ತರಬೇತಿ ಪಡೆದ ನಂತರ ಷೇರು ವ್ಯವಹಾರದಲ್ಲಿ ಸ್ವಂತವಾಗಿ ತೊಡಗಿ ನಿತ್ಯ ಸಂಪಾದನೆ ಮಾಡಿಕೊಳ್ಳಿರಿ.
ರಾಜ್ಯ

ತರಬೇತಿ ಪಡೆದ ನಂತರ ಷೇರು ವ್ಯವಹಾರದಲ್ಲಿ ಸ್ವಂತವಾಗಿ ತೊಡಗಿ ನಿತ್ಯ ಸಂಪಾದನೆ ಮಾಡಿಕೊಳ್ಳಿರಿ.

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದು ಎಂದರೆ ಜನರಿಗೆ ಒಂದು ರೀತಿಯ ಅಪನಂಬಿಕೆ, ಕಾರಣ ಯಾವುದೇ ಷೇರು ಮಾರುಕಟ್ಟೆಗೆ ಪ್ರವೇಶ ಮಾಡಿದ ಕ್ಷಣ ಇದ್ದ ಹಣವನ್ನೆಲ್ಲಾ ಇದ್ದ ಬದ್ದ ಕಂಪೆನಿಗಳಿಗೆ ಹೂಡಿಕೆ ಮಾಡಿ ನನಗೆ ಲಾಸ್ ಆಯಿತು ಎನ್ನುವ ಮಂದಿ , ಆದರೇ ಅದೇ ಷೇರು ಮಾರುಕಟ್ಟೆಯಲ್ಲಿ ಕೋಟ್ಯಾಂತರ…

ಎನ್ನೆಂಸಿ; ವಾರ್ಷಿಕ ಕ್ರೀಡೋತ್ಸವಹಿರಿಯ ವಿದ್ಯಾರ್ಥಿಗಳ ಕ್ರೀಡಾ ಸಮ್ಮಿಲನ
ರಾಜ್ಯ

ಎನ್ನೆಂಸಿ; ವಾರ್ಷಿಕ ಕ್ರೀಡೋತ್ಸವ
ಹಿರಿಯ ವಿದ್ಯಾರ್ಥಿಗಳ ಕ್ರೀಡಾ ಸಮ್ಮಿಲನ

ಕ್ರೀಡೆ ಎಂಬುದು ಸಂಘಟಿತ, ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆ. ಕ್ರೀಡೆಯಿಂದ ದೈಹಿಕ ಕ್ಷಮತೆಯೊಂದಿಗೆ ನಾವು ಆರೋಗ್ಯವಾಗಿ ಕ್ರಿಯಾಶೀಲವಾಗಿ ಇರಲು ಸಾಧ್ಯ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ, ರಾಷ್ಟ್ರ ಮಟ್ಟದ ಕ್ರೀಡಾಪಟು, ದೈಹಿಕ ಶಿಕ್ಷಕ, ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ಬಂಟ್ವಾಳ ಇಲ್ಲಿನ ಪ್ರಾಂಶುಪಾಲರಾದ ಡಾ.…

ವಿದ್ಯುತ್ ಪರಿವರ್ತಕದ ಬಳಿ ನಿಂತಿದ್ದ ವ್ಯಕ್ತಿಗೆ ಸಿಡಿಲು ಬಡಿದು ಸಾವು
ರಾಜ್ಯ

ವಿದ್ಯುತ್ ಪರಿವರ್ತಕದ ಬಳಿ ನಿಂತಿದ್ದ ವ್ಯಕ್ತಿಗೆ ಸಿಡಿಲು ಬಡಿದು ಸಾವು

ಬಂಟ್ವಾಳ: ವಿದ್ಯುತ್ ಪರಿವರ್ತಕದ ಬಳಿ ನಿಂತುಕೊಂಡಿದ್ದ ವ್ಯಕ್ತಿಯೋರ್ವನಿಗೆ ಸಿಡಿಲು ಬಡಿದು ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ಬಂಟ್ವಾಳ ಗ್ರಾಮಾಂತರ ‌ಪೋಲೀಸ್ ಠಾಣಾ ವ್ಯಾಪ್ತಿಯ ಇರಾದಲ್ಲಿ ನಡೆದಿದೆ. ಇರಾ ಗ್ರಾಮದ ಮುರ್ಕಾಜೆ ನಿವಾಸಿ ಸತೀಶ್ ಚೌಟ ( 43) ಮೃತಪಟ್ಟ ವ್ಯಕ್ತಿ. ‌‌‌‌‌ ಸತೀಶ್ ‌ಅವರು ಬಾಕ್ರಬೈಲಿನಲ್ಲಿ ಮರದ…

ಸುಳ್ಯದ. ಜೆ. ಎಂ.ಜೆ ಇಲೆಕ್ಟ್ರಾನಿಕ್ಸ್ ನಲ್ಲಿದೆ  ಅತ್ಯಂತ ಸ್ಪರ್ಧಾತ್ಮ ಬೆಲೆಯಲ್ಲಿ ಇನ್ವರ್ಟರ್ ಖರೀದಿಯ ಅವಕಾಶ..!
ರಾಜ್ಯ

ಸುಳ್ಯದ. ಜೆ. ಎಂ.ಜೆ ಇಲೆಕ್ಟ್ರಾನಿಕ್ಸ್ ನಲ್ಲಿದೆ  ಅತ್ಯಂತ ಸ್ಪರ್ಧಾತ್ಮ ಬೆಲೆಯಲ್ಲಿ ಇನ್ವರ್ಟರ್ ಖರೀದಿಯ ಅವಕಾಶ..!

  ಮಳೆಗಾಲ ಆರಂಭವಾಯಿತೆಂದರೆ ಕರೆಂಟ್ ಕಣ್ಣ ಮುಚ್ಚಾಲೆ ಆಟ  ಶುರು..., ಗಾಳಿ ಮಳೆಯ ಆರ್ಭಟಕ್ಕೆ ದಿನ ಪೂರ್ತಿ ವಿದ್ಯುತ್ ಮರೀಚಿಕೆ..! ಸುಳ್ಯ ಮತ್ತು ಸುತ್ತ ಮುತ್ತಲ ಪ್ರದೇಶವಂತು ರಸ್ತೆ ಬದಿಯೆಲ್ಲಾ ಮರ ಗಿಡಗಳು ತುಂಬಿರುವ ಪ್ರದೇಶವಾದ್ದರಿಂದ ಇಲ್ಲಿ ದಿನಪೂರ್ತಿ ಕರೆಂಟ್ ಸಿಕ್ಕಿತೆಂದರೆ ಅದುವೇ ಅದೃಷ್ಟ ಸರಿ...!  ದಿನವೆಲ್ಲಾ ಸೊಳ್ಳೆ…

ಸುದಾನ ಸಂಗೀತ ಕಲಾ ಶಾಲಾ ನಿರ್ದೇಶಕನ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು. 
ರಾಜ್ಯ

ಸುದಾನ ಸಂಗೀತ ಕಲಾ ಶಾಲಾ ನಿರ್ದೇಶಕನ ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು. 

   ಪುತ್ತೂರು: ಸುದಾನ ಸಂಗೀತ ಕಲಾ ಶಾಲಾ ನಿರ್ದೇಶಕ ವಿದ್ವಾನ್ ಕಾಂಚನ ಈಶ್ವರ ಭಟ್ ಅವರ ಪಡೀಲು ವಿಜಯನಗರ ಬಡವಾಣೆಯಲ್ಲಿರುವ ಮನೆಗೆ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಕುರಿತು ಇಂದು ಬೆಳಕಿಗೆ ಬಂದಿದೆ. ವಿದ್ವಾನ್ ಕಾಂಚನ ಈಶ್ವರ ಭಟ್ ಅವರು ಸಂಗೀತ ಕಾರ್ಯಕ್ರಮಕ್ಕೆ…

ಬೆಳ್ತಂಗಡಿ: ಎರಡು ಮನೆಗಳಿಗೆ ನುಗ್ಗಿದ ಕಳ್ಳರು : ಒಟ್ಟು 24 ಪವನ್ ಚಿನ್ನ ಕಳವು
ರಾಜ್ಯ

ಬೆಳ್ತಂಗಡಿ: ಎರಡು ಮನೆಗಳಿಗೆ ನುಗ್ಗಿದ ಕಳ್ಳರು : ಒಟ್ಟು 24 ಪವನ್ ಚಿನ್ನ ಕಳವು

ಬೆಳ್ತಂಗಡಿ: ತೆಂಕಕಾರಂದೂರು ಗ್ರಾಮದ ಪಲ್ಕೆ ಎಂಬಲ್ಲಿ ಎರಡು ಮನೆಗಳಲ್ಲಿ ಕಳ್ಳತನ ನಡೆದಿರುವ ಘಟನೆ ನಡೆದಿದೆ. ಪಲ್ಕೆ ನಿವಾಸಿ ಪ್ರೇಮ ಶೆಟ್ಟಿ ಎಂಬವರ ಮನೆಯಲ್ಲಿ ತಮ್ಮ ಮಗ ವೃದ್ಧೆ ತಾಯಿ ಜತೆ ಇರುವಾಗಲೇ ತಡರಾತ್ರಿ ಹಿಂಬದಿ ಬಾಗಿಲು ಒಡೆದು ರೂಮ್ ನಲ್ಲಿರುವ ಕಪಾಟು ಹೊಡೆದು ಸುಮಾರು 20 ಪವನ್ ಚಿನ್ನ,…

ಸುಳ್ಯ ಮತ್ತು ಪುತ್ತೂರಿನ ಕುಂ ಕುಂ ಫ್ಯಾಷನ್ ನಲ್ಲಿ ಫ್ಯಾಕ್ಟರಿ ದರದಲ್ಲಿ ಪ್ರತಿಷ್ಠಿತ ಕಂಪೆನಿಗಳ ರೈನ್ ಕೋಟ್ ಮಾರಾಟ.
ರಾಜ್ಯ

ಸುಳ್ಯ ಮತ್ತು ಪುತ್ತೂರಿನ ಕುಂ ಕುಂ ಫ್ಯಾಷನ್ ನಲ್ಲಿ ಫ್ಯಾಕ್ಟರಿ ದರದಲ್ಲಿ ಪ್ರತಿಷ್ಠಿತ ಕಂಪೆನಿಗಳ ರೈನ್ ಕೋಟ್ ಮಾರಾಟ.

ಇನ್ನೇನು ಮಳೆಗಾಲ ಆರಂಭವಾಯಿತು , ಮಳೆಗಾಲ ಆರಂಭವೆಂದರೆ ದ್ವಿಚಕ್ರ ಸವಾರರಿಗೆ ರೈನ್ ಕೋಟಿನದ್ದೇ ಚಿಂತೆ , ಕಡಿಮೆ ದರದ ರೈನ್ ಕೋಟ್ ಕೊಂಡಲ್ಲಿ ಭಾಳಿಕೆಯ ಸಮಸ್ಯೆ ಪ್ರತಿಷ್ಠಿತ ಬ್ರಾಂಡ್ ರೈನ್ ಕೋಟಿಗೆ ದುಬಾರಿ ಬೆಲೆಯದ್ದೇ ಚಿಂತೆ,ಆದ್ರೆ .. ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ರೈನ್ ಕೋಟ್ ಬಳಸುವವರಿಗೆ ಸಂತೋಷದ…

ಬೀದರ ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯ ವಿಸ್ತರಣಾ ಪರಿಷತ್ ಗೆ ನವೀನ್ ಚಾತುಬಾಯಿ ನೇಮಕ
ರಾಜ್ಯ

ಬೀದರ ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯ ವಿಸ್ತರಣಾ ಪರಿಷತ್ ಗೆ ನವೀನ್ ಚಾತುಬಾಯಿ ನೇಮಕ

ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಇದರ ವಿಸ್ತರಣಾ ಶಿಕ್ಷಣ ಪರಿಷತ್ ಸದಸ್ಯರಾಗಿ ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಪ್ರಗತಿಪರ ಕೃಷಿಕರಾದ ನವೀನ್ ಚಾತುಬಾಯಿ ಅವರನ್ನು ನೇಮಕ ಮಾಡಲಾಗಿದೆ.ಈ ಸಮಿತಿಯಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳು ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಎಲ್ಲಾ ಕಾಲೇಜುಗಳ,ಸಂಶೋಧನ ಕೇಂದ್ರಗಳ ಮುಖ್ಯಸ್ಥರು ಇರುವರು.ವಿಶ್ವವಿದ್ಯಾಲಯದ ಸಂಶೋಧನೆ…

ಶಾಸಕ ಹರೀಶ್ ಪೂಂಜಾಗೆ ಠಾಣೆಯಲ್ಲಿ ಜಾಮೀನು ಮಂಜೂರು : ಬಿಡುಗಡೆ
ರಾಜ್ಯ

ಶಾಸಕ ಹರೀಶ್ ಪೂಂಜಾಗೆ ಠಾಣೆಯಲ್ಲಿ ಜಾಮೀನು ಮಂಜೂರು : ಬಿಡುಗಡೆ

ಬೆಳ್ತಂಗಡಿ ಠಾಣಾ  58/2024 , ಕಲಂ:143, 147, 341, 504, 506 ಜೊತೆಗೆ 149 ಐ.ಪಿ.ಸಿ  ಪ್ರಕರಣಕ್ಕೆ ಸಂಬಂಧಿಸಿದಂತೆ,  ಆರೋಪಿತ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರನ್ನು, ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ನಡೆಸಿ, ಸ್ಟೇಶನ್ ಜಮೀನಿನಲ್ಲಿ ಬಿಡುಗಡೆ ಮಾಡಲಾಗಿರುತ್ತದೆ ಎಂದು ತಿಳಿದು ಬಂದಿದೆ, ಠಾಣೆಗೆ ಹಾಜರಾಗುವ ಸಂದರ್ಭ ಬಿಜೆಪಿ ಹಲವು…

ಸಂಸದರ ಮನವಿಯ ಬಳಿಕ ಖದ್ದು ಬೆಳ್ತಂಗಡಿ ಪೊಲೀಸ್ ‌ಠಾಣೆಗೆ ವಿಚಾರಣೆಗೆ ಹಾಜರಾದ ಶಾಸಕ ಹರೀಶ್ ಪೂಂಜ
ರಾಜ್ಯ

ಸಂಸದರ ಮನವಿಯ ಬಳಿಕ ಖದ್ದು ಬೆಳ್ತಂಗಡಿ ಪೊಲೀಸ್ ‌ಠಾಣೆಗೆ ವಿಚಾರಣೆಗೆ ಹಾಜರಾದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ ಇಂದು  ದಿನವಿಡೀ ನಡೆದ ಶಾಸಕ ಹರೀಶ್ ಪೂಂಜಾ ಹಾಗೂ ಅವರ ಬೆಂಬಲಿಗರು ಮತ್ತು ಬೆಳ್ತಂಗಡಿ ಪೋಲಿಸರ ನಡುವಿನ ಚಕಮಕಿಯ ಬಳಿಕ ಪೋಲಿಸರು ಆರೋಪಿತ ಹರೀಶ ಪೂಜಾರಿಗೆ ನೋಟೀಸ್ ನೀಡಿ ತೆರಳಿದ್ದರು.ಸಂಸದ ನಳೀನ್ ಕುಮಾರ್ ಕಟೀಲ್ ಅವರನ್ನು ಠಾಣೆಗೆ ಹಾಜರು ಪಡಿಸುವ ಬರವಸೆ ಪೋಲಿಸರಿಗೆ ನೀಡಿದ  ಹಿನ್ನಲೆಯಲ್ಲಿ ಪೋಲಿಸರು…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI