ಮಂಗಳೂರು ಕಸ್ಟಮ್ಸ್ ಅಧಿಕಾರಿಗಳ ಮುಂದುವರೆದ ಚಿನ್ನ ಬೇಟೆ,ಏರ್‌ಪೋರ್ಟಿನಲ್ಲಿ 50.93 ಲಕ್ಷದ ಚಿನ್ನ ವಶ..!
ರಾಜ್ಯ

ಮಂಗಳೂರು ಕಸ್ಟಮ್ಸ್ ಅಧಿಕಾರಿಗಳ ಮುಂದುವರೆದ ಚಿನ್ನ ಬೇಟೆ,ಏರ್‌ಪೋರ್ಟಿನಲ್ಲಿ 50.93 ಲಕ್ಷದ ಚಿನ್ನ ವಶ..!

ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಚಿನ್ನದ ಬೇಟೆಯ ಸರಣಿಯನ್ನು ಮುಂದುವರೆಸಿದ್ದು ಶುಕ್ರವಾರ ಮತ್ತೆ 50.93 ಲಕ್ಷ ರೂಪಾಯಿಯ ಅಕ್ರಮ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳಾದ IX816 ಮತ್ತು IX814ದಲ್ಲಿ ಅಭುದಾಬಿ ಮತ್ತು ದುಬೈಯಿಂದ ಆಗಮಿಸಿದ್ದ ಇಬ್ಬರು ಪ್ರಯಾಣಿಕರಲ್ಲಿ ಈ ಅಕ್ರಮ ಚಿನ್ನ ಪತ್ತೆಯಾಗಿದೆ.…

ಉಳ್ಳಾಲ: ಬಂಡೆಕಲ್ಲಿಗೆ ದೋಣಿ ಬಡಿದು ಮೀನುಗಾರ ಸಾವು..!
ರಾಜ್ಯ

ಉಳ್ಳಾಲ: ಬಂಡೆಕಲ್ಲಿಗೆ ದೋಣಿ ಬಡಿದು ಮೀನುಗಾರ ಸಾವು..!

ಉಳ್ಳಾಲ: ಮೊಗವೀರಪಟ್ಣ ಸಮೀಪದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯ ಹಗ್ಗ ತುಂಡಾಗಿ ಸಮುದ್ರದ ನಡುವೆ ಕಲ್ಲೊಂದಕ್ಕೆ ಬಡಿದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ತಿರುವನಂತಪುರ ನಿವಾಸಿ ಮೊಗವೀರಪಟ್ಣದಲ್ಲಿ ನೆಲೆಸಿದ್ದ ಮೈಕಲ್ (60)ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.ಮಹಮ್ಮದ ಕಲಂದರ್ ಷಾ ಮಾಲಕತ್ವದ ನಾಡದೋಣಿಯಲ್ಲಿ ಮೈಕಲ್ ಸೇರಿದಂತೆ ಖಲೀಲ್, ಯಾಸಿರ್ ಅರಾಫತ್ ಮೀನುಗಾರಿಕೆಗೆ…

ಚಾರ್ಮಾಡಿ – 2 ಸಾವಿರ ಅಡಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ – ಚಾಲಕ ಬಚಾವ್
ರಾಜ್ಯ

ಚಾರ್ಮಾಡಿ – 2 ಸಾವಿರ ಅಡಿ ಪ್ರಪಾತಕ್ಕೆ ಬಿದ್ದ ಟಿಪ್ಪರ್ ಲಾರಿ – ಚಾಲಕ ಬಚಾವ್

ಜ.13 ಶುಕ್ರವಾರ ಮಧ್ಯರಾತ್ರಿ ಚಾರ್ಮಾಡಿ ಘಾಟಿಯಲ್ಲಿ ಸೋಮನ ಕಾಡು ಸಮೀಪಮಂಜು ಕವಿದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯೊಂದು 2000 ಅಡಿ ಪ್ರಪಾತಕ್ಕೆ ಬಿದ್ದು ಚಾಲಕ ಅದೃಷ್ಟವಶಾತ್ ಪಾರಾದ ಘಟನೆ ನಡೆದಿದೆ. ಮೂಡಿಗೆರೆಯಿಂದ ಚಾರ್ಮಾಡಿಗೆ ಹೋಗುತ್ತಿದ್ದ ವೇಳೆ ಮಂಜು ಕವಿದ ವಾತಾವರಣವಿದ್ದರಿಂದ ದಾರಿ ಕಾಣದೆ ಟಿಪ್ಪರ್‌ ಚಾಲಕನ…

ಸುಳ್ಯ ಜಾತ್ರೆಯಲ್ಲಿ ಸಹಪಾಠಿ ಜೊತೆಗೆ ಮಾತನಾಡುತ್ತಿದ್ದ ಕಾರಣಕ್ಕೆ ಅನ್ಯ ಕೋಮಿನ ಯುವಕನಿಗೆ ಹಲ್ಲೆ:ನೈತಿಕ ಪೋಲಿಸ್ ಗಿರಿ ಆರೋಪ: ಯುವಕನಿಂದ ಪೋಲಿಸ್ ದೂರು.
ರಾಜ್ಯ

ಸುಳ್ಯ ಜಾತ್ರೆಯಲ್ಲಿ ಸಹಪಾಠಿ ಜೊತೆಗೆ ಮಾತನಾಡುತ್ತಿದ್ದ ಕಾರಣಕ್ಕೆ ಅನ್ಯ ಕೋಮಿನ ಯುವಕನಿಗೆ ಹಲ್ಲೆ:ನೈತಿಕ ಪೋಲಿಸ್ ಗಿರಿ ಆರೋಪ: ಯುವಕನಿಂದ ಪೋಲಿಸ್ ದೂರು.

ಸುಳ್ಯ ಜಾತ್ರೆಗೆ ಆಗಮಿಸಿದ್ದ ಸುಳ್ಯದ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆದಿರುವ ಬಗ್ಗೆ ತಿಳಿದು ಬಂದಿದೆ, ಸುಳ್ಯದ ಗುತ್ತಿಗಾರಿನ ಯುವಕ ತನ್ನ ಸಹಪಾಠಿಗಳೊಂದಿಗೆ ಜ.೧೨.ರಂದು ಸುಳ್ಯ ಜಾತ್ರೋತ್ಸವ ನಡೆಯವ ಜಾಗದಲ್ಲಿ ಹೋಟೇಲ್ ನಲ್ಲಿ ತಿಂಡಿ ತಿನ್ನುತ್ತಾ ಅನ್ಯ ಕೋಮಿನ ವಿದ್ಯಾರ್ಥಿಯೊಂದಿಗೆ ಮಾತನಾಡಿದ ಎಂಬ ಕಾರಣಕ್ಕೆ ಹತ್ತರಿಂದ…

ಸುಳ್ಯ ಜಾತ್ರೆಯಲ್ಲಿ ಮಂಗಳೂರಿನ ಪ್ರತಿಷ್ಠಿತ ವಾಲ್ನಟ್ ಸಂಸ್ಥೆಯಿಂದ ವಿನೂತನ ಅದೃಷ್ಟ ಯೋಜನೆಯ ಪ್ರಾತ್ಯಕ್ಷಿಕೆ : ವಿನ್ ಅಂಡ್ ವಿನ್ ಲಕ್ಕಿ ಕೂಪನ್ ನಲ್ಲಿ ಚಿನ್ನದ ಉಂಗುರ ಗೆದ್ದ ಸುಳ್ಯದ ಗ್ರಾಹಕ.
ರಾಜ್ಯ

ಸುಳ್ಯ ಜಾತ್ರೆಯಲ್ಲಿ ಮಂಗಳೂರಿನ ಪ್ರತಿಷ್ಠಿತ ವಾಲ್ನಟ್ ಸಂಸ್ಥೆಯಿಂದ ವಿನೂತನ ಅದೃಷ್ಟ ಯೋಜನೆಯ ಪ್ರಾತ್ಯಕ್ಷಿಕೆ : ವಿನ್ ಅಂಡ್ ವಿನ್ ಲಕ್ಕಿ ಕೂಪನ್ ನಲ್ಲಿ ಚಿನ್ನದ ಉಂಗುರ ಗೆದ್ದ ಸುಳ್ಯದ ಗ್ರಾಹಕ.

ಮಂಗಳೂರು ವಾಲ್ ನೆಟ್ ಫರ್ನಿಚರ್ ಸಂಸ್ಥೆಯ ಐದನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಲಕ್ಕಿ ಕೂಪನ್ನಲ್ಲಿ ಪ್ರಥಮ ಪ್ರೋತ್ಸಾಹಕರ ಬಹುಮಾನವಾಗಿ ಚಿನ್ನದ ಉಂಗುರವನ್ನು ಸಂಸ್ಥೆಯ ಗ್ರಾಹಕರಾದ ಸುಳ್ಯದ ದಿವ್ಯಾ ರೈ ನಂಜೆ ಡಿಜೆ ಪ್ಲಸ್ ರವರು ತಮ್ಮದಾಗಿಸಿಕೊಂಡಿದ್ದಾರೆ.ಈ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಸುಳ್ಯ ಜಾತ್ರೋತ್ಸವದಲ್ಲಿ ಸಂಸ್ಥೆ ಅಳವಡಿಸಲಾಗಿದ್ದ ವಾಲ್ನಟ್ ಫರ್ನಿಚರ್ಸ್…

ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಚೊಕ್ಕಾಡಿ ಪ್ರೌಢಶಾಲೆಯಲ್ಲಿ ಡಿಜಿಟಲ್ ಪ್ರಯೋಗಾಲಯದ ಉದ್ಘಾಟನೆ
ರಾಜ್ಯ

ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಚೊಕ್ಕಾಡಿ ಪ್ರೌಢಶಾಲೆಯಲ್ಲಿ ಡಿಜಿಟಲ್ ಪ್ರಯೋಗಾಲಯದ ಉದ್ಘಾಟನೆ

ಸುಳ್ಯ ಚೊಕ್ಕಾಡಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ನೂತನ ಪ್ರಯೋಗಾಲಯದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯರು ಎಸ್.ಎಲ್ ಭೋಜೇಗೌಡ ರವರು ನೆರವೇರಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ಮಾಜಿ ಸಚಿವ ಎಸ್.ಅಂಗಾರ ರವರು ಉಪಸ್ಥಿತರಿದ್ದರು.ಬೆಂಗಳೂರಿನ ಕಿವಾನಿ ಇಂಟರ್ನ್ಯಾಷನಲ್ ಕಂಪೆನಿಯ ಉದ್ಯೋಗಿ ರಜನಿಕಾಂತ್ ಉಮ್ಮಡ್ಕ ರವರ ನೇತೃತ್ವದಲ್ಲಿ ಅತ್ಯಾಧುನಿಕತೆಯ ಸ್ಪರ್ಶದೊಂದಿಗೆ…

ಬೆಳ್ಳಂಬೆಳಗ್ಗೆ ರಸ್ತೆ ದಾಟಿದ ಕಾಡಾನೆಗಳ ಹಿಂಡು:ವಾಹನ ಸವಾರರಲ್ಲಿ ಹೆಚ್ಚಿದ ಆತಂಕ
ರಾಜ್ಯ

ಬೆಳ್ಳಂಬೆಳಗ್ಗೆ ರಸ್ತೆ ದಾಟಿದ ಕಾಡಾನೆಗಳ ಹಿಂಡು:ವಾಹನ ಸವಾರರಲ್ಲಿ ಹೆಚ್ಚಿದ ಆತಂಕ

ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಸುಳ್ಯದ ಅರಂತೋಡು ಅಡ್ತಲೆ ಮಧ್ಯೆ ಚುಕ್ರಡ್ಕ ಎಂಬಲ್ಲಿ ಕಾಡಾನೆ ಹಿಂಡು ರಸ್ತೆ ದಾಟಿ ಆತಂಕ ಸೃಷ್ಟಿಸಿದೆ. ಈ ಭಾಗದ ಕಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಗಜ ಪಡೆ ಸಂಚಾರ ನಡೆಯುತ್ತಿದ್ದು ಇಂದು ಕೂಡಾ ರಸ್ತೆ ದಾಟಿತು. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ…

ಮಂಗಳೂರು : ಹಾಡಹಗಲೇ ಮನೆಗೆ ನುಗ್ಗಿದ ಖದೀಮರು ಚಿನ್ನಾಭರಣದೊಂದಿಗೆ ಪರಾರಿ
ರಾಜ್ಯ

ಮಂಗಳೂರು : ಹಾಡಹಗಲೇ ಮನೆಗೆ ನುಗ್ಗಿದ ಖದೀಮರು ಚಿನ್ನಾಭರಣದೊಂದಿಗೆ ಪರಾರಿ

ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಕಳ್ಳರು ಹಾಡಹಗಲೇ ಮನೆಗೆ ನುಗ್ಗಿ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮನೆಯ ಹೆಂಚು ತೆಗೆದು ಒಳ ಹೊಕ್ಕ ಕಳ್ಳರು ಮನೆಯಲ್ಲಿದ್ದ ಕಪಾಟುಗಳನ್ನು ಒಡೆದು ಹಾಕಿ ಮನೆ ಪೂರ್ತಿ ಜಾಲಾಡಿ ಮನೆಯಲ್ಲಿದ್ದ 100 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಕಂಕನಾಡಿ ನಗರ ಠಾಣಾ…

ದೇಶದ ಅತಿ ಉದ್ದದ ಸಮುದ್ರ ಸೇತುವೆ ಪ್ರಧಾನಿಯಿಂದ ಇಂದು ಲೋಕಾರ್ಪಣೆ
ರಾಜ್ಯ

ದೇಶದ ಅತಿ ಉದ್ದದ ಸಮುದ್ರ ಸೇತುವೆ ಪ್ರಧಾನಿಯಿಂದ ಇಂದು ಲೋಕಾರ್ಪಣೆ

ಭಾರತ ದೇಶದ ಅತಿ ಉದ್ದದ ಸಮುದ್ರ ಸೇತುವೆಯಾದ 'ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್' (MTHL) ಅನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದ್ದಾರೆ. ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಸಮುದ್ರ ಸೇತುವೆಯು ಸುಮಾರು 21.8 ಕಿ.ಮೀ ಉದ್ದವಿದ್ದು, ಇದು ಮುಂಬೈನ ಸೆವ್ರಿ ಹಾಗೂ ರಾಯಗಡ ಜಿಲ್ಲೆಯ ನ್ಹವಾ…

ಸುಳ್ಯ ಅಡ್ಕಾರಿನಲ್ಲಿ ಕಾರು ಬೈಕ್ ಡಿಕ್ಕಿಯಾಗಿ  ಬೈಕ್ ಸವಾರಿಗೆ ಗಾಯ.
ರಾಜ್ಯ

ಸುಳ್ಯ ಅಡ್ಕಾರಿನಲ್ಲಿ ಕಾರು ಬೈಕ್ ಡಿಕ್ಕಿಯಾಗಿ ಬೈಕ್ ಸವಾರಿಗೆ ಗಾಯ.

ಸುಳ್ಯ ಅಡ್ಕಾರು ಬಳಿಯ ವಿನೋಬನಗರದಲ್ಲಿ ಕಾರನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರು ಜಖಂಗೊಂಡ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಸುಳ್ಯ ಮರ್ಕಂಜದ ಪ್ರಣಮ್ ಮತ್ತು ಪ್ರಸನ್ನ ಎಂಬವರು ಬೈಕಿನಲ್ಲಿ ಪುತ್ತೂರು ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ವೇಳೆ, ಮುಂಭಾಗದಲ್ಲಿ ಹೋಗುತ್ತಿದ್ದ ಕಾರನ್ನು ಓವರ್‌ಟೇಕ್ ಮಾಡುವ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI