಕಾರಿಯನ್ನು ಹೊರಹಾಕಿದ ಭಾರತ – 24 ಗಂಟೆಯೊಳಗೆ ದೇಶ ತೊರೆಯಲು ಸೂಚನೆ
ನವದೆಹಲಿ: ಭಾರತ ಸರ್ಕಾರವು ನವದೆಹಲಿ ಪಾಕಿಸ್ತಾನ ಹೈಕಮಿಷನ್ ನಲ್ಲಿನ ಒಂದು ಪಾಕಿಸ್ತಾನಿ ಅಧಿಕಾರಿಯನ್ನು "ಅಪ್ರಿಯ ವ್ಯಕ್ತಿ" (Persona Non Grata) ಎಂದು ಘೋಷಿಸಿದೆ. ತಕ್ಷಣವೇ ದೇಶ ತೊರೆಯಲು ಆ ಅಧಿಕಾರಿಗೆ 24 ಗಂಟೆಗಳ ಗಡುವು ನೀಡಲಾಗಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಈ ಕ್ರಮವನ್ನು ಅಧಿಕೃತವಾಗಿ ಪ್ರಕಟಿಸಿದ್ದು,…































