ಸುಳ್ಯ ಸಿ.ಎ.ಬ್ಯಾಂಕ್ ಚುನಾವಣೆ : ಎಲ್ಲಾ ಸ್ಥಾನದಲ್ಲಿ ವಿಜಯ ಪತಾಕೆ ಹಾರಿಸಿದ ಸಹಕಾರ ಭಾರತಿ.
ಸುಳ್ಯ ಸಿ.ಎ.ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದೆ. ಸಹಕಾರ ಭಾರತಿಯ ಅಭ್ಯರ್ಥಿ ಗಳಾಗಿ ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಎನ್.ಎ.ರಾಮಚಂದ್ರ (455), ಶಿವರಾಮ ಕೇರ್ಪಳ (428), ವಿಕ್ರಂ ಅಡ್ಪಂಗಾಯ(445), ಪ್ರಬೋದ್ ಶೆಟ್ಟಿ ಮೇನಾಲ(432), ವಾಸುದೇವ ಪುತ್ತಿಲ(410), ವೆಂಕಟ್ರಮಣ ಮುಳ್ಯ(429), ಎ ಮೀಸಲು…










