ಸುಳ್ಯದ ಜ್ಯೋತಿ ಸರ್ಕಲ್ ಬಳಿ ಎರಡು ಕಾರುಗಳಿಗೆ ಗುದ್ದಿದ ಜೀಪ್ : ವಾಹನಗಳು ಜಖಂ
ಸಾಂದರ್ಭಿಕ ಚಿತ್ರ ಸುಳ್ಯದ ಜ್ಯೋತಿ ಸರ್ಕಲ್ ಬಳಿ ಅ ೨ ರ ಸಂಜೆ ಜೀಪೊಂದು ಎರಡು ಕಾರುಗಳಿಗೆ ಗುದ್ದಿ ವಾಹನಗಳು ಜಖಂಗೊಂಡ ಘಟನೆ ವರದಿಯಾಗಿದೆ. ಇನ್ನೋವಾ ಕಾರು ಮತ್ತು ರೆನಾಲ್ಟ್ ಕಾರಿಗೆ, ಥಾರ್ ಜೀಪು ಡಿಕ್ಕಿ ಹೊಡೆದಿದೆ . ಪುತ್ತೂರಿನ ಕಡೆಯಿಂದ ಎರಡು ಕಾರುಗಳು ಬರುತ್ತಿದ್ದಾಗ ಎದುರುಭಾಗದಿಂದ ಬಂದ…










