ಜೀವ ಸಾಮಾನ್ಯರ ಜೀವನ ಸುಲಭ, ಅಗತ್ಯ ವಸ್ತುಗಳಿಗೆ ಕೇವಲ 5% ಜಿಎಸ್‌ಟಿ – ಪ್ರಧಾನಿ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೆರಿಗೆ ದರಗಳಲ್ಲಿ ಕಡಿತವು ಸಾಮಾನ್ಯ ಕುಟುಂಬಗಳಿಗೆ ದೊಡ್ಡ ನೆರವಾಗುತ್ತಿದೆ ಎಂದು ತಿಳಿಸಿದ್ದಾರೆ. ಮೋದಿ ಅವರು ಇಂದು ಮಿಜೋರಾಂ ನಲ್ಲಿ ಮಾತನಾಡಿ, “2014ರ ಮೊದಲು ಟೂತ್‌ಪೇಸ್ಟ್, ಸಾಬೂನು, ಅಡುಗೆ ಎಣ್ಣೆ ಮುಂತಾದ ದೈನಂದಿನ ಅವಶ್ಯಕ ವಸ್ತುಗಳಿಗೂ 27% ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಇಂದಿಗೆ ಇವುಗಳ…










