ಐದು ಪೀಳಿಗೆಯ ಸೈನಿಕ ಪರಂಪರೆ ಮುಂದುವರಿಸಿದ ಲೆಫ್ಟಿನೆಂಟ್ ಪಾರುಲ್ ಧಾಧ್ವಾಲ್
ರಾಷ್ಟ್ರೀಯ

ಐದು ಪೀಳಿಗೆಯ ಸೈನಿಕ ಪರಂಪರೆ ಮುಂದುವರಿಸಿದ ಲೆಫ್ಟಿನೆಂಟ್ ಪಾರುಲ್ ಧಾಧ್ವಾಲ್

ಭಾರತೀಯ ಸೇನೆಯ ಅಧಿಕಾರಿ ತರಬೇತಿ ಅಕಾಡೆಮಿ (OTA) ಯ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಲೆಫ್ಟಿನೆಂಟ್ ಪಾರುಲ್ ಧಾಧ್ವಾಲ್ ಇತಿಹಾಸ ನಿರ್ಮಿಸಿದ್ದಾರೆ. ಐದು ಪೀಳಿಗೆಯ ಸೈನಿಕ ಕುಟುಂಬದಿಂದ ಬಂದ ಮೊದಲ ಮಹಿಳಾ ಅಧಿಕಾರಿ ಎಂಬ ಗೌರವ ಅವರಿಗೆ ಲಭಿಸಿದೆ. ಸೆಪ್ಟೆಂಬರ್ 5, 2025 ರಂದು ಪಾರುಲ್ ಧಾಧ್ವಾಲ್ ಅವರು ಭಾರತೀಯ…

ಶ್ರೀ ನಾರಾಯಣ ಗುರು ಜಯಂತಿ: ಪ್ರಧಾನಿ ಮೋದಿ ಗೌರವ ನಮನ
ಧಾರ್ಮಿಕ ರಾಷ್ಟ್ರೀಯ

ಶ್ರೀ ನಾರಾಯಣ ಗುರು ಜಯಂತಿ: ಪ್ರಧಾನಿ ಮೋದಿ ಗೌರವ ನಮನ

ಶ್ರೀ ನಾರಾಯಣ ಗುರು ಅವರ ಜನ್ಮ ಜಯಂತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದರು.ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಂದೇಶದಲ್ಲಿ, ಸಮಾನತೆ, ಕರುಣೆ ಮತ್ತು ವಿಶ್ವಸೌಹಾರ್ದತೆ ಕುರಿತ ಗುರುಗಳ ಬೋಧನೆಗಳು ಇಂದಿಗೂ ಸಮಾಜದಲ್ಲಿ ಪ್ರತಿಧ್ವನಿಸುತ್ತಿವೆ ಎಂದು ಹೇಳಿದರು.ಸಮಾಜ ಸುಧಾರಣೆ ಮತ್ತು ಶಿಕ್ಷಣ ವಿಸ್ತರಣೆಗೆ ಶ್ರೀ ನಾರಾಯಣ ಗುರು ನೀಡಿದ…

ವಾಹನ ಖರೀದಿದಾರರಿಗೆ ಸಿಹಿ ಸುದ್ದಿ – ಟಾಟಾ-ಮಹೀಂದ್ರ ವಾಹನಗಳ ಬೆಲೆ ಇಳಿಕೆ
ರಾಷ್ಟ್ರೀಯ ವಾಹನ ಸುದ್ದಿ

ವಾಹನ ಖರೀದಿದಾರರಿಗೆ ಸಿಹಿ ಸುದ್ದಿ – ಟಾಟಾ-ಮಹೀಂದ್ರ ವಾಹನಗಳ ಬೆಲೆ ಇಳಿಕೆ

ಜಿಎಸ್ಟಿ ಕಡಿತದ ಪ್ರಯೋಜನವನ್ನು ಗ್ರಾಹಕರಿಗೆ ಹಂಚಿಕೊಳ್ಳಲು ಪ್ರಮುಖ ಕಾರು ತಯಾರಿಕಾ ಕಂಪನಿಗಳು ಟಾಟಾ ಮೋಟಾರ್ಸ್ ಮತ್ತು ಮಹೀಂದ್ರ ದೊಡ್ಡ ನಿರ್ಧಾರ ಕೈಗೊಂಡಿವೆ. ಟಾಟಾ ಮೋಟಾರ್ಸ್ ತನ್ನ ಕಾರುಗಳ ಬೆಲೆಗಳನ್ನು ಗರಿಷ್ಠ ₹1.55 ಲಕ್ಷದವರೆಗೆ ಇಳಿಕೆ ಮಾಡುತ್ತಿದೆ. ಕಂಪನಿಯ ಹ್ಯಾಚ್‌ಬ್ಯಾಕ್‌ಗಳಿಂದ ಹಿಡಿದು ಎಸ್‌ಯುವಿ ಮಾದರಿಗಳವರೆಗೆ ಎಲ್ಲಾ ವಾಹನಗಳಿಗೆ ಈ ದರ…

ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ಪಿತೃವಿಯೋಗ
ರಾಜ್ಯ ರಾಷ್ಟ್ರೀಯ

ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಗೆ ಪಿತೃವಿಯೋಗ

ಯುವ ಬ್ರಿಗೇಡ್ ಸಂಸ್ಥಾಪಕ, ಖ್ಯಾತ ವಾಗ್ಮಿ, ಚಿಂತಕ ಹಾಗೂ ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಅವರಿಗೆ ಪಿತೃವಿಯೋಗವಾಗಿದೆ. ಅವರ ತಂದೆ ದೇವಿದಾಸ್ ಸುಬ್ರಾಯ ಶೇಟ್ ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ದೇವದಾಸ್ ಸುಬ್ರಾಯ ಶೇಟ್ ಅವರು ಸೂಲಿಬೆಲೆಯ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. ಸುಮಾರು 20 ವರ್ಷಗಳ…

ಪಂಜಾಬ್ ಪ್ರವಾಹ ಬಾಧಿತರಿಗೆ ದೆಹಲಿ ಸರ್ಕಾರದಿಂದ ₹5 ಕೋಟಿ ನೆರವು
ರಾಷ್ಟ್ರೀಯ ಹವಾಮಾನ ವರದಿ

ಪಂಜಾಬ್ ಪ್ರವಾಹ ಬಾಧಿತರಿಗೆ ದೆಹಲಿ ಸರ್ಕಾರದಿಂದ ₹5 ಕೋಟಿ ನೆರವು

ಪಂಜಾಬ್‌ನಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಮನಗಂಡು, ದೆಹಲಿ ಸರ್ಕಾರವು ಪಂಜಾಬ್ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹5 ಕೋಟಿ ನೆರವು ಘೋಷಿಸಿದೆ.ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರು ಪ್ರತಿಕ್ರಿಯಿಸಿ, "ಈ ಕಷ್ಟದ ಸಂದರ್ಭಗಳಲ್ಲಿ ದೆಹಲಿ ಸರ್ಕಾರ ಹಾಗೂ ದೆಹಲಿ ಜನತೆ ಪಂಜಾಬ್‌ನ ಜನರ ಜೊತೆಯಲ್ಲಿದ್ದಾರೆ. ಪ್ರವಾಹದಿಂದ ಬಾಧಿತರಾದವರಿಗೆ ಎಲ್ಲ ರೀತಿಯ…

ಬ್ರಿಟಿಷ್ ಸಿಪಿಎಸ್ ತಂಡದಿಂದ ತಿಹಾರ್ ಜೈಲು ಪರಿಶೀಲನೆ: ವಿಜಯ್ ಮಲ್ಯ, ನಿರವ್ ಮೋದಿ ಹಸ್ತಾಂತರವಾಗುವರೇ?
ಅಂತರಾಷ್ಟ್ರೀಯ ಅಪರಾಧ ರಾಷ್ಟ್ರೀಯ

ಬ್ರಿಟಿಷ್ ಸಿಪಿಎಸ್ ತಂಡದಿಂದ ತಿಹಾರ್ ಜೈಲು ಪರಿಶೀಲನೆ: ವಿಜಯ್ ಮಲ್ಯ, ನಿರವ್ ಮೋದಿ ಹಸ್ತಾಂತರವಾಗುವರೇ?

ಬ್ರಿಟನ್‌ನ ಕ್ರೌನ್ ಪ್ರಾಸಿಕ್ಯೂಷನ್ ಸರ್ವೀಸ್ (CPS) ತಂಡ ಇತ್ತೀಚೆಗೆ ದೆಹಲಿಯ ತಿಹಾರ್ ಜೈಲಿಗೆ ಭೇಟಿ ನೀಡಿದೆ. ಕಾರಾಗೃಹ ಮೂಲಗಳ ಪ್ರಕಾರ, ಭಾರತದ ಕಾನೂನು ವ್ಯವಸ್ಥೆಯು ಪರಾರಿಯಾದ ಆರ್ಥಿಕ ಅಪರಾಧಿಗಳನ್ನು ವಾಪಸು ತರಲು ಕೈಗೊಂಡಿರುವ ಕ್ರಮಗಳ ಭಾಗವಾಗಿ ಈ ಪರಿಶೀಲನೆ ನಡೆದಿದೆ. ಭಾರತ ಸರ್ಕಾರದ ಮುಖ್ಯ ಉದ್ದೇಶ ನೀರವ್ ಮೋದಿ…

ಟ್ರೊಲ್ ಆಗುತ್ತಿರುವ ಧರ್ಮಸ್ಥಳ ಉದಯ್ ಜೈನ್ ದಯಾ ಮರಣ ಅರ್ಜಿ ವಿಚಾರ – ನೇತ್ರಾವತಿ ಗೆ ಹಾರಲು ಸಲಹೆ.
ಅಪರಾಧ ಧಾರ್ಮಿಕ ರಾಜ್ಯ ರಾಷ್ಟ್ರೀಯ

ಟ್ರೊಲ್ ಆಗುತ್ತಿರುವ ಧರ್ಮಸ್ಥಳ ಉದಯ್ ಜೈನ್ ದಯಾ ಮರಣ ಅರ್ಜಿ ವಿಚಾರ – ನೇತ್ರಾವತಿ ಗೆ ಹಾರಲು ಸಲಹೆ.

ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಕೊಲೆ ಆರೋಪ ಹೊತ್ತಿರುವ ವ್ಯಕ್ತಿಗಳಲ್ಲಿ ಒಬ್ಬರಾದ ಉದಯ್ ಜೈನ್ ವಿನಾ ಕಾರಣ ತನ್ನಮೇಲೆ ಸೌಜನ್ಯ ಪ್ರಕರಣದಲ್ಲಿ ಆರೋಪ ಮಾಡುತಿದ್ದು 13 ವರ್ಷಗಳಿಂದ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದು ಈಗಲೂ ಅದೇ ಆರೋಪದಿಂದ ಮನ ನೊಂದಿದ್ದೇನೆ. ತಾವು ಎಲ್ಲಾ ತನಿಖೆಯನ್ನು ಎದುರಿಸಿದ್ದೇವೆ ಬ್ರೈನ್ ಮ್ಯಾಪ್ ಕೂಡ ನಡೆಸಲಾಗಿದೆ…

ತಮಿಳುನಾಡು ಹೋಟೆಲ್ ಮಾಲೀಕರಿಂದ ಕೋಕಾಕೋಲಾ ಸೇರಿದಂತೆ ಅಮೆರಿಕಾದ ಪಾನೀಯಗಳಿಗೆ ಬಹಿಷ್ಕಾರ
ಅಂತರಾಷ್ಟ್ರೀಯ ಆರೋಗ್ಯ ಮತ್ತು ಸೌಂದರ್ಯ ರಾಷ್ಟ್ರೀಯ

ತಮಿಳುನಾಡು ಹೋಟೆಲ್ ಮಾಲೀಕರಿಂದ ಕೋಕಾಕೋಲಾ ಸೇರಿದಂತೆ ಅಮೆರಿಕಾದ ಪಾನೀಯಗಳಿಗೆ ಬಹಿಷ್ಕಾರ

ತಮಿಳುನಾಡು ಹೋಟೆಲ್ ಮಾಲೀಕರ ಸಂಘವು ಬುಧವಾರ (ಸೆಪ್ಟೆಂಬರ್ 4, 2025) ರಾಜ್ಯವ್ಯಾಪಿ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ. ಅಮೆರಿಕಾದ ಮೂಲದ ಕಂಪನಿಗಳು ತಯಾರಿಸುವ ಮಿನರಲ್ ವಾಟರ್ ಮತ್ತು ಸಾಫ್ಟ್ ಡ್ರಿಂಕ್ಸ್‌ಗಳಾದ ಕೋಕಾಕೋಲಾ ಮೊದಲಾದ ಪಾನೀಯಗಳನ್ನು ಬಹಿಷ್ಕರಿಸಲು ತೀರ್ಮಾನಿಸಲಾಗಿದೆ. ಈ ನಿರ್ಧಾರವು ಅಮೆರಿಕಾದ ಸರ್ಕಾರ ವಿಧಿಸಿರುವ 50% ಸುಂಕಕ್ಕೆ ಪ್ರತಿಕ್ರಿಯೆಯಾಗಿದೆ. ಇದರೊಂದಿಗೆ,…

ಸ್ವಿಗ್ಗಿ, ಝೊಮ್ಯಾಟೊ, ಬ್ಲಿಂಕಿಟ್ ಸೇವೆಗಳಲ್ಲಿ ಆರ್ಡರ್ ದರ ಏರಿಕೆ ಸಾಧ್ಯತೆ
ಆರೋಗ್ಯ ಮತ್ತು ಸೌಂದರ್ಯ ರಾಜ್ಯ ರಾಷ್ಟ್ರೀಯ

ಸ್ವಿಗ್ಗಿ, ಝೊಮ್ಯಾಟೊ, ಬ್ಲಿಂಕಿಟ್ ಸೇವೆಗಳಲ್ಲಿ ಆರ್ಡರ್ ದರ ಏರಿಕೆ ಸಾಧ್ಯತೆ

ಆಹಾರ ಮತ್ತು ದಿನಸಿ ವಿತರಣೆ ದರಗಳು ಇನ್ನುಮುಂದೆ ಹೆಚ್ಚಾಗುವ ಸಾಧ್ಯತೆಗಳಿವೆ. ಕೇಂದ್ರ ಸರ್ಕಾರವು ಆಹಾರ ವಿತರಣೆ ಹಾಗೂ ಕ್ವಿಕ್ ಕಾಮರ್ಸ್ ಸಂಸ್ಥೆಗಳ ಡೆಲಿವರಿ ಶುಲ್ಕದ ಮೇಲೆ 18% ಜಿಎಸ್‌ಟಿ ವಿಧಿಸಲು ನಿರ್ಧರಿಸಿರುವುದರಿಂದ ವಿತರಣಾ ಶುಲ್ಕ ಹೆಚ್ಚಳವಾಗುವ ಸಾಧ್ಯತೆ ಇದೆ. ಇದರಿಂದ ಸ್ವಿಗ್ಗಿ, ಝೊಮ್ಯಾಟೊ, ಬ್ಲಿಂಕಿಟ್ ಮುಂತಾದ ಸೇವೆಗಳ ಮೂಲಕ…

ಭಾರತೀಯ ಸೇನೆಯ ಸಾಹಸಮಯ ಕಾರ್ಯಾಚರಣೆ: ಲಡಾಖ್‌ನಲ್ಲಿ ಸಿಲುಕಿದ್ದ ಪ್ರವಾಸಿಗರ ರಕ್ಷಣೆ
ರಾಷ್ಟ್ರೀಯ

ಭಾರತೀಯ ಸೇನೆಯ ಸಾಹಸಮಯ ಕಾರ್ಯಾಚರಣೆ: ಲಡಾಖ್‌ನಲ್ಲಿ ಸಿಲುಕಿದ್ದ ಪ್ರವಾಸಿಗರ ರಕ್ಷಣೆ

ಲಡಾಖ್‌ನ ಕಾಂಗ್‌ಮಾರು ಲಾ ಪಾಸ್‌ನಲ್ಲಿ 17,000 ಅಡಿ ಎತ್ತರದಲ್ಲಿ ಸಿಲುಕಿದ್ದ ದಕ್ಷಿಣ ಕೊರಿಯಾದ ಇಬ್ಬರು ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಿಸಿದೆ. ಸೆಪ್ಟೆಂಬರ್ 4ರ ರಾತ್ರಿ ನಡೆದ ಈ ಸಾಹಸಮಯ ಕಾರ್ಯಾಚರಣೆಯಲ್ಲಿ, ಸೇನೆಯ ವಿಮಾನಯಾನ ದಳ ತುರ್ತು ಕರೆ ಸ್ವೀಕರಿಸಿ ಕೇವಲ 15 ನಿಮಿಷಗಳಲ್ಲಿ ಹೆಲಿಕಾಪ್ಟರ್ ದಳವನ್ನು ಸಜ್ಜುಗೊಳಿಸಿತು. ರಾತ್ರಿ…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI