ಪಂಜಾಬ್‌ನಲ್ಲಿ ಹೃದಯವಿದ್ರಾವಕ ಘಟನೆ – ಪ್ರವಾಹದಲ್ಲಿ ತೇಲಿ ಹೋದ ಜಾನುವಾರುಗಳು
ರಾಷ್ಟ್ರೀಯ ಹವಾಮಾನ ವರದಿ

ಪಂಜಾಬ್‌ನಲ್ಲಿ ಹೃದಯವಿದ್ರಾವಕ ಘಟನೆ – ಪ್ರವಾಹದಲ್ಲಿ ತೇಲಿ ಹೋದ ಜಾನುವಾರುಗಳು

ಪಂಜಾಬ್‌ನ ಸಿಯಾಲ್ಕೋಟ್ ಪ್ರದೇಶದಲ್ಲಿ ಭಾರೀ ಮಳೆಯೊಂದಿಗೆ ತಾವಿ ನದಿಯ ನೀರು ಭೀಕರವಾಗಿ ಏರಿದ ಪರಿಣಾಮ, ಭಜ್ವಾತ್ ಕಣಿವೆಯ ಹಲವಾರು ಭಾಗಗಳು ಪ್ರವಾಹಕ್ಕೆ ತತ್ತರಿಸಿವೆ. ಈ ಪ್ರವಾಹದಲ್ಲಿ ಜಾನುವಾರುಗಳು ಸಿಲುಕಿಕೊಂಡು ಬದುಕಿಗಾಗಿ ಹೋರಾಡುತ್ತಿರುವ ಹೃದಯವಿದ್ರಾವಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತೀವ್ರ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದು, ಬಲವಾದ ಪ್ರವಾಹದ…

ಸೇವಾನಿಕೇತನಕ್ಕೆ ಬೈಂದೂರು ಶಾಸಕರ ಭೇಟಿ.
ರಾಜ್ಯ ರಾಷ್ಟ್ರೀಯ

ಸೇವಾನಿಕೇತನಕ್ಕೆ ಬೈಂದೂರು ಶಾಸಕರ ಭೇಟಿ.

ಬೈಂದೂರು ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಗುರುರಾಜ್ ಗಂಟೆಹೊಳೆಯವರು ಸೆಪ್ಟೆಂಬರ್ 01 ರಂದು ಕನ್ಯಾಡಿ ಸೇವಾನಿಕೇತನಕ್ಕೆ ಭೇಟಿ ನೀಡಿದರು. ಶಾಸಕರ ನೇತೃತ್ವದಲ್ಲಿ ಸಮೃದ್ಧ ಬೈಂದೂರು ಯೋಜನೆಯಡಿಯಲ್ಲಿ ಬೈಂದೂರು ತಾಲೂಕಿನ ಪಡುವರಿ ಗ್ರಾಮದ ಹೇನಬೇರು ಶಾಲೆಯಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಯ ನಿರ್ವಹಣೆ ಮತ್ತು ಪುನಶ್ಚೇತನ ಕೇಂದ್ರದ ಉದ್ದೇಶಿತ…

ತಾಯಿಗೆ ನಿಂದನೆ: ಪ್ರಧಾನಿ ಮೋದಿ ಭಾವುಕ ಪ್ರತಿಕ್ರಿಯೆ
ರಾಷ್ಟ್ರೀಯ

ತಾಯಿಗೆ ನಿಂದನೆ: ಪ್ರಧಾನಿ ಮೋದಿ ಭಾವುಕ ಪ್ರತಿಕ್ರಿಯೆ

ಬಿಹಾರದಲ್ಲಿ ನಡೆದ ಕಾಂಗ್ರೆಸ್–ಆರ್‌ಜೇಡಿ ಕಾರ್ಯಕ್ರಮದಿಂದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ವಿರುದ್ಧ ನಡೆದ ಅವಮಾನಕಾರಿ ಹೇಳಿಕೆಗಳು ತೀವ್ರ ರಾಜಕೀಯ ಚರ್ಚೆಗೆ ಕಾರಣವಾಗಿವೆ. ಮಂಗಳವಾರ ಪ್ರಧಾನಿ ಮೋದಿ ಸ್ವತಃ ಪ್ರತಿಕ್ರಿಯೆ ನೀಡುತ್ತಾ, “ಇದು ನನ್ನ ತಾಯಿಗೆ ಮಾಡಿದ ನಿಂದನೆ ಮಾತ್ರವಲ್ಲ, ಭಾರತದ ಪ್ರತಿಯೊಂದು ತಾಯಿ, ಅಕ್ಕ–ತಂಗಿಗಳಿಗೆ ಮಾಡಿದ ಅವಮಾನ”…

ಮೈಸೂರು ಅರಮನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ – ವಿಶೇಷ ಆತಿಥ್ಯಕ್ಕೆ ಮೆಚ್ಚುಗೆ
ಧಾರ್ಮಿಕ ರಾಜ್ಯ ರಾಷ್ಟ್ರೀಯ

ಮೈಸೂರು ಅರಮನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ – ವಿಶೇಷ ಆತಿಥ್ಯಕ್ಕೆ ಮೆಚ್ಚುಗೆ

ಮೈಸೂರು:ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಐತಿಹಾಸಿಕ ಮೈಸೂರು ಅರಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ವಾಡಿಯಾರ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿ, “ಗಣ್ಯರನ್ನು ಸ್ವಾಗತಿಸಲು ನನಗೆ ಅಪಾರ ಹೆಮ್ಮೆ ಮತ್ತು ಹರ್ಷ. ನನ್ನ ಆಹ್ವಾನವನ್ನು ಸ್ವೀಕರಿಸಿ ಗೌರವಿಸಿದ್ದಕ್ಕಾಗಿ ಹೃತ್ಪೂರ್ವಕ…

ಜಮ್ಮುವಿನಲ್ಲಿ ಸೇನೆಯ ತುರ್ತು ಕಾರ್ಯಚರಣೆ : 12 ಗಂಟೆಗಳಲ್ಲಿ 110 ಅಡಿ ಸೇತುವೆ ನಿರ್ಮಾಣ
ತಂತ್ರಜ್ಞಾನ ರಾಷ್ಟ್ರೀಯ

ಜಮ್ಮುವಿನಲ್ಲಿ ಸೇನೆಯ ತುರ್ತು ಕಾರ್ಯಚರಣೆ : 12 ಗಂಟೆಗಳಲ್ಲಿ 110 ಅಡಿ ಸೇತುವೆ ನಿರ್ಮಾಣ

ಜಮ್ಮು: ಜಮ್ಮುವಿನ ತಾವಿ ಸೇತುವೆ ಭಾರೀ ಮಳೆಯ ಪರಿಣಾಮ ಉಂಟಾದ ನೆರೆ ಹಾವಳಿಯಿಂದ ಆಗಸ್ಟ್ 26 ರಂದು ಕುಸಿದು ಬಿದ್ದಿತು. ತಕ್ಷಣ ತುರ್ತು ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಸೇನೆಯ ಟೈಗರ್ ಡಿವಿಷನ್ ಇಂಜಿನಿಯರ್ ಪಡೆ ಕಾರ್ಯಕ್ಕೆ ಮುಂದಾಯಿತು. ಕೇವಲ 12 ಗಂಟೆಗಳಲ್ಲೇ 110 ಅಡಿ ಉದ್ದದ ಬೈಲಿ ಸೇತುವೆ…

ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನ ಖಂಡಿಸಿ ಪುತ್ತೂರಿನಲ್ಲಿ ಜನಾಗ್ರಹ ಸಭೆ-ಶಾಸಕ ಅಶೋಕ್ ಕುಮಾರ್ ರೈ ಭಾಗಿ
ಧಾರ್ಮಿಕ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲಿನ ಅವಹೇಳನ ಖಂಡಿಸಿ ಪುತ್ತೂರಿನಲ್ಲಿ ಜನಾಗ್ರಹ ಸಭೆ-ಶಾಸಕ ಅಶೋಕ್ ಕುಮಾರ್ ರೈ ಭಾಗಿ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ಮೇಲಿನ ಅವಹೇಳನವನ್ನು ಖಂಡಿಸಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿ ಜನಾಗ್ರಹ ಸಭೆ ನಡೆಯಿತು. ಈ ಸಭೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸಭೆಯಲ್ಲಿ…

ಮೈಸೂರಿನಲ್ಲಿ ರಾಷ್ಟ್ರಪತಿ ಮುರ್ಮು – ಸಿದ್ದರಾಮಯ್ಯ ಪ್ರಶ್ನೆಗೆ ರಾಷ್ಟ್ರಪತಿ ಉತ್ತರ
ರಾಜ್ಯ ರಾಷ್ಟ್ರೀಯ

ಮೈಸೂರಿನಲ್ಲಿ ರಾಷ್ಟ್ರಪತಿ ಮುರ್ಮು – ಸಿದ್ದರಾಮಯ್ಯ ಪ್ರಶ್ನೆಗೆ ರಾಷ್ಟ್ರಪತಿ ಉತ್ತರ

ಇಂದು ಮೈಸೂರು ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರ ನಡುವೆ ನಡೆದ ಹಾಸ್ಯಮಯ ಸಂಭಾಷಣೆ ಎಲ್ಲರ ಗಮನ ಸೆಳೆಯಿತು. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ (AIISH) ವಜ್ರ ಮಹೋತ್ಸವ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿಯನ್ನು ಉದ್ದೇಶಿಸಿ, “ನಿಮಗೆ ಕನ್ನಡ ಬರುವುದೇ?” ಎಂದು ನಗೆಮುಖದಿಂದ…

ಸೌಜನ್ಯ ಪ್ರಕರಣ: ಮರುತನಿಖೆಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರೆ ಖರ್ಚು ಬಿಜೆಪಿ ಭರಿಕೆ -ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
ಅಪರಾಧ ರಾಜ್ಯ ರಾಷ್ಟ್ರೀಯ

ಸೌಜನ್ಯ ಪ್ರಕರಣ: ಮರುತನಿಖೆಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರೆ ಖರ್ಚು ಬಿಜೆಪಿ ಭರಿಕೆ -ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೆ ಈಡಾಗಿ ಕೊಲೆಯಾದ ಸೌಜನ್ಯಳ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಭರವಸೆ ನೀಡಿದ್ದಾರೆ. ಸೋಮವಾರ ಧರ್ಮಸ್ಥಳದಲ್ಲಿ ನಡೆದ ಸಮಾವೇಶದ ಬಳಿಕ ವಿಜಯೇಂದ್ರ ಅವರು ನೇರವಾಗಿ ಪಾಂಗಳದ ಸೌಜನ್ಯ ಮನೆಗೆ ಭೇಟಿ ನೀಡಿ ತಾಯಿ ಕುಸುಮಾವತಿ ಅವರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ…

ಬಾಬಾ ರಾಮದೇವ್ ವಿದೇಶಿ ಫಾಸ್ಟ್ ಫುಡ್ ಬ್ರಾಂಡ್‌ಗಳ ಬಹಿಷ್ಕಾರಕ್ಕೆ ಕರೆ
ಅಂತರಾಷ್ಟ್ರೀಯ ಧಾರ್ಮಿಕ ರಾಷ್ಟ್ರೀಯ

ಬಾಬಾ ರಾಮದೇವ್ ವಿದೇಶಿ ಫಾಸ್ಟ್ ಫುಡ್ ಬ್ರಾಂಡ್‌ಗಳ ಬಹಿಷ್ಕಾರಕ್ಕೆ ಕರೆ

ನವದೆಹಲಿ: ಯೋಗಗುರು ಬಾಬಾ ರಾಮದೇವ್ ಮತ್ತೊಮ್ಮೆ ತಮ್ಮ ನೇರ ಹೇಳಿಕೆಯಿಂದ ಸುದ್ದಿಯಲ್ಲಿದ್ದಾರೆ. ಪೆಪ್ಸಿ, ಕೆಎಫ್‌ಸಿ, ಮ್ಯಾಕ್‌ಡೊನಾಲ್ಡ್ಸ್ ಮುಂತಾದ ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳನ್ನು ಭಾರತೀಯರು ಬಹಿಷ್ಕರಿಸುವಂತೆ ಅವರು ಕೋರಿದ್ದಾರೆ. ರಾಮದೇವ್ ಅವರ ಅಭಿಪ್ರಾಯದಲ್ಲಿ, ಇಂತಹ ನಿರ್ಧಾರವು ಅಮೆರಿಕವನ್ನು ಅಸ್ತವ್ಯಸ್ತತೆಗೆ ತಳ್ಳಬಹುದು. ವಿದೇಶಿ ಆಹಾರ ಮತ್ತು ಪಾನೀಯ ಬ್ರಾಂಡ್‌ಗಳ ವಿರುದ್ಧ ಅವರು…

ಧರ್ಮಸ್ಥಳ ಚಲೋ – ಬಿಜೆಪಿ ಬೃಹತ್ ಸಮಾವೇಶ, ಹರಿದು ಬಂದ ಜನಸಾಗರ
ಧಾರ್ಮಿಕ ರಾಜ್ಯ ರಾಷ್ಟ್ರೀಯ

ಧರ್ಮಸ್ಥಳ ಚಲೋ – ಬಿಜೆಪಿ ಬೃಹತ್ ಸಮಾವೇಶ, ಹರಿದು ಬಂದ ಜನಸಾಗರ

ಮಂಗಳೂರು, ಸೆಪ್ಟೆಂಬರ್ 1: ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ, ಕರ್ನಾಟಕ ಬಿಜೆಪಿ ಇಂದು “ಧರ್ಮಸ್ಥಳ ಚಲೋ” ಕಾರ್ಯಕ್ರಮವನ್ನು ಆಯೋಜಿಸಿತು. ಮಧ್ಯಾಹ್ನ 2 ಗಂಟೆಗೆ ದೇವಸ್ಥಾನದ ಹೊರವಲಯದಲ್ಲಿರುವ ಮೈದಾನದಲ್ಲಿ ಬೃಹತ್ ಸಮಾವೇಶ ಜರುಗಿತು. ಈ ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, ಕೇಂದ್ರ ಸಚಿವರುಗಳಾದ ಪ್ರಲ್ಹಾದ್ ಜೋಶಿ, ಶೋಭಾ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI