ತುಳುವಿಗೆ ಕೊಡಿ ಮನ್ನಣೆ -ಇಲ್ಲದಿದ್ದರೆ ಚುನಾವಣೆ ಬಹಿಷ್ಕರಿಸುವೆವು..
ಮಂಗಳೂರು: ಇತ್ತೀಚಿಗೆ ತುರ್ತಾಗಿ ರಾಜ್ಯ ಸರಕಾರ ತುಳುವಿಗೆ ಭಾಷಾ ಸ್ಥಾನಮಾನ ಘೋಷಿಸಲು ವರದಿ ನೀಡುವಂತೆ ಸಮಿತಿಯೊಂದನ್ನು ರೂಪೀಕರಿಸಿದ್ದು, ಸಮಿತಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಸರಕಾರ ಇದುವರೆಗೆ ಇದಕ್ಕೆಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸರಕಾರ ತುಳು ಭಾಷೆಯನ್ನುಅಧಿಕೃತ ಗೊಳಿಸದಿದ್ದರೆ ತುಳುನಾಡಿನಾದ್ಯಂತ ಚುನಾವಣೆಬಹಿಷ್ಕಾರ ಮಾಡುವುದಾಗಿ ಮೂಡಬಿದ್ರೆ ತುಳುಕೂಟದ ಮತ್ತುಅಖಿಲ ಭಾರತ ತುಳು…










