ಮಾರ್ಚ್ 30 ರಂದು ‘ಪುತ್ತೂರಿನಲ್ಲಿ ಅಂದು ನಡೆದದ್ದು ಏನು’ ಎನ್ನುವ ಇ-ಪುಸ್ತಕ ಬಿಡುಗಡೆ.
ರಾಜ್ಯ

ಮಾರ್ಚ್ 30 ರಂದು ‘ಪುತ್ತೂರಿನಲ್ಲಿ ಅಂದು ನಡೆದದ್ದು ಏನು’ ಎನ್ನುವ ಇ-ಪುಸ್ತಕ ಬಿಡುಗಡೆ.

ಸುಳ್ಯ ಮಾರ್ಚ್ 27: ರಿಕಾಲಿಂಗ್ ಅಮರ ಸುಳ್ಯ ಪುಸ್ತಕದ ಲೇಖಕ ಅನಿಂದಿತ್ ಗೌಡ ಅವರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೂ, ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡ ಅಮರ ಸುಳ್ಯ ಮಹಾಕ್ರಾಂತಿಗೂ ಇರುವ ಅವಿನಾಭಾವ ಸಂಬಂಧವನ್ನು ತಿಳಿಸುವ ‘ ಪುತ್ತೂರಿನಲ್ಲಿ ಅಂದು ನಡೆದದ್ದು ಏನು ‘ ಎನ್ನುವ ಇ-ಪುಸ್ತಕ ಬಿಡುಗಡೆ ಮಾರ್ಚ್…

ಸುಳ್ಯದ ಪಿಎಫ್ಐ ಕಚೇರಿ ಎನ್ಐಎ ವಶಕ್ಕೆ….!!
ರಾಜ್ಯ

ಸುಳ್ಯದ ಪಿಎಫ್ಐ ಕಚೇರಿ ಎನ್ಐಎ ವಶಕ್ಕೆ….!!

ಸುಳ್ಯ ಮಾರ್ಚ್ 27: ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲಾಗುತ್ತಿದ್ದ ಸುಳ್ಯದ PFI ಕಚೇರಿಯನ್ನು ಎನ್ ಐಎ ಸಂಪೂರ್ಣ ವಶಕ್ಕೆ ಪಡೆದಿದೆ.ಸುಳ್ಯ ಗಾಂಧಿನಗರ – ಆಲೆಟ್ಟಿ ರಸ್ತೆಯ ತಾಹಿರಾ ಕಾಂಪ್ಲೆಕ್ಸ್ ನಲ್ಲಿದ್ದ ಮೊದಲ ಮಹಡಿಯಲ್ಲಿದ್ದ ಪಿಎಫ್ಐ ಕಚೇರಿಯನ್ನು ಸಂಪೂರ್ಣ ವಶಕ್ಕೆ ಪಡೆಯಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ತಂಡದ ಎಸ್ಪಿ ಶಣ್ಮುಗಂ…

ಪಡುಬಿದ್ರಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5 ಲಕ್ಷ ರೂ. ನಗದು ಜಪ್ತಿ – ಕಾರು ವಶಕ್ಕೆ.
ರಾಜ್ಯ

ಪಡುಬಿದ್ರಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5 ಲಕ್ಷ ರೂ. ನಗದು ಜಪ್ತಿ – ಕಾರು ವಶಕ್ಕೆ.

ಪಡುಬಿದ್ರಿ, ಮಾರ್ಚ್ 27: 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಹೆಜಮಾಡಿ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ನಡೆಸಿದ ತಪಾಸಣೆ ವೇಳೆ ವೇಳೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ5 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಪಡುಬಿದ್ರಿ ಪೊಲೀಸ್ ಠಾಣಾ ಪೊಲೀಸ್‌ ಉಪನಿರೀಕ್ಷಕರ ಪುರುಷೋತ್ತಮ ಎ ಇವರು…

ಅರಂತೋಡು ಶಾರ್ಟ್ ಸರ್ಕ್ಯೂಟ್ ನಿಂದ ಫ್ಯಾನ್ಸಿ ಅಂಗಡಿಗೆ ಬೆಂಕಿ : ಅಪಾರ ನಷ್ಟ.
ರಾಜ್ಯ

ಅರಂತೋಡು ಶಾರ್ಟ್ ಸರ್ಕ್ಯೂಟ್ ನಿಂದ ಫ್ಯಾನ್ಸಿ ಅಂಗಡಿಗೆ ಬೆಂಕಿ : ಅಪಾರ ನಷ್ಟ.

ಅರಂತೋಡು ಮುಖ್ಯ ರಸ್ತೆಯಲ್ಲಿರುವ ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ವನಿತಾ ಫ್ಯಾನ್ಸಿ ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವರಿಸಲ್ಪಟ್ಟು ಅಂಗಡಿಯಲ್ಲಿದ್ದ ಬೆಲೆ ಬಾಳುವ ಫ್ಯಾನ್ಸಿ ಐಟಂಗಳು ಬೆಂಕಿಗಾಹುತಿಯಾದ ಘಟನೆ ಅರಂತೋಡಿನಿಂದ ವರದಿಯಾಗಿದೆ.ಅಪಾರ ಪ್ರಮಾಣದಲ್ಲಿ ನಷ್ಟ ವುಂಟಾಗಿದೆ ಎಂದು ತಿಳಿದು ಬಂದಿದೆ. ಬೆಂಕಿಯನ್ನು ಸಾರ್ವಜನಿಕರ ಸಹಾಯದಿಂದ ನಂದಿಸಲಾಯಿತು.

ಕಾಂಗ್ರೇಸ್ ಅಭ್ಯರ್ಥಿ ಘೋಷಣೆ ಹಿನ್ನಲೆಯಲ್ಲಿ ನಂದಕುಮಾರ್ ಅಭಿಮಾನಿ ಬಳಗದಿಂದ ಸುಳ್ಯದಲ್ಲಿ ಪ್ರತ್ಯೇಕ ಸಭೆ.
ರಾಜ್ಯ

ಕಾಂಗ್ರೇಸ್ ಅಭ್ಯರ್ಥಿ ಘೋಷಣೆ ಹಿನ್ನಲೆಯಲ್ಲಿ ನಂದಕುಮಾರ್ ಅಭಿಮಾನಿ ಬಳಗದಿಂದ ಸುಳ್ಯದಲ್ಲಿ ಪ್ರತ್ಯೇಕ ಸಭೆ.

ಸುಳ್ಯ: ಬ್ಲಾಕ್‌ ಕಾಂಗ್ರೆಸ್ ಎಚ್ಚರಿಕೆಯ ನಡುವೆಯೇ ನಂದಕುಮಾರ್ ಅಭಿಮಾನಿ ಬಳಗ ಸುಳ್ಯದಲ್ಲಿ ಇಂದು ಪ್ರತ್ಯೇಕ ಸಭೆ ನಡೆಸಿದೆ, ಈ ಮೂಲಕ ಕಾಂಗ್ರೇಸ್ ನಲ್ಲಿ ನಾಯಕರ ಮತ್ತು ಕಾರ್ಯಕರ್ತರ ಒಡಕು ಮುನ್ನಲೆಗೆ ಬಂದಿದೆ,ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಹಿನ್ನಲೆಯಲ್ಲಿ ಹೆಚ್.ಎಂ.ನಂದಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವುದರಿಂದ ನಂದಕುಮಾರ್ ಅಭಿಮಾನಿಗಳ…

ಸುಳ್ಯದ ಗುರುಂಪು ಗುಡ್ಡ ಜರಿದು ಕಾರ್ಮಿಕರು ಮೃತಪಟ್ಟ ಪ್ರಕರಣ: ಇಂಜಿನಿಯರ್ ಹಾಗೂ ಮನೆ ಮಾಲಿಕರ ವಿರುದ್ದ F.I.R
ರಾಜ್ಯ

ಸುಳ್ಯದ ಗುರುಂಪು ಗುಡ್ಡ ಜರಿದು ಕಾರ್ಮಿಕರು ಮೃತಪಟ್ಟ ಪ್ರಕರಣ: ಇಂಜಿನಿಯರ್ ಹಾಗೂ ಮನೆ ಮಾಲಿಕರ ವಿರುದ್ದ F.I.R

ಕಾರ್ಮಿಕರ ಪ್ರತಿಭಟನೆ: ಮಾತುಕತೆ ಬಳಿಕ ಪ್ರತಿಭಟನೆ ಹಿಂತೆಗೆತ: ಸುಳ್ಯದ ಗುರುಂಪುನಲ್ಲಿ ಮಾ.25 ರ ಮಧ್ಯಾಹ್ನ ಗುಡ್ಡ ಜರಿದು ಮೂವರು ಕಾರ್ಮಿಕರು ಮೃತಪಟ್ಟ ಘಟನೆಗೆ ಸಂಬಂಧಿಸಿ ವಿಜಯ ಇಂಜಿನಿಯರ್ ಹಾಗೂ ಮನೆ ಮಾಲಿಕರ ಅಬುಬಕ್ಕರ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ ಈ ಸಂದರ್ಭ ಕಾರ್ಮಿಕ ಮುಖಂಡರು ಪರಿಹಾರ…

ಸುಳ್ಯ ಮೂಲದ ಖ್ಯಾತ ಉದ್ಯಮಿ ಸತೀಶ್ ಡಿ ವಿ ಯವರಿಗೆ ಸೋನಿ ಸರ್ವಿಸ್ ಎಕ್ಸಲೆನ್ಸ್ ಅವಾರ್ಡ್” 2022.
ರಾಜ್ಯ

ಸುಳ್ಯ ಮೂಲದ ಖ್ಯಾತ ಉದ್ಯಮಿ ಸತೀಶ್ ಡಿ ವಿ ಯವರಿಗೆ ಸೋನಿ ಸರ್ವಿಸ್ ಎಕ್ಸಲೆನ್ಸ್ ಅವಾರ್ಡ್” 2022.

ಸುಳ್ಯ ತಾಲೋಕಿನ ಪ್ರತಿಷ್ಠಿತ ದೋಳ ಕುಟುಂಬದವರಾಗಿದ್ದು ಮೂಲತ ಗೂನಡ್ಕದವರಾದ ಸತೀಶ್ ಡಿ .ವಿ ಶಿವಮೊಗ್ಗದ ವಿಷ್ಣು ಸರ್ವಿಸ್ ಸೆಂಟರ್ ಮಾಲಿಕರಾಗಿದ್ದು ಅವರ ಸುದೀರ್ಘ ಸೇವೆ ಹಾಗೂ ಸೋನಿ ಗ್ರಾಹಕರ ಕೊಡುಗೆಯ ಅತ್ಯುತ್ತಮ ಸೇವೆಗಾಗಿ ದಕ್ಷಿಣ ಭಾರತದಲ್ಲಿನ ಹೆಸರಾಂತ ಸೋನಿ ಸರ್ವಿಸ್ ಕೊಡ ಮಾಡುವ “ಸರ್ವಿಸ್ ಎಕ್ಸಲೆನ್ಸ್ ಅವಾರ್ಡ್” 2022…

ಇನ್ಮುಂದೆ ಕನ್ನಡದಲ್ಲೇ ದೊರೆಯಲಿದೆ ಮೆಡಿಕಲ್,ಇಂಜಿನಿಯರಿಂಗ್ ಶಿಕ್ಷಣ: ಪ್ರಧಾನಿ ಮೋದಿ..!
ರಾಜ್ಯ

ಇನ್ಮುಂದೆ ಕನ್ನಡದಲ್ಲೇ ದೊರೆಯಲಿದೆ ಮೆಡಿಕಲ್,
ಇಂಜಿನಿಯರಿಂಗ್ ಶಿಕ್ಷಣ: ಪ್ರಧಾನಿ ಮೋದಿ..!

ಅತಿ ಶೀಘ್ರದಲ್ಲೇ ಕನ್ನಡ ಸೇರಿ ಸ್ಥಳೀಯ ಭಾಷೆಗಳಲ್ಲೇಮೆಡಿಕಲ್ ಹಾಗೂ ಇಂಜಿನಿಯರಿಂಗ್ ಶಿಕ್ಷಣವನ್ನುಪಡೆಯಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಚಿಕ್ಕಬಳ್ಳಾಪುರದ ಸತ್ಯಸಾಯಿ ಗ್ರಾಮದಲ್ಲಿ ನಿರ್ಮಿಸಿರುವ ಖಾಸಗಿ ಮೆಡಿಕಲ್ ಕಾಲೇಜು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮಸ್ಥಳವಾಗಿದ್ದು, ಇಂತಹ ಜನ್ಮಭೂಮಿಗೆ ಬಂದಿದ್ದು ನನ್ನ ಪುಣ್ಯ.…

ಸುಳ್ಯ ಗರುಂಪು ಮಣ್ಣಿನಡಿ ಸಿಲುಕಿ ಗದಗ ಮೂಲದ ದಂಪತಿ ಸೇರಿದಂತೆ ಮೂವರು ದಾರುಣ ಸಾವು.
ರಾಜ್ಯ

ಸುಳ್ಯ ಗರುಂಪು ಮಣ್ಣಿನಡಿ ಸಿಲುಕಿ ಗದಗ ಮೂಲದ ದಂಪತಿ ಸೇರಿದಂತೆ ಮೂವರು ದಾರುಣ ಸಾವು.

ಸುಳ್ಯದ ಗಾಂಧೀನಗರದ ಗುರುಂಪು ಎಂಬಲ್ಲಿ ಮಣ್ಣು ಕುಸಿದು ಮೂವರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಗುರುಂಪು ಅಬುಬಕ್ಕರ್ ಎಂಬವರ ಮನೆಯ ಹಿಂಬದಿ ತಡೆಗೋಡೆ ನಿರ್ಮಾಣ ಮಾಡುತ್ತಿದ್ದ ಸಂದರ್ಭ ಮನೆಯ ಹಿಂಬದಿಯ ಬರೆ ಏಕಾಎಕಿ ಕುಸಿದು ಒರ್ವ ಮಹಿಳೆ ಮತ್ತು ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ ಘಟನೆ ಮಾ.25. ರ ಮದ್ಯಾಹ್ನ…

ಗುರುಂಪು: ಕಾರ್ಯಾಚರಣೆಯಲ್ಲಿ  ಕಾರ್ಮಿಕ ಮಹಿಳೆ  ಶವವಾಗಿ ಪತ್ತೆ
ರಾಜ್ಯ

ಗುರುಂಪು: ಕಾರ್ಯಾಚರಣೆಯಲ್ಲಿ ಕಾರ್ಮಿಕ ಮಹಿಳೆ ಶವವಾಗಿ ಪತ್ತೆ

ಸುಳ್ಯ ಗಾಂಧೀನಗರದ ಗುರುಂಪು ಎಂಬಲ್ಲಿ ನಡೆದ ದುರಂತದಲ್ಲಿ ಮಣ್ಣಿನಡಿಗೆ ಸಿಲುಕಿರುವ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆಯ ಶವ ಇದೀಗ ಪತ್ತೆಯಾಗಿದೆ. ಮೂವರು ಮಣ್ಣಿನಡಿ ಸಿಲುಕಿರುವ ಶಂಕೆ ಹಿನ್ನಲೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಇದೀಗ ಒರ್ವ ಪುರುಷ ಹಾಗೂ ಮಹಿಳೆಯ ಶವ ಪತ್ತೆಯಾಗಿದೆ. ಮತ್ತೂರ್ವ ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಇದ್ದು ಆತನಿಗಾಗಿ ಕಾರ್ಯಾಚರಣೆ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI