ಪ್ರಧಾನಿ ತಾಯಿ ನಿಧನಕ್ಕೆ ಆದಿಚುಂಚನಗಿರಿ ಮಠದ ಮಹಾ ಸ್ವಾಮೀಜಿ ಜಗದ್ಗುರು ಶ್ರೀ ನಿರ್ಮಲನಂದನಾಥರು ಸಂತಾಪ ಸೂಚನೆ.
ದೇಶದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿರವರತಾಯಿ ನಿಧನಕ್ಕೆ ಆದಿಚುಂಚನಗಿರಿ ಮಹಾಮಠದ ಸ್ವಾಮೀಜಿ ಶ್ರೀ ನಿರ್ಮಲನಂದನಾಥರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಹೀರಾಬೆನ್ ಜಿ ರವರು ಇನ್ನಿಲ್ಲವಾದುದು ಅತ್ಯಂತ ದುಃಖದ ಸಂಗತಿ. ಭವ್ಯ ಭಾರತಕ್ಕೆ ಸಮರ್ಥ ಪ್ರಧಾನಿಯನ್ನು ನೀಡಿದಂತಹ ಶ್ರೀಮತಿ ಹೀರಾ ಬೆನ್ ಜಿ ಅವರ ನಿಧನದಿಂದ ಭಾರತ ಹಿರಿಯ ಚೇತನವೊಂದನ್ನುಕಳೆದುಕೊಂಡಂತಾಗಿದೆ.…








