ಸುಖಾಸನದಲ್ಲಿ ಕೂತಿದ್ದೆ, ಅದೇ ತಪ್ಪಾ? : ತಾಜ್ ಹೋಟೆಲ್ ವಿರುದ್ಧ ಶ್ರದ್ಧಾ ಶರ್ಮಾ ಆಕ್ರೋಶ – ಏನಿದು ವಿವಾದ?
ದೆಹಲಿ: ಪ್ರಸಿದ್ಧ ಉದ್ಯಮಿ ಹಾಗೂ YourStory ಸಂಸ್ಥಾಪಕಿ ಶ್ರದ್ಧಾ ಶರ್ಮಾ ಅವರು ದೆಹಲಿಯ ತಾಜ್ ಮಹಲ್ ಹೋಟೆಲ್‌ನ ಹೌಸ್ ಆಫ್ ಮಿಂಗ್ ರೆಸ್ಟೋರೆಂಟ್‌ನಲ್ಲಿ ಅನುಭವಿಸಿದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ದೀಪಾವಳಿ ದಿನ ತನ್ನ ಸಹೋದರಿಯೊಡನೆ ಊಟಕ್ಕೆ ಹೋದಾಗ, ಶ್ರದ್ಧಾ ಶರ್ಮಾ ಅವರು ಸುಖಾಸನದಲ್ಲಿ…










