ಸುಳ್ಯ ಆಸುಪಾಸಿನ ಪೋಷಕರೇನಿಮ್ಮ ಮಕ್ಕಳನ್ನು ಉತ್ತಮ ಟ್ಯೂಷನ್ ಸೆಂಟರ್ ಗೆ ಸೇರಿಸಲು ಆಸಕ್ತರಾಗಿದ್ದೀರಾ..?
ಇನ್ನೇನು ಶಾಲಾ ಆರಂಭದ ದಿನ ಬಂದೇ ಬಿಟ್ಟಿತು.., ಪ್ರತೀ ಪೋಷಕರಿಗೂ ತಮ್ಮ ಮಕ್ಕಳು ಚೆನ್ನಾಗಿ ಓದಬೇಕು, ಹೆಚ್ಚು ಅಂಕ ಗಳಿಸಬೇಕು ಡಿಸ್ಟ್ರಿಂಕ್ಷನ್ ನಲ್ಲಿ ಉತ್ತೀರ್ಣವಾಗಬೇಕು , ನೆರೆಹೊರೆಯವರು ನಮ್ಮ ಮಕ್ಕಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಬೇಕು ಎನ್ನುವ ಆಸೆ ಮತ್ತು ಆಲೋಚನೆ ಇದ್ದೇ ಇರುತ್ತದೆ, ಹಾಗಾಗಿ ತಮಗೆ ಆರ್ಥಿಕವಾಗಿ ಕಷ್ಟವಾದರೂ…










