ಅಂತರಾಷ್ಟ್ರೀಯ

ಅಮೆರಿಕ-ಇಸ್ರೇಲ್ ಯುದ್ಧದ ನಡುವೆ ಇರಾನ್ ಎಚ್ಚರಿಕೆ: ಪ್ರವಾಸಿ ತಾಣಗಳ ಮೇಲೆ ದಾಳಿ ನಡೆಸುವ ಭೀತಿ!
ಅಂತರಾಷ್ಟ್ರೀಯ

ಅಮೆರಿಕ-ಇಸ್ರೇಲ್ ಯುದ್ಧದ ನಡುವೆ ಇರಾನ್ ಎಚ್ಚರಿಕೆ: ಪ್ರವಾಸಿ ತಾಣಗಳ ಮೇಲೆ ದಾಳಿ ನಡೆಸುವ ಭೀತಿ!

ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಮೂರನೇ ವಾರಕ್ಕೆ ಕಾಲಿಡುತ್ತಿದ್ದಂತೆ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ. ಇರಾನ್ ಈಗ ನೇರವಾಗಿಯೇ ಕಣಕ್ಕಿಳಿಯುವ ಮುನ್ಸೂಚನೆ ನೀಡಿದ್ದು, ಪ್ರವಾಸಿ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಇದು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ.​ ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಭೀಕರ ಯುದ್ಧದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಸ್ರೇಲ್ ತನ್ನ ಭೂಸೇನೆಯನ್ನು ಅಖಾಡಕ್ಕಿಳಿಸಿ ದಾಳಿ ಚುರುಕುಗೊಳಿಸುತ್ತಿದ್ದಂತೆ, ಇರಾನ್ ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಲು ಮುಂದಾಗಿದೆ. "ಅಮೆರಿಕ ಮತ್ತು…

ರಾಜ್ಯ

ಧಾರ್ಮಿಕ

ಯುಗಾದಿ ಸಂಭ್ರಮ: ದೇಶದ ಜನತೆಗೆ ಶುಭಾಶಯ ಕೋರಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ನವದೆಹಲಿ: ಚೈತ್ರ ಮಾಸದ ಆಗಮನ ಹಾಗೂ ಹೊಸ ವರ್ಷದ ಆರಂಭದ ಸಂಕೇತವಾದ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಜನತೆಗೆ ಆತ್ಮೀಯ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಕುರಿತು ಸಂದೇಶ ನೀಡಿರುವ ಅವರು, "ಯುಗಾದಿ, ಗುಡಿ ಪಾಡ್ವಾ, ಚೈತ್ರ ಶುಕ್ಲಾದಿ, ಉಗಾದಿ, ನವ್ರೇಹ್ ಮತ್ತು ಚೇತಿ ಚಂದ್ ಸಂದರ್ಭದಲ್ಲಿ ಭಾರತ ಮತ್ತು ವಿದೇಶಗಳಲ್ಲಿ ವಾಸಿಸುತ್ತಿರುವ ಎಲ್ಲಾ ಸಹೋದರ ಸಹೋದರಿಯರಿಗೆ ನಾನು ನನ್ನ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇನೆ," ಎಂದು ಹೇಳಿದ್ದಾರೆ.​ ಸಮೃದ್ಧಿಯ ಸಂಕೇತ:ಈ ಹಬ್ಬಗಳು ಭಾರತದ…

ಯುಗಾದಿ ಸಂಭ್ರಮ: ದೇಶದ ಜನತೆಗೆ ಶುಭಾಶಯ ಕೋರಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಧಾರ್ಮಿಕ ರಾಷ್ಟ್ರೀಯ
ಶಬರಿಮಲೆ ಚಿನ್ನ ಕಳವು ಪ್ರಕರಣ: 90 ದಿನಗಳ ಬಳಿಕ ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಎನ್. ವಾಸುಗೆ ಜಾಮೀನು
ಅಪರಾಧ ಧಾರ್ಮಿಕ ರಾಷ್ಟ್ರೀಯ

ಶಬರಿಮಲೆ ಚಿನ್ನ ಕಳವು ಪ್ರಕರಣ: 90 ದಿನಗಳ ಬಳಿಕ ದೇವಸ್ವಂ ಮಂಡಳಿ ಮಾಜಿ ಅಧ್ಯಕ್ಷ ಎನ್. ವಾಸುಗೆ ಜಾಮೀನು

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಭರಣಗಳ ಕಳವು ಪ್ರಕರಣದಲ್ಲಿ ಬಂಧಿತರಾಗಿದ್ದ ತಿರುವಾಂಕೂರು ದೇವಸ್ವಂ ಮಂಡಳಿಯ (TDB) ಮಾಜಿ ಅಧ್ಯಕ್ಷ ಎನ್. ವಾಸು ಅವರಿಗೆ 90 ದಿನಗಳ ಸುದೀರ್ಘ ಜೈಲು ವಾಸದ ನಂತರ ನ್ಯಾಯಾಲಯವು ಜಾಮೀನು ನೀಡಿದೆ. ಪ್ರಕರಣದ ಹಿನ್ನೆಲೆ:ಶಬರಿಮಲೆ ದೇವಸ್ಥಾನಕ್ಕೆ ಭಕ್ತರು ಕಾಣಿಕೆಯಾಗಿ ನೀಡಿದ್ದ ಚಿನ್ನಾಭರಣಗಳ ದಾಸ್ತಾನು ಮತ್ತು ಲೆಕ್ಕಪತ್ರದಲ್ಲಿ ಭಾರಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು. ಈ ವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಹಗರಣದಲ್ಲಿ ಎನ್.…

ಈ ಬಾರಿ ಕರ್ನಾಟಕದ ಎಂಟು ಸಾಧಕರಿಗೆ ಪದ್ಮ ಗೌರವ – ಇಲ್ಲಿದೆ ಸಂಪೂರ್ಣ ಪಟ್ಟಿ!

ನವದೆಹಲಿ/ಬೆಂಗಳೂರು: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ 'ಪದ್ಮ ಪ್ರಶಸ್ತಿ'ಗಳನ್ನು ಕೇಂದ್ರ ಸರ್ಕಾರವು ಇಂದು ಗಣರಾಜ್ಯೋತ್ಸವದ ಪೂರ್ವಸಂಧ್ಯೆ ಘೋಷಿಸಿದೆ. ಈ ಬಾರಿ ಒಟ್ಟು 131 ಗಣ್ಯರಿಗೆ ಪ್ರಶಸ್ತಿ ಲಭಿಸಿದ್ದು, ಕರ್ನಾಟಕದ ಎಂಟು ಮಂದಿ ಸಾಧಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈ ಬಾರಿ ಕರುನಾಡಿನ ಒಬ್ಬರಿಗೆ ಪದ್ಮಭೂಷಣ ಹಾಗೂ ಏಳು ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ವಿಶೇಷವೆಂದರೆ, ಈ ಬಾರಿಯೂ ಕೇಂದ್ರ ಸರ್ಕಾರವು ಜನಸಾಮಾನ್ಯರಲ್ಲಿ ಗುರುತಿಸಿಕೊಳ್ಳದ 'ತೆರೆಮರೆಯ ಸಾಧಕರಿಗೆ' ಹೆಚ್ಚಿನ ಆದ್ಯತೆ ನೀಡಿದೆ.…

ಈ ಬಾರಿ ಕರ್ನಾಟಕದ ಎಂಟು ಸಾಧಕರಿಗೆ ಪದ್ಮ ಗೌರವ – ಇಲ್ಲಿದೆ ಸಂಪೂರ್ಣ ಪಟ್ಟಿ!
ಆರೋಗ್ಯ ಮತ್ತು ಸೌಂದರ್ಯ ತಂತ್ರಜ್ಞಾನ ಧಾರ್ಮಿಕ ರಾಜ್ಯ ಶೈಕ್ಷಣಿಕ
​ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದಿನಿಂದ ಕಟ್ಟುನಿಟ್ಟಿನ ವಸ್ತ್ರಸಂಹಿತೆ ಜಾರಿ: ಭಕ್ತರಿಗೆ ಹೊಸ ನಿಯಮಗಳು!
ಧಾರ್ಮಿಕ ರಾಜ್ಯ

​ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದಿನಿಂದ ಕಟ್ಟುನಿಟ್ಟಿನ ವಸ್ತ್ರಸಂಹಿತೆ ಜಾರಿ: ಭಕ್ತರಿಗೆ ಹೊಸ ನಿಯಮಗಳು!

​ಉಡುಪಿ: ಕೃಷ್ಣನಗರಿ ಉಡುಪಿಯ ಪ್ರಸಿದ್ಧ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ಮಠದ ಆಡಳಿತ ಮಂಡಳಿಯು ಈಗ ಹೊಸ ವಸ್ತ್ರಸಂಹಿತೆಯನ್ನು (Dress Code) ಕಡ್ಡಾಯಗೊಳಿಸಿದೆ. ಪರ್ಯಾಯ ಶೀರೂರು ಮಠದ ನಿರ್ದೇಶನದಂತೆ ಜನವರಿ 19ರಿಂದಲೇ ಈ ನಿಯಮ ಜಾರಿಗೆ ಬಂದಿದ್ದು, ಮಠದ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಹೊಸ ನಿಯಮಗಳೇನು?​ ಈ ಹಿಂದೆ ಶ್ರೀಕೃಷ್ಣ ಮಠದಲ್ಲಿ ಬೆಳಿಗ್ಗೆ 11 ಗಂಟೆಯೊಳಗೆ ನಡೆಯುವ ಮಹಾಪೂಜೆಯ ಸಮಯದಲ್ಲಿ ಮಾತ್ರ ಪುರುಷರು ಮೇಲಂಗಿ (ಶರ್ಟ್) ತೆಗೆದು ದರ್ಶನ…

ಕ್ರೀಡೆ

ಮನೋರಂಜನೆ

ABS ಮತ್ತು BSI ಹೆಲ್ಮೆಟ್ ಕಡ್ಡಾಯ – 2026ರಿಂದ ಹೊಸ ನಿಯಮ ಜಾರಿಗೆ
ರಾಷ್ಟ್ರೀಯ ವಾಹನ ಸುದ್ದಿ

ABS ಮತ್ತು BSI ಹೆಲ್ಮೆಟ್ ಕಡ್ಡಾಯ – 2026ರಿಂದ ಹೊಸ ನಿಯಮ ಜಾರಿಗೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಜನವರಿ 1, 2026ರಿಂದ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಹೊಸ ಬೈಕ್‌ಗಳು ಮತ್ತು ಸ್ಕೂಟರ್‌ಗಳಿಗೆ "ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್" (ABS) ಅನ್ನು ಕಡ್ಡಾಯಗೊಳಿಸಿದೆ. ಈ ನಿಯಮವು ಈಗಾಗಲೇ 125cc ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಅನ್ವಯಿಸುತ್ತಿದ್ದು, ಮುಂದಿನಿಂದ ಎಲ್ಲ ಎಂಜಿನ್ ಸಾಮರ್ಥ್ಯದ…

ಪಂತ್‌ನ ಎರಡು ಇನ್ನಿಂಗ್ಸ್ ಶತಕಗಳು ವ್ಯರ್ಥ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು
ಕ್ರೀಡೆ

ಪಂತ್‌ನ ಎರಡು ಇನ್ನಿಂಗ್ಸ್ ಶತಕಗಳು ವ್ಯರ್ಥ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು

ಲೀಡ್ಸ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಭಾರತದ ವಿರುದ್ಧ 5 ವಿಕೆಟ್ ಗಳ ಸುಲಭ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ , ನಾಯಕ ಶುಭ್ಮನ್ ಗಿಲ್ ಮತ್ತು ವಿಕೆಟ್ ಕೀಪರ್ ರಿಷಬ್ ಪಂತ್ ಶತಕದ…

ಜುಲೈ 1 ರಿಂದ ರೈಲು ದರ ಹೆಚ್ಚಳ: ಎಸಿ ಹಾಗೂ ಎಸಿ ಅಲ್ಲದ ದರ್ಜೆಗಳಲ್ಲಿ ದರ ಹೆಚ್ಚಳ
ರಾಷ್ಟ್ರೀಯ

ಜುಲೈ 1 ರಿಂದ ರೈಲು ದರ ಹೆಚ್ಚಳ: ಎಸಿ ಹಾಗೂ ಎಸಿ ಅಲ್ಲದ ದರ್ಜೆಗಳಲ್ಲಿ ದರ ಹೆಚ್ಚಳ

ನವದೆಹಲಿ, ಜೂನ್ 24: ಭಾರತೀಯ ರೈಲ್ವೆ ಪ್ರಯಾಣ ದರಗಳು ಜುಲೈ 1 ರಿಂದ ಹೆಚ್ಚಾಗಲಿವೆ. ಎಸಿ ಅಲ್ಲದ ಮತ್ತು ಎಸಿ ದರ್ಜೆಯ ಮೇಲ್/ಎಕ್ಸ್‌ಪ್ರೆಸ್ ರೈಲುಗಳಲ್ಲಿ ದರವನ್ನು ಕ್ರಮವಾಗಿ ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಮತ್ತು 2 ಪೈಸೆಯಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಬದಲಾವಣೆಗಳನ್ನು ಜಾರಿಗೊಳಿಸಲು ರೈಲ್ವೆ ಮಂಡಳಿ ಸಚಿವಾಲಯಕ್ಕೆ…

ಶರ್ಟ್ ಕಾಲರ್‌ಗೆ ಸಿಲುಕಿ ಉಸಿರುಗಟ್ಟಿ 11 ವರ್ಷದ ಬಾಲಕ ಸಾವು: ಕೇರಳದ ಮಲ್ಲಪುರಂನಲ್ಲಿ ಆಘಾತಕಾರಿ ಘಟನೆ
ಅಪರಾಧ

ಶರ್ಟ್ ಕಾಲರ್‌ಗೆ ಸಿಲುಕಿ ಉಸಿರುಗಟ್ಟಿ 11 ವರ್ಷದ ಬಾಲಕ ಸಾವು: ಕೇರಳದ ಮಲ್ಲಪುರಂನಲ್ಲಿ ಆಘಾತಕಾರಿ ಘಟನೆ

ಮಲ್ಲಪುರಂ (ಕೇರಳ): ಮನೆಯ ಗೋಡೆಯ ಮೊಳೆಗೆ ಧರಿಸಿದ್ದ ಶರ್ಟ್‌ನ ಕಾಲರ್ ಸಿಲುಕಿ ಉಸಿರುಗಟ್ಟಿ 11 ವರ್ಷದ ಬಾಲಕ ಸಾವಿಗೀಡಾದ ದುರ್ಘಟನೆ ಮಲ್ಲಪುರಂ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು ವಲ್ಲಿಕ್ಕಂಜಿರಮ್ ಪ್ರದೇಶದ ನಿವಾಸಿಯಾಗಿರುವ ಧವನಿತ್ ಎಂದು ಗುರುತಿಸಲಾಗಿದೆ. ಅವನು ನಿರಮರುಥುರ್ ಸರ್ಕಾರಿ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಘಟನೆ ವೇಳೆಯಲ್ಲಿ ಧವನಿತ್…

ಕಾಲಿಗಂಜ್ ಬಾಂಬ್ ಸ್ಫೋಟದಲ್ಲಿ 13 ವರ್ಷದ ಬಾಲಕಿ ಬಲಿ: TMC ವಿಜಯೋತ್ಸವ ವೇಳೆ ದುರ್ಘಟನೆ, ಮಮತಾ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ
ರಾಜ್ಯ

ಕಾಲಿಗಂಜ್ ಬಾಂಬ್ ಸ್ಫೋಟದಲ್ಲಿ 13 ವರ್ಷದ ಬಾಲಕಿ ಬಲಿ: TMC ವಿಜಯೋತ್ಸವ ವೇಳೆ ದುರ್ಘಟನೆ, ಮಮತಾ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ಪಶ್ಚಿಮ ಬಂಗಾಳದ ಕಾಲಿಗಂಜ್‌ನಲ್ಲಿ ಟ್ರಿನಮೂಲ್ ಕಾಂಗ್ರೆಸ್ (TMC) ಉಪಚುನಾವಣೆ ಜಯೋತ್ಸವದ ವೇಳೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 13 ವರ್ಷದ ಬಾಲಕಿ ಮೃತಪಟ್ಟಿರುವ ದುರ್ಘಟನೆ ರಾಜ್ಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಈ ಹುಡುಗಿ ಕೃಷ್ಣನಗರ ಪೊಲೀಸ್ ಜಿಲ್ಲೆಯ ಕಾಲಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಂಬ್ ಸ್ಫೋಟದಿಂದ…

ಇಸ್ರೇಲ್ ವಿರುದ್ಧ ಇರಾನ್ ತೀವ್ರ ಎಚ್ಚರಿಕೆ: ತಹೆರಾನ್‌ ಮೇಲೆ ಗಂಭೀರ ದಾಳಿ ಆದೇಶಿಸಿದ ಇಸ್ರೇಲ್, ವಿರಾಮ ಉಲ್ಲಂಘನೆ ಆರೋಪ
ಅಂತರಾಷ್ಟ್ರೀಯ

ಇಸ್ರೇಲ್ ವಿರುದ್ಧ ಇರಾನ್ ತೀವ್ರ ಎಚ್ಚರಿಕೆ: ತಹೆರಾನ್‌ ಮೇಲೆ ಗಂಭೀರ ದಾಳಿ ಆದೇಶಿಸಿದ ಇಸ್ರೇಲ್, ವಿರಾಮ ಉಲ್ಲಂಘನೆ ಆರೋಪ

📍 ತಹೆರಾನ್/ಜೆರೂಸಲೆಮ್ ಅಮೆರಿಕಾ ಮತ್ತು ಕತಾರ್ ಮಧ್ಯಸ್ಥಿಕೆಯಲ್ಲಿ ಸ್ಥಾಪಿತವಾಗಿದ್ದ ತಾತ್ಕಾಲಿಕ ವಿರಾಮದ ನಡುವೆಯೇ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧಭೂಮಿ ಮತ್ತೆ ಉರಿಯತೊಡಗಿದೆ. ಇಸ್ರೇಲ್‌ನ ರಕ್ಷಣಾ ಸಚಿವ ಇಸ್ರಯೇಲ್ ಕ್ಯಾಟ್ ಅವರು ಇರಾನ್‌ನ ರಾಜಧಾನಿ ತಹೆರಾನ್‌ ಮೇಲೆ ದಾಳಿ ನಡೆಸಲು ಐಡಿಎಫ್ (Israel Defense Forces) ಗೆ ಆದೇಶಿಸಿದ್ದಾರೆ.…

ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ: ಕತಾರ್‌ ಮತ್ತು ಇರಾಕ್‌ನಲ್ಲಿ ಸ್ಫೋಟದ ಆತಂಕ
ಅಂತರಾಷ್ಟ್ರೀಯ

ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ: ಕತಾರ್‌ ಮತ್ತು ಇರಾಕ್‌ನಲ್ಲಿ ಸ್ಫೋಟದ ಆತಂಕ

ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಅಮೆರಿಕ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂಬ ಕಾರಣದಿಂದ ಸಿಟ್ಟುಗೊಂಡ ಇರಾನ್‌, ಇದೀಗ ಅಮೆರಿಕದ ವಿರುದ್ಧ ಬೃಹತ್ ಪ್ರತೀಕಾರ ಕೈಗೊಂಡಿದೆ. ಇರಾನ್‌ ಸೇನೆ, ಕತಾರ್ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ಮಹತ್ವದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ದೋಹಾದಲ್ಲಿ…

ರಾಹುಲ್ – ಪಂತ್ ಸೆಂಚುರಿ ಶೋ: ಇಂಗ್ಲೆಂಡ್‌ಗೆ ಕಠಿಣ ಗುರಿ:
ಕ್ರೀಡೆ

ರಾಹುಲ್ – ಪಂತ್ ಸೆಂಚುರಿ ಶೋ: ಇಂಗ್ಲೆಂಡ್‌ಗೆ ಕಠಿಣ ಗುರಿ:

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್ ಅವರ ಶತಕಗಳಿಂದ ಟೀಮ್ ಇಂಡಿಯಾ ಬೃಹತ್ ಮುನ್ನಡೆ ಸಾಧಿಸಿದೆ. ನಾಲ್ಕನೇ ದಿನದಾಟದಲ್ಲಿ ಈ ಜೋಡಿ ಇಂಗ್ಲಿಷ್ ಬೌಲರ್‌ಗಳ ಆತ್ಮವಿಶ್ವಾಸವನ್ನು ಕಿತ್ತುಕೊಂಡಿದೆ. ಇಂಗ್ಲೆಂಡ್ ವಿರುದ್ಧ ಭಾರತ ತನ್ನ ಎರಡನೇ ಇನ್ನಿಂಗ್ಸ್ ಕೊನೆಯಲ್ಲಿ ಪಂತ್ ಮತ್ತು ರಾಹುಲ್ ನಡುವಿನ…

ನ್ಯೂಸ್ ರೂಮ್ ಫಸ್ಟ್ ಗೆ ನ್ಯಾಯ ಒದಗಿಸಿದ ಯೂಟ್ಯೂಬ್ – ಹೆಸರು ದುರ್ಬಳಕೆ ಮಾಡಿದ ವೀಡಿಯೋ ಡಿಲೀಟ್.
ಅಪರಾಧ ತಂತ್ರಜ್ಞಾನ

ನ್ಯೂಸ್ ರೂಮ್ ಫಸ್ಟ್ ಗೆ ನ್ಯಾಯ ಒದಗಿಸಿದ ಯೂಟ್ಯೂಬ್ – ಹೆಸರು ದುರ್ಬಳಕೆ ಮಾಡಿದ ವೀಡಿಯೋ ಡಿಲೀಟ್.

ನ್ಯೂಸ್ ರೂಮ್ ಫಸ್ಟ್ ಗೆ ಇಂದು ಸಂತೋಷದ ದಿನ ನಮ್ಮ ಹೆಸರು ದುರ್ಬಳಕೆ ಮಾಡಿಕೊಂಡು ವಿಡಿಯೋ ಅಪ್ಲೋಡ್ ಮಾಡಿದ್ದ ಹೆಸರಿಗೂ ಗತಿಗೆಟ್ಟ ಚಾನೆಲ್ ನ ವಿಡಿಯೋ ವನ್ನೂ ಯೂಟ್ಯೂಬ್ ಡಿಲೀಟ್ ಮಾಡಿದೆ. ನ್ಯೂಸ್ ರೂಮ್ ಫಸ್ಟ್ ನೀಡಿದ ದೂರಿಗೆ ಸ್ಪಂದಿಸಿದ ಯೂಟ್ಯೂಬ್ ಆ ವಿಡಿಯೋವನ್ನು ಡಿಲೀಟ್ ಮಾಡುವ ಮೂಲಕ…

ಮಳೆಗಾಲದಲ್ಲಿ ಪೋಲೀಸರ ಕರ್ತವ್ಯಕ್ಕೆ ಸಹಕಾರವಾಗಲು ಛತ್ರಿ ನೀಡಿದ ಎಸ್ ವೈ ಎಸ್ ಸುಳ್ಯ ಝೋನ್ ತಂಡ
ರಾಜ್ಯ

ಮಳೆಗಾಲದಲ್ಲಿ ಪೋಲೀಸರ ಕರ್ತವ್ಯಕ್ಕೆ ಸಹಕಾರವಾಗಲು ಛತ್ರಿ ನೀಡಿದ ಎಸ್ ವೈ ಎಸ್ ಸುಳ್ಯ ಝೋನ್ ತಂಡ

ಮಳೆಗಾಲದಲ್ಲಿ ಕರ್ತವ್ಯಕ್ಕೆ ದಾವಿಸುವ ಪೋಲೀಸ್ ಸಿಬ್ಬಂದಿಗಳಿಗೆ ಅಗತ್ಯವಾಗಿ ಬೇಕಾದ ಛತ್ರಿಗಾಗಿ ಠಾಣಾಧಿಕಾರಿಯವರು ಎಸ್ ವೈ ಎಸ್ ಸುಳ್ಯ ಝೋನ್ ತಂಡದೊಂದಿಗೆ ಅಪೇಕ್ಷಿಸಿದರು. ಅದರಂತೆ ಕಾರ್ಯಪ್ರವೃತ್ತರಾದ ಎಸ್ ವೈ ಎಸ್ ಸುಳ್ಯ ಝೋನ್ ಸಾಂತ್ವನ ಇಸಾಬ ತಂಡವು ಸಹಕಾರ್ಯಕರ್ತರ ಸಹಕಾರದೊಂದಿಗೆ ಸುಮಾರು 20 ಛತ್ರಿಗಳನ್ನು ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಮುಖಾಂತರ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI