ಭಾರತದ ಏಳು ನೈಸರ್ಗಿಕ ಸ್ಮಾರಕಗಳು UNESCO-ದ ತಾತ್ಕಾಲಿಕ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ
ಭಾರತದ ಏಳು ನೈಸರ್ಗಿಕ ಸ್ಮಾರಕಗಳು UNESCO-ಯ ತಾತ್ಕಾಲಿಕ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಗೊಂಡಿವೆ. ಮಹಾರಾಷ್ಟ್ರದ ಪಂಚಗಣಿ ಮತ್ತು ಮಹಾಬಲೇಶ್ವರದ ಡೆಕ್ಕನ್ ಟ್ರಾಪ್ಸ್, ಕರ್ನಾಟಕದ ಸೇಂಟ್ ಮೇರೀಸ್ ದ್ವೀಪಗಳ ಗುಂಪು, ಮೇಘಾಲಯದ ಈಸ್ಟ್ ಖಾಸಿ ಹಿಲ್ಸ್‌ನ ಮೇಘಾಲಯನ್ ಏಜ್ ಗುಹೆಗಳು, ನಾಗಾಲ್ಯಾಂಡ್‌ನ ಕಿಫೈರೆಯ ನಗಾ ಹಿಲ್ ಓಫಿಯೋಲೈಟ್, ಆಂಧ್ರಪ್ರದೇಶದ ವಿಶಾಖಪಟ್ಟಣದ…










