ನಮ್ಮ ಸತ್ಯ, ನಮ್ಮ ಇತಿಹಾಸ – ರಾಮಾಯಣ ಟೀಸರ್ ರಿಲೀಸ್
ಬೆಂಗಳೂರು, ಜುಲೈ 3:ಬಹು ನಿರೀಕ್ಷಿತ 'ರಾಮಾಯಣ' ಸಿನಿಮಾ ತನ್ನ ಮೊದಲ ಟೈಟಲ್ ಟೀಸರ್ ಅಥವಾ ಗ್ಲಿಂಪ್ಸ್ ಅನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕೇವಲ ಮೂರು ನಿಮಿಷದ ಈ ಟೀಸರ್ ಭಾರತೀಯ ಚಲನಚಿತ್ರ ಲೋಕದಲ್ಲಿ ಹೊಸ ಪರಿಕಲ್ಪನೆಗೆ ನಾಂದಿಯಾಗಿದೆ. ಟೀಸರ್ ಬಿಡುಗಡೆಯನ್ನು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಐಮ್ಯಾಕ್ಸ್…
































