ಫೈನೋಟೆಕ್ಸ್ ಕೆಮಿಕಲ್ಸ್‌ನಿಂದ ಷೇರುದಾರರಿಗೆ ಡಬಲ್ ಧಮಾಕಾ ಆಫರ್ – ಷೇರು ವಿಭಜನೆ ಮತ್ತು ಬೋನಸ್ ಘೋಷಣೆ!
ಮುಂಬೈ: ಸ್ಮಾಲ್ ಕ್ಯಾಪ್ ಕಂಪನಿ ಫೈನೋಟೆಕ್ಸ್ ಕೆಮಿಕಲ್ಸ್ ಲಿಮಿಟೆಡ್ ತನ್ನ ಷೇರುದಾರರಿಗೆ ಡಬಲ್ ಧಮಾಕಾ ಆಫರ್ ಘೋಷಿಸಿದೆ. ಕಂಪನಿಯು ಷೇರು ವಿಭಜನೆ ಹಾಗೂ ಬೋನಸ್ ಷೇರು ವಿತರಣೆ ಯೋಜನೆಗೆ ಮಂಡಳಿಯ ಅನುಮೋದನೆ ನೀಡಿದೆ. ಹೊಸ ಯೋಜನೆಯ ಪ್ರಕಾರ, ಕಂಪನಿಯ ಒಂದು ಷೇರು ಈಗ ಎಂಟು ಷೇರುಗಳಾಗಿ ವಿಭಜನೆಯಾಗಲಿದೆ. ಇದರಿಂದ…










