ಅಡಿಕೆಗೆ ಔಷದ ಸಿಂಪಡಿಸಲು ಕಾರ್ಮಿಕರ ಕೊರತೆಯೇ..?, ಚಿಂತೆಬಿಡಿ.. ಈಗ ನೀವೇ ಹೈಟೆಕ್ ದೋಂಟಿಯಿಂದ ಬೆಳೆಯನ್ನು ರಕ್ಷಿಸಿಕೊಳ್ಳಬಹುದು.
ತಂತ್ರಜ್ಞಾನ ರಾಜ್ಯ

ಅಡಿಕೆಗೆ ಔಷದ ಸಿಂಪಡಿಸಲು ಕಾರ್ಮಿಕರ ಕೊರತೆಯೇ..?, ಚಿಂತೆಬಿಡಿ.. ಈಗ ನೀವೇ ಹೈಟೆಕ್ ದೋಂಟಿಯಿಂದ ಬೆಳೆಯನ್ನು ರಕ್ಷಿಸಿಕೊಳ್ಳಬಹುದು.

ಅಡಿಕೆಗೆ ರೋಗಗಳು ಭಾದೆಯ ಗಣ್ಯ ಮದ್ಯೆ ಗಿಡವನ್ನು ಹಾಗೂ ಫಸಲನ್ನು ಉಳಿಸಿಕೊಳ್ಳುವುದೆಂದರೆ ಕೃಷಿಕನಿಗೆ ಇನ್ನಿಲ್ಲದ ಸಂಕಷ್ಟ, ಮಳೆ ಬಂತೆದರೆ ಅಡಿಕೆಗೆ ಕೊಳೆರೋಗದ ಹಾವಳಿಯಿಂದ ಅಡಿಕೆ ಬೆಳೆಗಾರ ಕಂಗಾಲಾಗುತ್ತಾನೆ. ಈ ಆತಂಕ ನಡುವೆ  ರೈತ ನಂಬಿರುವ ವ್ಯಕ್ತಿಗಳೆಂದರೆ ಕೆಲಸಗಾರರು, ಆದರೆ ಈ ಕೆಲಸಗಾರರನ್ನು ಹುಡುಕುವುದೇ ದೊಡ್ಡ ಕೆಲಸ, ಹಾಗೂ ಹೀಗೂ…

ನೆಲ್ಯಾಡಿಯಲ್ಲಿ ರಾಜ ಮಯೂರವರ್ಮನ ಕಾಲದ ಶಿಲಾಶಾಸನ ಪತ್ತೆ.
ರಾಜ್ಯ

ನೆಲ್ಯಾಡಿಯಲ್ಲಿ ರಾಜ ಮಯೂರವರ್ಮನ ಕಾಲದ ಶಿಲಾಶಾಸನ ಪತ್ತೆ.

ಕಡಬ :ನೆಲ್ಯಾಡಿ ಸಮೀಪದ  ಕೌಕ್ರಾಡಿ ಗ್ರಾಮದ ದೋಂತಿಲ ಎಂಬಲ್ಲಿ ಶ್ರೀ ಮಹಾವಿಷ್ಣು ಸುಬ್ರಮಣ್ಯೇಶ್ವರ ದೇವಸ್ಥಾನದಲ್ಲಿ ಸುಮಾರು 800 ವರ್ಷ ಹಳೆಯದಾದ ಕನ್ನಡ ಶಿಲಾ ಶಾಸನವೊಂದು ಇತ್ತೀಚಿಗೆ ಪತ್ತೆಯಾಗಿದೆ. ಶಾಸನ ಬೆಳಕಿಗೆ ಬಂದದ್ದು ಹೇಗೆ?:ನೂರಾರು ವರ್ಷಗಳಿಂದ ಈ ಸ್ಥಳದಲ್ಲಿ ಒಂದು ಪುಟ್ಟ ಗುಡಿ ಇದ್ದು, ಅದರ ಗರ್ಭಗುಡಿಯಲ್ಲಿರುವ ಪಾಣಿ ಪೀಠದ…

ಶಾಸಕ ಹರೀಶ್ ಪೂಂಜಾರನ್ನು ಬಂಧಿಸುವ ದುಸ್ಸಾಹಸಕ್ಕೆ ಕೈ ಹಾಕಿದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ – ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ
ರಾಜ್ಯ

ಶಾಸಕ ಹರೀಶ್ ಪೂಂಜಾರನ್ನು ಬಂಧಿಸುವ ದುಸ್ಸಾಹಸಕ್ಕೆ ಕೈ ಹಾಕಿದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆ – ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

ಮಂಗಳೂರು(ಬೆಂಗಳೂರು): ಶಾಸಕ ಹರೀಶ್ ಪೂಂಜಾರನ್ನು ಬಂಧಿಸುವ ದುಸ್ಸಾಹಸಕ್ಕೆ ಕೈ ಹಾಕಿದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ಹೊಣೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರೀಶ್ ಪೂಂಜಾ ಬಂಧನಕ್ಕೆ ಯತ್ನಿಸುತ್ತಿರುವುದು ಖಂಡನೀಯ. ಪೂಂಜಾ ಭಾಷಣ ಕೇಳಿದ್ದೇನೆ. ಅವರ ಜೊತೆ ಚರ್ಚಿಸಿದ್ದೇನೆ. ವಿಷಯ…

ಬೆಳ್ತಂಗಡಿ ಶಾಸಕರ ನಿವಾಸವನ್ನು ಸುತ್ತುವರಿದಿರುವ ಪೋಲಿಸರು: ಕೆಲವೇ ಕ್ಷಣದಲ್ಲಿ ಬಂಧನ ಸಾಧ್ಯತೆ :ಸ್ಥಳಕ್ಕೆ ಅಭಿಮಾನಿಗಳು ದೌಡು
ರಾಜ್ಯ

ಬೆಳ್ತಂಗಡಿ ಶಾಸಕರ ನಿವಾಸವನ್ನು ಸುತ್ತುವರಿದಿರುವ ಪೋಲಿಸರು: ಕೆಲವೇ ಕ್ಷಣದಲ್ಲಿ ಬಂಧನ ಸಾಧ್ಯತೆ :ಸ್ಥಳಕ್ಕೆ ಅಭಿಮಾನಿಗಳು ದೌಡು

ಬೆಳ್ತಂಗಡಿ : ಮೇಲಂತಬೆಟ್ಟು ಅಕ್ರಮ ಗಣಿಗಾರಿಕೆ ಆರೋಪದಡಿ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಿದ ಹಿನ್ನೆಲೆ ಪ್ರತಿಭಟನೆ ನಡೆಸಿದ ಶಾಸಕ ಹರೀಶ್ ಪೂಂಜಾ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ಅವರನ್ನು ವಶಕ್ಕೆ ಪಡೆಯಲು ಪೊಲೀಸ್ ಅಧಿಕಾರಿಗಳು ಇಂದು ಅವರ ಗರ್ಡಾಡಿಯ ನಿವಾಸಕ್ಕೆ ಆಗಮಿಸಿ ಸುತ್ತು ವರಿದಿದ್ದಾರೆ. ಎರಡು…

ಡಿವೈಎಸ್‌ಪಿ ಬ್ಯಾಂಕ್ ಖಾತೆಗೆ ಕನ್ನ ಹಾಕಿ 15 ಲಕ್ಷಕ್ಕೂ ಅಧಿಕ ಹಣ ಎಗರಿಸಿದ ಸೈಬರ್ ಕಳ್ಳರು!
ರಾಜ್ಯ

ಡಿವೈಎಸ್‌ಪಿ ಬ್ಯಾಂಕ್ ಖಾತೆಗೆ ಕನ್ನ ಹಾಕಿ 15 ಲಕ್ಷಕ್ಕೂ ಅಧಿಕ ಹಣ ಎಗರಿಸಿದ ಸೈಬರ್ ಕಳ್ಳರು!

ಮೇ 22: ಈ ಸೈಬರ್ ಕಳ್ಳರು ಎಷ್ಟು ಖತರ್ನಾಕ್ ಎಂದರೆ, ಜನ ಸಾಮಾನ್ಯರ ಖಾತೆಗಳಿಂದ ಹಣ ಎಗರಿಸಿದ ಬಳಿಕ ಜನರು ಪೋಲಿಸರಿಗೆ   ದೂರು ನೀಡಿದರೂ , ಪೋಲಿಸರಿಗೆ ಪತ್ತೆಮಾಡಲು ಸಾಧ್ಯವಾಗದ ಬಳಿಕ ಸೈಬರ್ ಕಳ್ಳರು ಪೋಲಿಸರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲು ತೊಡಗಿದ್ದಾರೆ, ಸಿನಿಮೀಯ ರೀತಿಯಲ್ಲಿ ನಮ್ಮದೇ…

ಮಂಗಳೂರು: ಮಳೆಗೆ ಧರೆಗುರುಳಿದ ಮರ-ಎರಡು ವಾಹನಗಳಿಗೆ ಹಾನಿ
ರಾಜ್ಯ

ಮಂಗಳೂರು: ಮಳೆಗೆ ಧರೆಗುರುಳಿದ ಮರ-ಎರಡು ವಾಹನಗಳಿಗೆ ಹಾನಿ

ಮಂಗಳೂರು, ಮೇ 22: ನಗರದ ಕರಂಗಲ್ಪಾಡಿ ಕೋರ್ಟ್ ರಸ್ತೆಯ  ದಾರಿಯಲ್ಲಿ  ನಿನ್ನೆ ಸುರಿದ ಮಳೆಗೆ ಬೃಹತ್ ಗಾತ್ರ ದ ಮರ ಬಿದ್ದು ವಾಹನಗಳಿಗೆ ಹಾನಿಯಾದ ಘಟನೆ ವರದಿಯಾಗಿದೆ. ನಿನ್ನೆ ರಾತ್ರಿ 9.30ರ ಹೊತ್ತಿಗೆ ಸುರಿದ ಮಳೆಗೆ ನಗರ  ಕರಂಗಲ್ಪಾಡಿ  ರಾಧ ಮೆಡಿಕಲ್ ನ‌ ಮುಂಭಾಗದ ಕೋರ್ಟ್ ರಸ್ತೆಯ  ದಾರಿಯಲ್ಲಿ …

ಮನೆಗೆ ಬಂದ ಮಗಳ ಪ್ರೇಮಿಗೆ ಕುದಿಯುವ ನೀರು ಎರಚಿದ ತಂದೆ-ಯುವಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
ರಾಜ್ಯ

ಮನೆಗೆ ಬಂದ ಮಗಳ ಪ್ರೇಮಿಗೆ ಕುದಿಯುವ ನೀರು ಎರಚಿದ ತಂದೆ-ಯುವಕನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

. ಕೊಡಗು : ಮಗಳನ್ನು ಪ್ರೀತಿಸುತ್ತಿದ್ದ ಯುವಕನಿಗೆ ಯುವತಿಯ  ತಂದೆಯೇ ಬಿಸಿ ನೀರು ಎರಚಿ ಘಟನೆ ಮಡಿಕೇರಿ ಸಮೀಪದ ಮದೆನಾಡಿನಲ್ಲಿ ನಡೆದಿದೆ. ಗಣಪತಿ ಬೀದಿ ನಿವಾಸಿ ಸುಹೇಲ್ ಎಂಬಾತ ಆಸ್ಪತ್ರೆಗೆ ದಾಖಲಾದ ಪ್ರೇಮಿಯಾಗಿದ್ದಾನೆ. ಸುಹೇಲ್‌ಗೆ ಮದೆನಾಡಿನ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಮನೆ ಮಂದಿಗೆ ವಿಚಾರ ತಿಳಿದಾಗ ಇವರಿಬ್ಬರ ಪ್ರೀತಿಗೆ…

ಚಲಿಸುತ್ತಿದ್ದ ಕಾರಿನ ಮೇಲೆ ಮರಬಿದ್ದು ಇಬ್ಬರಿಗೆ ಗಾಯ: ಮಾಣಿ ಮೈಸೂರು ರಸ್ತೆಯ ಕುಕ್ಕರಬೆಟ್ಟುವಿನಲ್ಲಿ ಘಟನೆ
ರಾಜ್ಯ

ಚಲಿಸುತ್ತಿದ್ದ ಕಾರಿನ ಮೇಲೆ ಮರಬಿದ್ದು ಇಬ್ಬರಿಗೆ ಗಾಯ: ಮಾಣಿ ಮೈಸೂರು ರಸ್ತೆಯ ಕುಕ್ಕರಬೆಟ್ಟುವಿನಲ್ಲಿ ಘಟನೆ

ಬಂಟ್ವಾಳ: ಸಂಜೆ ವೇಳೆ ಸುರಿದ ಬಾರಿ ಗಾಳಿ ಮಳೆಗೆ ರಸ್ತೆ ಬದಿಯಲ್ಲಿದ್ದ ದೊಡ್ಡ ಗಾತ್ರದ ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ಇಬ್ಬರು ಗಾಯಗೊಂಡ ಘಟನೆ ಮಾಣಿ ಮೈಸೂರು ರಸ್ತೆಯ ಮಿತ್ತೂರು ಸಮೀಪದ ಕುಕ್ಕರಬೆಟ್ಟು ಎಂಬಲ್ಲಿ ಇದೀಗ ನಡೆದಿದೆ. ಮಂಗಳೂರು ಹಂಪನಕಟ್ಟೆ ‌ನಿವಾಸಿಗಳು ಎಂದು ಹೇಳಲಾಗಿದ್ದು, ಇವರ ಹೆಚ್ಚಿನ…

ಮಂಗಳೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ: ಪುತ್ತೂರು ಶಾಸಕರು, ಕಾಂಗ್ರೇಸ್‌ ಮುಖಂಡರಿಂದ ಸಾಥ್‌
ರಾಜ್ಯ

ಮಂಗಳೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ: ಪುತ್ತೂರು ಶಾಸಕರು, ಕಾಂಗ್ರೇಸ್‌ ಮುಖಂಡರಿಂದ ಸಾಥ್‌

ಮಂಗಳೂರು: ಮಾಜಿ ಶಾಸಕ ದಿ. ವಸಂತ ಬಂಗೇರ ಇವರ ಉತ್ತರಕ್ರಿಯೆ ಕಾರ್ಯಕ್ರಮ ಇಂದು ಬೆಳ್ತಂಗಡಿಯಲ್ಲಿ ನಡೆಯಲಿದ್ದು, ಈ ಹಿನ್ನಲೆ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಿದರು. ಇದೀಗ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ರಸ್ತೆಯ ಮೂಲಕ ಬೆಳ್ತಂಗಡಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿಗಳ ಜೊತೆ ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್…

ಬೈಂದೂರು – ಟಿಸಿ ನೀಡಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ವಿಧ್ಯಾರ್ಥಿ ಆತ್ಮಹತ್ಯೆ.
ರಾಜ್ಯ

ಬೈಂದೂರು – ಟಿಸಿ ನೀಡಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ವಿಧ್ಯಾರ್ಥಿ ಆತ್ಮಹತ್ಯೆ.

ಬೈಂದೂರು ಮೇ 21 : ಕಾಲೇಜಿಗೆ ಸೇರಲು ಶಾಲೆಯಲ್ಲಿ ಟಿಸಿ(ವರ್ಗಾವಣೆ ಪತ್ರ ) ನೀಡಲು ನಿರಾಕರಿಸಿದ್ದಾರೆ ಎಂಬ ಕಾರಣಕ್ಕೆ ಎಸೆಸೆಲ್ಸಿ ಉತ್ತೀರ್ಣ ವಿದ್ಯಾರ್ಥಿಯೋರ್ವ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ಶಿರೂರು ಗ್ರಾಮದಲ್ಲಿ ನಡೆದಿದೆ.ಮೃತ ಬಾಲಕನನ್ನು ಶಿರೂರು ಮೇಲ್ಪಂಕ್ತಿಯ ನಿತಿನ್‌ ಆಚಾರಿ (16) ಎಂದು ಗುರುತಿಸಲಾಗಿದೆ. ಬೈಂದೂರು ಸರಕಾರಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI