ಇಂದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ರಾಜ್ಯ ರಾಷ್ಟ್ರೀಯ ಹವಾಮಾನ ವರದಿ

ಇಂದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಭಾರತ ಹವಾಮಾನ ಇಲಾಖೆ (IMD) ಇಂದು ದೇಶದ ವಿವಿಧ ಭಾಗಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳು, ಮಧ್ಯ ಮಹಾರಾಷ್ಟ್ರ, ಕರ್ನಾಟಕ, ಕೇರಳ, ಕೊಂಕಣ, ಗೋವಾ, ಲಕ್ಷದ್ವೀಪ, ತಮಿಳುನಾಡು, ಪುಡುಚೇರಿ ಹಾಗೂ ಕಾರೈಕಾಲ್ ಪ್ರದೇಶಗಳಲ್ಲಿ ಇಂದು ಭಾರಿ ಮಳೆಯ ಸಂಭವವಿದೆ ಎಂದು ಇಲಾಖೆ ತಿಳಿಸಿದೆ.…

ಬಿಗ್ ಬಾಸ್‌ಗೆ ಬೀಗ! –ಪರಿಸರ ನಿಯಮ ಉಲ್ಲಂಘನೆ ಆರೋಪದ ಬೆನ್ನಿಗೆ ಸ್ಟುಡಿಯೋ ಸೀಜ್
ಅಪರಾಧ ಮನೋರಂಜನೆ ರಾಜ್ಯ

ಬಿಗ್ ಬಾಸ್‌ಗೆ ಬೀಗ! –ಪರಿಸರ ನಿಯಮ ಉಲ್ಲಂಘನೆ ಆರೋಪದ ಬೆನ್ನಿಗೆ ಸ್ಟುಡಿಯೋ ಸೀಜ್

ಬೆಂಗಳೂರು, ಅ.08: ರಾಜ್ಯದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ಗೆ ಜಿಲ್ಲಾಡಳಿತ ಮಂಗಳವಾರ ಸಂಜೆ ಬೀಗ ಜಡಿಸಿದ್ದು, ಕಾರ್ಯಕ್ರಮದ ಚಿತ್ರೀಕರಣ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಪರಿಸರ ಕಾಯ್ದೆಗಳ ಉಲ್ಲಂಘನೆ…

ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರ ಡಾ| ರೇಣುಕಾ ಪ್ರಸಾದ್ ಕೆ.ವಿ ಅವರಿಂದ ತೊಡಿಕಾನ ದೇವಸ್ಥಾನಕ್ಕೆ ಚಿನ್ನದ ತ್ರಿನೇತ್ರ, ಬೆಳ್ಳಿಯ ಕವಚ ಸಮರ್ಪಣೆ
ಆಧ್ಯಾತ್ಮ ಧಾರ್ಮಿಕ ರಾಜ್ಯ

ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರ ಡಾ| ರೇಣುಕಾ ಪ್ರಸಾದ್ ಕೆ.ವಿ ಅವರಿಂದ ತೊಡಿಕಾನ ದೇವಸ್ಥಾನಕ್ಕೆ ಚಿನ್ನದ ತ್ರಿನೇತ್ರ, ಬೆಳ್ಳಿಯ ಕವಚ ಸಮರ್ಪಣೆ

ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ‘ಕಮಿಟಿ ಬಿ’ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ| ರೇಣುಕಾ ಪ್ರಸಾದ್ ಕೆ.ವಿ., ಪತ್ನಿ ಡಾ| ಜ್ಯೋತಿ ಆರ್. ಪ್ರಸಾದ್ ಮತ್ತು ಮಕ್ಕಳು ಡಾ| ಅಭಿಜ್ಞಾ ಹಾಗೂ ಮೌರ್ಯ ಆರ್. ಕುರುಂಜಿ ಅವರೊಂದಿಗೆ ದೇವರ…

ದಸರಾ ರಜೆ ವಿಸ್ತರಣೆ: ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಅ.18ರವರೆಗೆ ರಜೆ – ಸಿಎಂ ಸಿದ್ಧರಾಮಯ್ಯ ಘೋಷಣೆ
ರಾಜ್ಯ ಶೈಕ್ಷಣಿಕ

ದಸರಾ ರಜೆ ವಿಸ್ತರಣೆ: ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಅ.18ರವರೆಗೆ ರಜೆ – ಸಿಎಂ ಸಿದ್ಧರಾಮಯ್ಯ ಘೋಷಣೆ

ಬೆಂಗಳೂರು (ಅ.07): ರಾಜ್ಯದ ಹಿಂದುಳಿದ ವರ್ಗಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲು ಸರ್ಕಾರವು ದಸರಾ ರಜೆಯನ್ನು ಅಕ್ಟೋಬರ್ 18 ರವರೆಗೆ ವಿಸ್ತರಿಸಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿ ತೀರ್ಮಾನವನ್ನು ಘೋಷಿಸಿದ್ದಾರೆ. ರಾಜ್ಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದರಿಂದ, ಪಾಠ…

ಮಹಾರಾಷ್ಟ್ರದಲ್ಲಿ ಚಂಡಮಾರುತ ‘ಶಕ್ತಿ’ ಪ್ರಭಾವ: ಮುಂಬೈ ಸೇರಿದಂತೆ ಹಲವೆಡೆ ರೆಡ್ ಅಲರ್ಟ್ ಘೋಷಣೆ! ಕರ್ನಾಟಕಕ್ಕೂ ಇರಲಿದೆಯೇ ‘ಶಕ್ತಿ’ ಪರಿಣಾಮ?
ರಾಜ್ಯ ರಾಷ್ಟ್ರೀಯ ಹವಾಮಾನ ವರದಿ

ಮಹಾರಾಷ್ಟ್ರದಲ್ಲಿ ಚಂಡಮಾರುತ ‘ಶಕ್ತಿ’ ಪ್ರಭಾವ: ಮುಂಬೈ ಸೇರಿದಂತೆ ಹಲವೆಡೆ ರೆಡ್ ಅಲರ್ಟ್ ಘೋಷಣೆ! ಕರ್ನಾಟಕಕ್ಕೂ ಇರಲಿದೆಯೇ ‘ಶಕ್ತಿ’ ಪರಿಣಾಮ?

ಮಹಾರಾಷ್ಟ್ರದಲ್ಲಿ ಸೈಕ್ಲೋನ್ ಶಕ್ತಿ ಚಂಡಮಾರುತದ ಪರಿಣಾಮವಾಗಿ ತೀರ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹದ ಆತಂಕ ಉಂಟಾಗಿದೆ. ಮುಂಬೈ, ಥಾಣೆ, ಪಾಲ್ಘರ್, ರೈಗಡ, ರತ್ನಗಿರಿ ಹಾಗೂ ಸಿಂಧುದುರ್ಗ ಜಿಲ್ಲೆಗಳಿಗೆ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಅಕ್ಟೋಬರ್ 3ರಿಂದ 7ರವರೆಗೆ ಮಧ್ಯಮದಿಂದ ಭಾರೀ ಚಂಡಮಾರುತದ ವಾತಾವರಣ ಇರಲಿದೆ ಎಂದು…

ಬಿಗ್‌ಬಾಸ್ ಕನ್ನಡ 12: ಮೊದಲ ದಿನ ಔಟ್ ಆಗಿದ್ದ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಗೆ ರಿ ಎಂಟ್ರಿ?
ಮನೋರಂಜನೆ ರಾಜ್ಯ

ಬಿಗ್‌ಬಾಸ್ ಕನ್ನಡ 12: ಮೊದಲ ದಿನ ಔಟ್ ಆಗಿದ್ದ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಗೆ ರಿ ಎಂಟ್ರಿ?

ಬಿಗ್‌ಬಾಸ್ ಕನ್ನಡ ಸೀಸನ್ 12 ಆರಂಭವಾದ ಮೊದಲ ದಿನವೇ ಔಟ್ ಆದ ತುಳುನಾಡ ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಈಗ ಮತ್ತೆ ಮನೆಗೆ ರೀ-ಎಂಟ್ರಿ ನೀಡಿದ್ದಾರೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಹೊಸ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಸ್ವತಃ ರಕ್ಷಿತಾಳಿಗೆ ಮತ್ತೊಮ್ಮೆ ಅವಕಾಶ ನೀಡಿದ್ದು, ಅವರ ಪ್ರವೇಶ ಮನೆ ಸದಸ್ಯರೊಳಗೆ…

ಕಾಂತಾರ ಸಿನಿಮಾ ನೋಡಿದ ಮೇಲೆ ಹುಚ್ಚನಾಗಿ ಕುಣಿದ ವ್ಯಕ್ತಿ
ಅಪರಾಧ ಮನೋರಂಜನೆ ರಾಜ್ಯ ರಾಷ್ಟ್ರೀಯ

ಕಾಂತಾರ ಸಿನಿಮಾ ನೋಡಿದ ಮೇಲೆ ಹುಚ್ಚನಾಗಿ ಕುಣಿದ ವ್ಯಕ್ತಿ

ಒಂದೆಡೆ ಕಾಂತಾರ ಚಾಪ್ಟರ್ 1 ಅದ್ಭುತ ಮೇಕಿಂಗ್ ಇಂದ ಅದ್ಧೂರಿ ಆಗಿ ಮೂಡಿಬಂದರೆ, ಇನ್ನೊಂದೆಡೆ ಪಬ್ಲಿಸಿಟಿಗೋಸ್ಕರ ಅದರಲ್ಲಿನ ದೃಶ್ಯದ ಅನುಕರಣೆ ಕೂಡ ನಡೆಯುತ್ತಿದೆ. ಇಲ್ಲೊಬ್ಬ ವ್ಯಕ್ತಿ ಸಿನಿಮಾ ನೋಡಿ ಹೊರಗೆ ಬಂದು ಮೈ ಮೇಲೆ ದೈವ ಬಂದಂತೆ ಹುಚ್ಚನಾಗಿ ಕಿರುಚುತ್ತಾ ಇದ್ದ ಘಟನೆ ನಡೆದಿದೆ. ತುಳುನಾಡಿಗೆ ತನ್ನದೇ ಆದ…

ಬಹು ನಿರೀಕ್ಷೆಯ ಕಾಂತಾರ ಚಾಪ್ಟರ್ -1 ಸಿನಿಮಾ ಹೇಗಿದೆ? ಇಲ್ಲಿದೆ ನ್ಯೂಸ್ ರೂಮ್ ಫಸ್ಟ್ ನ ಚಿತ್ರ ವಿಮರ್ಶೆ
ಮನೋರಂಜನೆ ರಾಜ್ಯ ರಾಷ್ಟ್ರೀಯ

ಬಹು ನಿರೀಕ್ಷೆಯ ಕಾಂತಾರ ಚಾಪ್ಟರ್ -1 ಸಿನಿಮಾ ಹೇಗಿದೆ? ಇಲ್ಲಿದೆ ನ್ಯೂಸ್ ರೂಮ್ ಫಸ್ಟ್ ನ ಚಿತ್ರ ವಿಮರ್ಶೆ

ಬಹು ನಿರೀಕ್ಷೆಯ ಕಾಂತಾರ ಚಾಪ್ಟರ್ 1 ಇಂದು ವಿಶ್ವದಾದ್ಯಂತ ತೆರೆಕಂಡಿದೆ. ಕನ್ನಡ ಸಿನೆಮಾ ಇತಿಹಾಸದಲ್ಲಿ ಮೇಕಿಂಗ್ ದೃಷ್ಟಿಯಿಂದ ಇದು ಒಂದು ಮೈಲಿಗಲ್ಲು ಎಂದು ಹೇಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಿಂದಿನ ಕಾಂತಾರ ಚಿತ್ರವು ತುಳುನಾಡಿನ ದೈವಾರಾಧನೆ ಹಾಗೂ ಜಮೀನ್ದಾರ ಪದ್ಧತಿಯ ದೌರ್ಜನ್ಯವನ್ನು ನೈಜವಾಗಿ ತೋರಿಸಿದ್ದರೆ, ಚಾಪ್ಟರ್ 1 ಸಂಪೂರ್ಣ ಕಾಲ್ಪನಿಕ…

ಸೇವಾಭಾರತಿ ತಂಡದಿಂದ ಡಾ. ಎಂ. ಮೋಹನ್ ಆಳ್ವರವರ ಭೇಟಿ
ರಾಜ್ಯ

ಸೇವಾಭಾರತಿ ತಂಡದಿಂದ ಡಾ. ಎಂ. ಮೋಹನ್ ಆಳ್ವರವರ ಭೇಟಿ

ಮೂಡುಬಿದಿರೆ (ಅ.01): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರವರನ್ನು ಅಕ್ಟೋಬರ್ 01ರಂದು ಸೇವಾಭಾರತಿ ತಂಡವು ಭೇಟಿಯಾಗಿ, ಸೇವಾಧಾಮದ ಮುಖಾಂತರ ನಡೆಯುತ್ತಿರುವ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಸೇವೆಗಳ ಬಗ್ಗೆ ಚರ್ಚಿಸಿತು. ಇದೇ ಸಂದರ್ಭದಲ್ಲಿ, ಕನ್ಯಾಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡದ ಕುರಿತು…

ಬೆಂಗಳೂರಿನಲ್ಲಿ ಒಬ್ಬರೇ ಕಾರಿನಲ್ಲಿ ಪ್ರಯಾಣಿಸಿದರೆ ಟ್ರಾಫಿಕ್ ಟ್ಯಾಕ್ಸ್!
ರಾಜ್ಯ ವಾಹನ ಸುದ್ದಿ

ಬೆಂಗಳೂರಿನಲ್ಲಿ ಒಬ್ಬರೇ ಕಾರಿನಲ್ಲಿ ಪ್ರಯಾಣಿಸಿದರೆ ಟ್ರಾಫಿಕ್ ಟ್ಯಾಕ್ಸ್!

ಬೆಂಗಳೂರು: ನಗರದ ದೈನಂದಿನ ಟ್ರಾಫಿಕ್ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ಹೊಸ ಪ್ರಯೋಗಾತ್ಮಕ ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ. ಶೀಘ್ರದಲ್ಲೇ ನಗರದ ಹೆಚ್ಚುವರಿ ವಾಹನ ಸಂಚಾರ ಇರುವ ರಸ್ತೆಗಳಲ್ಲಿನ ಸಿಂಗಲ್ ಆಕ್ಯುಪೆನ್ಸಿ ಕಾರುಗಳಿಗೆ (ಒಬ್ಬರೇ ಪ್ರಯಾಣಿಸುವವರಿಗೆ) ‘ಕಾಂಜೆಷನ್ ಟ್ಯಾಕ್ಸ್’ ವಿಧಿಸುವ ಪ್ರಸ್ತಾವನೆ ಚರ್ಚೆಯಲ್ಲಿದೆ. ಈ ಸಂಬಂಧ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI