ಜಾಗದ ವ್ಯಾಜ್ಯ: ಮಾತು ಬಾರದ ಕಾರ್ಮಿಕನಿಗೆ ಥಳಿಸಿದ ತಂಡ : ಆಸ್ಪತ್ರೆ ದಾಖಲು.
ದಾರಿಯಲ್ಲಿ ನಡೆದು ಹೋಗುತ್ತಿದ್ದ ವೇಳೆ ತಂಡವೊಂದು ಹಲ್ಲೆ ನಡೆಸಿದೆ ಎಂದು ಮಾತು ಬಾರದ ಕಾರ್ಮಿಕರೊಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ನೆಲ್ಯಾಡಿ ಸೈಂಟ್ ಜಾರ್ಜ್ ಕಾಲೇಜು ಬಳಿ ಸಿಮೆಂಟ್ ಇಟ್ಟಿಗೆ ತಯಾರಿಕ ಘಟಕವಾದ ನಯನ ಟ್ರೇಡರ್‍ಸ್‌ನ ಕೂಲಿ ಕಾರ್ಮಿಕ ಉತ್ತರ ಪ್ರದೇಶ ಮೂಲದ ಲಡ್ಡು(34ವ)ರವರು ಗಾಯಗೊಂಡವರು.ಕಿವಿ ಕೇಳಿಸದ ಮತ್ತು ಮಾತು…










